![ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮಾ ಆಗಿಲ್ಲವೇ? ಹಾಗಾದರೆ ಈ ಹಂತಗಳನ್ನು ಫಾಲೋ ಮಾಡಿ Gruhalakshmi Yojana Amount Update](https://newsgurukannada.com/wp-content/uploads/2024/05/Untitled-2024-05-30T154020.700.jpeg)
ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮಾ ಆಗಿಲ್ಲವೇ? ಹಾಗಾದರೆ ಈ ಹಂತಗಳನ್ನು ಫಾಲೋ ಮಾಡಿ
ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣ ಈಗಾಗಲೇ ರಾಜ್ಯದ ಬಹುತೇಕ ಯಜಮಾನಿ ಮಹಿಳೆಯ ಅಧಿಕೃತ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಆದರೂ ಸಹ ಕೆಲವು ಮಹಿಳೆಯರ ಖಾತೆಗೆ ಒಂದು ಕಂತಿನ ಹಣವೂ ಜಮಾ ಆಗಲಿಲ್ಲ. ಹಾಗೆಯೇ ಕೆಲವರಿಗೆ ಒಂದು ಕಂತಿನ ಹಣ ಬಂದರೆ ಇನ್ನೊಂದು ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿಲ್ಲ. ಅಂತವರು ಹೇಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಏನಿದು ಗೃಹಲಕ್ಷ್ಮಿ…