ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?
ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ…