![ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಸೇರಿ ಉದ್ಯೋಗಿಗಳಿಗೆ ಬಂಪರ್ ಕಾರ್ ಗಿಫ್ಟ್](https://newsgurukannada.com/wp-content/uploads/2023/11/tumbnail549.jpg)
ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಸೇರಿ ಉದ್ಯೋಗಿಗಳಿಗೆ ಬಂಪರ್ ಕಾರ್ ಗಿಫ್ಟ್
ದೇಶಡೆಲ್ಲೆಡೆ ದೀಪಾವಳಿ ಹಬ್ಬ(Diwali Festival) ಬಂತು ಅಂದ್ರೆ ಸಾಕು ಸರ್ಕಾರಿ ನೌಕರರು ಸೇರಿದಂತೆ ಇತರ ಖಾಸಗಿ ಕಂಪನಿಯ ನೌಕರರಿಗೆ ಎಲ್ಲಿಲ್ಲದ ಖುಷಿ. ಕಾರಣ ದೀಪಾವಳಿ ಗಿಫ್ಟ್, ಕಂಪನಿಯಿಂದ ಸಿಗುವ ಭರ್ಜರಿ ಬೋನಸ್ ಹಾಗೂ ಇನ್ನಿತರ ಸೌಲಭ್ಯಗಳು ಸಿಗೋದ್ರಿಂದ ನೌಕರರು ಒಂದು ರೀತಿ ಕಾತುರರಾಗಿರ್ತಾರೆ ಅನ್ನಬಹುದು. ಆದ್ರೆ ನೌಕರರು ಊಹಿಸಲು ಆಗದ ಮಟ್ಟಿಗೆ ಇಲ್ಲೊಂದು ಕಂಪನಿ ನೌಕರರಿಗೆ ಬೋನಸ್ ಕೊಟ್ಟಿದೆ. ಹೌದು ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲ ಕಂಪನಿಗಳಲ್ಲಿ ದೀಪಾವಳಿ ಬೋನಸ್ ಕುರಿತು ಚರ್ಚೆಯಾಗುತ್ತಿದೆ. ಇನ್ನು ಕಂಪನಿಗಳೂ…