Graduate Students internship

ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಜೊತೆಗೆ 17,000 ಸಂಬಳ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿಯ ವರೆಗೆ ಇಂಟರ್ನ್ಶಿಪ್ ಎಂಬ ಆಪ್ಷನ್ ಇರಲಿಲ್ಲ. ಇಂಜಿನಿಯರ್ ಡಿಗ್ರೀ ಹೊರತು ಪಡಿಸಿ ಉಳಿದ ಎಲ್ಲಾ ಡಿಗ್ರೀ ವಿದ್ಯಾರ್ಥಿಗಳು ಡಿಗ್ರೀ ಮುಗಿದ ನಂತರ ಡೈರೆಕ್ಟ್ ಆಗಿ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ. ಆದಕಾರಣ ಪದವಿ ವಿದ್ಯಾರ್ಥಿಗಳು ಉದ್ಯೋಗಕ್ಕೆ ಹೋದಾಗ ಕಡಿಮೆ ಸಂಬಳ ನೀಡಲಾಗುತ್ತದೆ. ಇದನ್ನು ಪರಿಗಣಿಸಿದ ಸರ್ಕಾರ ಇನ್ನೂ ಮುಂದೆ ಬಿಕಾಂ, ಬಿಎ, ಬಿಎಸ್ಸಿ ಅಂತಹ ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಜಾರಿಗೆ ತರುವ ಬಗ್ಗೆ ಉನ್ನತ ಶಿಕ್ಷಣ…

Read More