Kusina Mane Yojana Karnataka

ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗಾಗಿ ಕೂಸಿನ ಮನೆ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಿದೆ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದಾಗಿದ್ದು, ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗೆ ರಾಜ್ಯಾದ್ಯಂತ 3787 ಕೂಸಿನ ಮನೆಗೆ ಸರ್ಕಾರವು ಚಾಲನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇನ್ನೂ ಕೂಸಿನ ಮನೆ ಯೋಜನೆಯು ಸರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ 14.09.2023 ರಲ್ಲಿ ರಾಜ್ಯ ಜಿಲ್ಲೆ ತಾಲೂಕುಗಳಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಿ ಕೆಲವು ಮೇಲ್ವಿಚಾರಣಾ ಕಾರ್ಯವನ್ನು ಮಾಡಲು ಆದೇಶವವನ್ನು ರಾಜ್ಯಸರ್ಕಾರ ಹೊರಡಿಸಿತ್ತು. ಆದ್ರ ಪ್ರಕಾರ…

Read More
Gruhalakshmi Yojana

ಗೃಹಲಕ್ಷ್ಮಿ ಯೋಜನೆ; ಯಜಮಾನಿ ಮೃತಪಟ್ಟರೆ ಯಾರಿಗೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ..

ಗೃಹ ಲಕ್ಷ್ಮಿ ಯೋಜನೆಯು(Gruhalakshmi Yojana) ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಯೋಜನೆಯಾಗಿ ಗುರುತಿಸಲ್ಪಟ್ಟಿದೆ ಮಹಿಳೆಯರ ಸಬಲೀಕರಣಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಘೋಷಿಸಿರುವ ಯೋಜನೆಯ ಭಾಗವಾಗಿ ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ಮಾಸಿಕವಾಗಿ ಸರ್ಕಾರದಿಂದ ಎರಡು ಸಾವಿರ ರೂಪಾಯಿಗಳನ್ನು ಮನೆಯ ಮಾಲೀಕರ ಖಾತೆಗೆ ಸ್ವಯಂಚಾಲಿತವಾಗಿ ಜಮಾ ಮಾಡಲಾಗುತ್ತದೆ. ಇದು ಮೊದಲ ಬಾರಿಗೆ ಬಂದ ನಂತರ, ಗೃಹ ಲಕ್ಷ್ಮಿ ಯೋಜನೆಯು ಹಲವಾರು ತೊಂದರೆಗಳಿಂದ ಬಳಲುತ್ತಿದೆ. ಇಲ್ಲಿಯವರೆಗೆ, ಅರ್ಹತೆ…

Read More
new update Gruhalakshmi Yojana

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದ ಮಹಿಳೆಯರಿಗೆ ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಆರು ಕಂತುಗಳು ಪೂರೈಸಿದೆ. ಆದರೂ ಸಹ ಕೆಲವರ ಖಾತೆಗಳಿಗೆ ಹಣ ಜಮಾ ಆಗಲಿಲ್ಲ. ಮೂರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದವರಿಗೆ ಸಹ ಖಾತೆಯ ಹಣವೂ ಬಂದಿಲ್ಲ ಎಂದು ವಿಧಾನಸಭೆಯಲ್ಲಿ ಪ್ರಶ್ನೆ. ಎತ್ತಿದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರಿಗೆ ಲಿಖಿತ ಉತ್ತರ ನೀಡಿ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಏನು?: ಈಗಾಗಲೇ ಯೋಜನೆಗೆ ನೊಂದಾಯಿಸಿಕೊಂಡ 1.21ಕೋಟಿ ಜನರಲ್ಲಿ 1.12ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ…

Read More
Gruhalakshmi Scheme 6th Installment

ಯಾಜಮಾನಿಯರಿಗೆ ಗುಡ್ ನ್ಯೂಸ್; ಗೃಹಲಕ್ಷ್ಮಿ 6ನೇ ಕಂತಿನ ಹಣ ಜಮಾ ಶುರು ಆಗಿದೆ ನಿಮ್ಮ ಖಾತೆ ಚೆಕ್ ಮಾಡಿ ಕೊಳ್ಳಿ..

ಆರನೇ ಕಂತಿನ ಗೃಹಲಕ್ಷ್ಮಿ ಹಣವೂ ಈಗಾಗಲೇ ಹಲವರಿಗೆ ಜಮಾ ಆಗಿದೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಹಣವೂ ಜಮಾ ಆಗಿದೆ. ಆದರೆ ಈಗಲೂ ಸಹ ಫಲಾನುಭವಿಗಳಿಗೆ ಒಂದು ಕಂತಿನ ಹಣ ಬರಲಿಲ್ಲ ಎಂದು ದೂರು ನೀಡುತ್ತಿದ್ದಾರೆ. ಹಾಗಾದರೆ ಯಾರಿಗೆ ಗೃಹ ಲಕ್ಷ್ಮಿ ಆರನೇ ಕಂತಿನ ಹಣ ಬರಲಿಲ್ಲ ಹಾಗೂ ಈಗಾಗಲೇ ಹಣ ಬಂದಿರುವ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ ಆಗಿದೆ:- ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಮೈಸೂರು ನಗರ…

Read More
Gruha Lakshmi Scheme

ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವೂ ಜಮಾ ಆಗದೆ ಇದ್ದಾರೆ ಸರ್ಕಾರವು ಹೊಸ ಮಾರ್ಗವನ್ನು ತಿಳಿಸಿದೆ.

ಕರ್ನಾಟಕ ಸರ್ಕಾರ ಈಗಾಗಲೇ 5 ಗ್ಯಾರೆಂಟಿ ಯೋಜನೆಗಳನ್ನು ಜನತೆಗೆ ನೀಡಿದೆ. ಈಗಾಗಲೇ ಫ್ರೀ ವಿದ್ಯುತ್ ಉಚಿತ ಬಸ್ ಪ್ರಯಾಣ ಎಲ್ಲಾ ಯೋಜನೆಗೂ ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. 6 ತಿಂಗಳಲ್ಲಿ ಈಗಾಗಲೇ ಲಕ್ಷಾಂತರ ಜನರಿಗೆ ಎಲ್ಲಾ ಯೋಜನೆಯ ಉಪಯೋಗ ಸಿಕ್ಕಿದೆ. ಮಹಿಳೆಯರ ಸಬಲಿಕರಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಮಹಿಳೆಯರ ಬದುಕಿಗೆ ಸಹಾಯ ಆಗಲೂ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2,000 ಹಾಕುತ್ತಿದೆ. ಈಗಾಗಲೇ 5 ಕಂತಿನ ಹಣವೂ ರಾಜ್ಯದ ಮಹಿಳೆಯರಿಗೆ ಸಿಕ್ಕಿದೆ. ಕುಟುಂಬದ ಯಜಮಾನಿ ಆಗಿರುವ ಮಹಿಳೆಗೆ…

Read More
Women get free sewing machine under Vishwakarma Yojana

ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಿಗುತ್ತದೆ ಉಚಿತ ಹೊಲಿಗೆ ಮಶೀನ್..

ಕೇಂದ್ರ ಸರ್ಕಾರದ ಉಚಿತವಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ ಎಂಬ ವಿಷಯ ಎಲ್ಲ ಕಡೆಯೂ ಹಬ್ಬುತ್ತಿದೆ ಕೆಲವರು ಈ ಸುದ್ದಿ ಸುಳ್ಳು ಎಂದು ಹೇಳುತ್ತ ಇದ್ದಾರೆ. ಆದರೆ ಇದು ಸುಳ್ಳು ಅಲ್ಲ . ನಿಜವಾಗಿಯೂ, ಕೇಂದ್ರ ಸರ್ಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಹುದು. ಈ ಯೋಜನೆಯಲ್ಲಿ ನಿಮ್ಮ ಖಾತೆಗೆ ಹೊಲಿಗೆ ಯಂತ್ರ ಪಡೆಯಲು ಹಣ ನೀಡುತ್ತದೆ ಕೇಂದ್ರ ಸರ್ಕಾರ. ಉಚಿತ ಹೊಲಿಗೆ ಯಂತ್ರ ಪಡೆಯಲು ಇರುವ ಮಾನದಂಡಗಳು:-…

Read More
Gruha Lakshmi Yojana

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಸರ್ಕಾರ ಮತ್ತೆ ಎರಡು ನಿಯಮಗಳನ್ನು ಜಾರಿಗೊಳಿಸಿದೆ.

ಫೆಬ್ರುವರಿ ತಿಂಗಳಿನ ಮೊದಲನೇ ಅಥವಾ ಎರಡನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ(Gruha Lakshmi Yojana) ಆರನೇ ಕಂತಿನ ಹಣ ಬಿಡುಗಡೆ ಆಗಲಿದ್ದು. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಗಲೂ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಈಗ ಅದರ ಜೊತೆಗೆ ಮತ್ತೆ ಎರಡು ನಿಯಮಗಳು ಸೇರ್ಪಡೆ ಆಗಿವೆ. ಈ ಹೊಸ ನಿಯಮಗಳನ್ನು ಪಾಲಿಸದೆ ಇದ್ದರೆ ನಿಮಗೆ 2,000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಹೆಚ್ಚಿನ…

Read More
Gruhalakshmi Scheme 6th Installment Amount Update

ಗೃಹಲಕ್ಷ್ಮಿ 6ನೇ ಕಂತಿನ ಕುರಿತು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವೂ ಬಾರದೆ ಇದ್ದವರು ಹೀಗೆ ಮಾಡಿ.

ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಗೃಹಲಕ್ಷ್ಮಿ ಸಹ ಒಂದು. ಈಗಾಗಲೇ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಈ ಯೋಜನೆ ತಲುಪಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಇದೆ. ಕುಟುಂಬದ ಯಜಮಾನಿ ಆಗಿರುವ ಮಹಿಳೆಯ ಸ್ವಾವಲಂಬನೆಯ ಬದುಕಿಗೆ ನೆರವಾಗಲು ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದೆ. ಅದರಂತೆ ಈಗ 5 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು 2,000 ರೂಪಾಯಿ ಅಂತೆ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಕೆಲವು ಮಾಹಿತಿಗಳ ದೋಷ ಅಥವಾ…

Read More
Gruha lakshmi Scheme Update

ಗೃಹಲಕ್ಷ್ಮಿ 6ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ; NPCI ಮ್ಯಾಪಿಂಗ್ ಆಗದೆ ಹಣ ವರ್ಗಾವಣೆ ಆಗುವುದಿಲ್ಲ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಅಂದರೆ ಚುನಾವಣಾ ಪ್ರಚಾರದ ವೇಳೆ ಐದು ಗ್ಯಾರಂಟಿ ಅನೌನ್ಸ್ (Announce) ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಐದು ಗ್ಯಾರೆಂಟಿ ಗಳನ್ನು ಜಾರಿಗೆ ತಂದಿತು. ಅದ್ರಲ್ಲಿ ಮೊದಲನೇ ದಾಗಿ ಬಂದ ಯೋಜನೆ ಅಂದರೆ ಗೃಹಲಕ್ಷ್ಮಿ. ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಅವರ ಅವರ ಖಾತೆಗೆ ನೇರವಾಗಿ ಹಾಕುತ್ತಾ ಬಂದಿದೆ. ಈಗಾಗಲೇ 5 ಕಂತಿನ ಹಣ ಅಂದರೆ ಒಂದು ಮಹಿಳೆಗೆ 10,000 ರೂಪಾಯಿ ಹಣವನ್ನು ಈಗಾಗಲೇ ರಾಜ್ಯ ಸರ್ಕಾರ ತಲುಪಿಸಿದೆ….

Read More