ಮಹಿಳಾ ರೈತರಿಗೆ ಬಂಪರ್ ಗಿಫ್ಟ್; ಪಿ.ಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಡಬಲ್..
ಮಹಿಳೆಯರ ಸಬಲೀಕರಣ ಮತ್ತು ರೈತರ ಬದುಕನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ರೈತನ ಮೊಗದಲ್ಲಿ ಮಂದಹಾಸ ಇರಬೇಕು. ಆರ್ಥಿಕವಾಗಿ ಸಾಮಾಜಿಕವಾಗಿ ರೈತನ ಜೀವನ ಉತ್ತಮವಾಗಿ ಇರಬೇಕು ಎಂಬುದು ಕೇಂದ್ರ ಸರಕಾರದ ಆಶಯ. ಅದರಿಂದಲೇ ಈಗಾಗಲೇ ರೈತರಿಗೆ ಹಲವಾರು ಬಗೆಯ ಯೋಜನೆಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ರೈತ ದೇಶದ ಆಸ್ತಿ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ ಬಹಳ ಆಗಿತ್ತು. ಇದನ್ನು…