Honda Diwali Offer 2023: ದೀಪಾವಳಿಯ ನಿಮಿತ್ತ ಭರ್ಜರಿ ರಿಯಾಯಿತಿಯೊಂದಿಗೆ ಹೋಂಡಾ ಬೈಕ್ ಆರು ಬಂಪರ್ ಆಫರ್ ಗಳನ್ನು ನೀಡುತ್ತಿದೆ.

Honda Diwali Offer 2023: ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ ದೀಪಾವಳಿಯ ಸಂದರ್ಭದಲ್ಲಿ ಏನನ್ನಾದರೂ ಹೊಸ ವಸ್ತುಗಳನ್ನು ತೆಗೆದುಕೊಳ್ಳುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ಬಂದ ಪದ್ದತಿಯಾಗಿದೆ ಜನರು ತಮಗೆ ನೆಚ್ಚಿನ ವಸ್ತುವನ್ನು ಕೊಂಡುಕೊಳ್ಳುವದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಾರೆ ಅಂತೆಯೇ ಕೆಲವು ಜನರು ಬೈಕಿನ ಹುಡುಕಾಟ ನಡೆಸುತ್ತಿದ್ದು, ಈ ಕಡೆ ಹೋಂಡಾ ಕಂಪನಿಯು ಸಹ ಭರ್ಜರಿ ರಿಯಾಯಿತಿಯೊಂದಿಗೆ ದೀಪಾವಳಿಯ ಸಲುವಾಗಿ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ.  ಈ ರೀತಿಯ ಆಫರ್ಗಳಿಂದ(offer) ಜನರಿಗೆ ಹೆಚ್ಚು ಹೆಚ್ಚು ಬೈಕ್ಗಳನ್ನ(Bike) ಖರೀದಿಸಲು…

Read More