52 thousand houses are being constructed under Rajiv Gandhi Housing Yojana and Pradhan Mantri Awas Yojana.

ರಾಜೀವ್ ಗಾಂಧಿ ವಸತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 52 ಸಾವಿರ ಮನೆಗಳು ನಿರ್ಮಾಣಗೊಳ್ಳುತ್ತಿವೆ.

52,189 ಮನೆಗಳನ್ನು ನಿರ್ಮಿಸಲು ಎಷ್ಟು ಹಣ ಬೇಕು ಎಂಬ ಬಗ್ಗೆ ಪ್ರಸ್ತಾವನೆ ಕಳುಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಕರ್ನಾಟಕ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಭಾಗವಾಗಿ ಬಡವರಿಗೆ ಈ ಮನೆಗಳನ್ನು ನೀಡಬೇಕಾಗಿದೆ ಎಂದು ಗೃಹ ಕಚೇರಿಯಲ್ಲಿ ನಡೆದ ವಸತಿ ಇಲಾಖೆ ಸಭೆಯಲ್ಲಿ ಸಚಿವರು ತಿಳಿಸಿದರು. 52,189 ಮನೆಗಳನ್ನು ನಿರ್ಮಿಸಲು ಅವರ ಪಾಲಿನ ₹2013 ಕೋಟಿಯನ್ನು ಪಾವತಿಸಬೇಕಾಗಿತ್ತು….

Read More
Pradhana Mantri Awas Yojana

ಒಂದು ಲಕ್ಷ ಇದ್ರೆ ಸಾಕು ಮನೆ ನಿಮ್ಮದಾಗುತ್ತೆ; ವಸತಿ ಯೋಜನೆಯಡಿಯಲ್ಲಿ ಸಿಗಲಿದೆ ಬಡವರಿಗೆ ಮನೆ

ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ವಸತಿ ರಹಿತರಿಗೆ ಇದು ಸಂತಸದ ಸುದ್ದಿ ಅಂತಲೇ ಹೇಳಬಹುದು. ಹೌದು ಪ್ರಧಾನ‌ ಮಂತ್ರಿ ಆವಾಸ್‌ ಯೋಜನೆಯಡಿ(Pradhana Mantri Awas Yojana) ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂಪಾಯಿಯನ್ನು ಪಾವತಿಸಿ ಮನೆಯನ್ನು ಪಡೆಯಬಹುದು ಅಂತ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್‌.ಕೆ. ಪಾಟೀಲ್‌ ಜೊತೆ…

Read More

Home Loan: ನೀವು ಮನೆಯ ಸಾಲವನ್ನು ಪಡೆಯಬೇಕೆಂದಿದ್ದೀರಾ? ಹಾಗಾದರೆ ಈ ಕೆಳಗಿನ ಪ್ರಮುಖವಾದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ.

Home Loan: ಮನೆಯನ್ನು ಖರೀದಿಸಲು ನೀವು ಹಣವನ್ನು ಸಾಲವಾಗಿ ಪಡೆಯುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ನೀವು ಗೃಹ ಸಾಲವನ್ನು ಪಡೆಯುವುದು ಒಂದು ದೊಡ್ಡ ಒಂದು ಕೆಲಸ ಆಸ್ತಿಯನ್ನು ಖರೀದಿಸುವಾಗ ನಿಮಗೆ ಯಾವುದೇ ಸಮಸ್ಯೆಗಳಿಲ್ಲ ಮತ್ತು ನೀವು ಸುಲಭವಾಗಿ ಗೃಹ ಸಾಲವನ್ನು ಪಡೆಯಬಹುದು. ಆದರೂ ಕೂಡ ಇಂತಹ ಸಂದರ್ಭದಲ್ಲಿ ನೀವು ಕಾಳಜಿ ವಹಿಸಬೇಕಾದ ಕೆಲವು ಮಹತ್ವದ ವಿಷಯಗಳಿವೆ. ನೀವು ಮುಂದುವರಿಯುವ ಮೊದಲು ಮತ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ನೀವು ಮಾಡಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ನಿಮ್ಮ…

Read More

ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?

ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ…

Read More