![ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಿಗುತ್ತದೆ ಉಚಿತ ಹೊಲಿಗೆ ಮಶೀನ್.. Women get free sewing machine under Vishwakarma Yojana](https://newsgurukannada.com/wp-content/uploads/2024/02/ವಿಶ್ವಕರ್ಮ-ಯೋಜನೆಯ-ಅಡಿಯಲ್ಲಿ-ಮಹಿಳೆಯರಿಗೆ-ಸಿಗುತ್ತದೆ-ಉಚಿತ-ಹೊಲಿಗೆ-ಮಶೀನ್.jpg)
ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಿಗುತ್ತದೆ ಉಚಿತ ಹೊಲಿಗೆ ಮಶೀನ್..
ಕೇಂದ್ರ ಸರ್ಕಾರದ ಉಚಿತವಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ ಎಂಬ ವಿಷಯ ಎಲ್ಲ ಕಡೆಯೂ ಹಬ್ಬುತ್ತಿದೆ ಕೆಲವರು ಈ ಸುದ್ದಿ ಸುಳ್ಳು ಎಂದು ಹೇಳುತ್ತ ಇದ್ದಾರೆ. ಆದರೆ ಇದು ಸುಳ್ಳು ಅಲ್ಲ . ನಿಜವಾಗಿಯೂ, ಕೇಂದ್ರ ಸರ್ಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಹುದು. ಈ ಯೋಜನೆಯಲ್ಲಿ ನಿಮ್ಮ ಖಾತೆಗೆ ಹೊಲಿಗೆ ಯಂತ್ರ ಪಡೆಯಲು ಹಣ ನೀಡುತ್ತದೆ ಕೇಂದ್ರ ಸರ್ಕಾರ. ಉಚಿತ ಹೊಲಿಗೆ ಯಂತ್ರ ಪಡೆಯಲು ಇರುವ ಮಾನದಂಡಗಳು:-…