ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಹಾಗೂ ಭುವನ್; ಮದುವೆಯ ಸುಂದರ ಕ್ಷಣಗಳು, ಯಾರೆಲ್ಲ ಬಂದಿದ್ರು ಗೊತ್ತಾ?
ಸ್ನೇಹಿತರೆ ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ಈಗ ಮದುವೆ ಮೂಲಕ ಒಂದಾಗಿದ್ದಾರೆ. ಪ್ರೀತಿಸಿ ಮನೆಯವರ ಒಪ್ಪಿಸಿ ಮದುವೆ ಆಗಿರುವ ಹರ್ಷಿಕಾ, ಭುವನ್ ಮುಖದಲ್ಲಿ ಮದುವೆ ರಂಗು ತುಂಬಿದೆ. ಹೌದು ವಿರಾಜಪೇಟೆಯಲ್ಲಿಯೇ ಈ ಜೋಡಿ ಮದುವೆಯಾಗಿದ್ದಾರೆ. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಭುವನ್ ಹರ್ಷಿಕಾ ಹಸೆಮಣೆ ಏರಿದ್ದಾರೆ. ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೊಡವ ಭಾಷೆಯಲ್ಲಿ ಲಗ್ನ ಪತ್ರಿಕೆ ಪ್ರಿಂಟ್ ಮಾಡಲಾಗಿತ್ತು. ಆಗಸ್ಟ್ 24 ಕ್ಕೆ ಹೊಸ ಬಾಳಿಗೆ…