ಆರೋಗ್ಯ ವಿಮೆ ರಿಜೆಕ್ಟ್ ಆಗಲೂ ಕಾರಣಗಳು ಏನು?
ಅನಾರೋಗ್ಯ ಆದಾಗ ಆಸ್ಪತ್ರೆಯ ಖರ್ಚು ಭರಿಸಲು ಕಷ್ಟ ಎಂದು ನಾವು ಆರೋಗ್ಯ ವಿಮೆಯನ್ನು ಮಾಡಿಸುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ವಿಮಾ ಹಣವೂ ಬಾರದೆ ನಮ್ಮ ಕೈಯ್ಯಿಂದ ಆಸ್ಪತ್ರೆಯ ಖರ್ಚು ಭರಿಸುವ ಸಂಧರ್ಭ ಬರುತ್ತದೆ. ವಿಮಾ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲಾಗಿದೆ ಆದರೂ ನಮಗೆ ವಿಮಾ ಹಣ ಬಂದಿಲ್ಲ ಎಂದು ನೀವು ಯೋಚಿಸಬಹುದು. ವಿಮಾ ಹಣವೂ ಬಾರದೆ ಇರುವುದಕ್ಕೆ ಕೆಲವು ಕಾರಣಗಳು ಇವೆ. ಹಾಗಾದರೆ ವಿಮಾ ಯೋಜನೆ ಹಣವೂ ಬಾರದೆ ನಿಮ್ಮ ಅರ್ಜಿ ಯಾವ ಯಾವ ಸಂದರ್ಭಗಳಲ್ಲಿ ತಿರಸ್ಕಾರ…