![ಹೋಮ್ ಲೋನ್ ಗೆ EMI ಕಟ್ಟುವ ಹೊರೆಯನ್ನು ಕಡಿಮೆ ಮಾಡುವ ಐದು ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ. home loan EMI payments](https://newsgurukannada.com/wp-content/uploads/2024/06/Untitled-2024-06-07T152415.486.jpeg)
ಹೋಮ್ ಲೋನ್ ಗೆ EMI ಕಟ್ಟುವ ಹೊರೆಯನ್ನು ಕಡಿಮೆ ಮಾಡುವ ಐದು ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹೋಮ್ ಲೋನ್ ತೆಗೆದುಕೊಂಡರೆ ತೀರಿಸುವ ಹೊಣೆ ನಮ್ಮ ಮೇಲೆ ಇರುತ್ತದೆ. ಹೋಮ್ ಲೋನ್ ಲಕ್ಷ ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ತೆಗೆದು ಕೊಳ್ಳಬೇಕಾಗುತ್ತದೆ. ಅವಧಿಗೂ ಮುನ್ನ ಸಾಲವನ್ನು ತೀರಿಸಬೇಕೆಂದು ಬರುವ ಸಂಬಳವನ್ನು EMI ಕಟ್ಟುಬೇಕಾಗುತ್ತದೆ. ನಮ್ಮ ದಿನನಿತ್ಯದ ಜೀವನಕ್ಕೆ ಅದು ಹೊರೆಯಾಗುತ್ತದೆ. ಹಾಗಿದ್ದಾಗ ನಾವು EMI ಹೊರೆಯನ್ನು ತಪ್ಪಿಸಲು ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ತಿಳಿಯೋಣ. ಸುಲಭವಾಗಿ EMI ಮೂಲಕ ಹೋಮ್ ಲೋನ್ ಪಾವತಿಸುವ 5 ವಿಧಾನಗಳು :- 1) ಸಾಲದ ಪೂರ್ವ ಪಾವತಿ ವಿಧಾನ :-…