1.6 lakh houses under housing scheme in Karnataka

ರಾಜ್ಯಾದ್ಯಂತ ವಸತಿ ಯೋಜನೆ ಅನುಷ್ಠಾನಕ್ಕೆ ಗಡುವು; ಮಾರ್ಚ್ ಅಂತ್ಯದೊಳಗೆ 1.6 ಲಕ್ಷ ಮನೆ ನಿರ್ಮಾಣಕ್ಕೆ ಸೂಚನೆ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಈ ವೇಳೆ ವಿವಿಧ ವಸತಿ ಯೋಜನೆಗಳಡಿ ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅದ್ರಲ್ಲಿ ಮುಕ್ತಾಯದ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು ಮಾರ್ಚ್​ ಒಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ 1.6 ಲಕ್ಷ ಮನೆಗಳ ನಿರ್ಮಾಣ 2024ರ ಮಾರ್ಚ್‌ ಒಳಗಾಗಿ ಪೂರ್ಣಗೊಳ್ಳಬೇಕು. ಜತೆಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ…

Read More

ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್

ಸ್ವಂತ ಮನೆನ್ನ ಕಟ್ಟಿಕೊಳ್ಳಬೇಕು ನಮ್ಮ ಕನಸು ನನಸಾಗಬೇಕು ಎನ್ನುವ ಇಚ್ಛೆ ಎಲ್ಲರದು. ಸ್ವಂತ ಸೂರಿನಲ್ಲಿ ನೆಲೆಸಬೇಕು ಎನ್ನುವ ಕನಸನ್ನ ಎಲ್ಲರೂ ಕಾಣುತ್ತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇದು ಅವಕಾಶವಾಗುವುದಿಲ್ಲ ನಗರಗಳಲ್ಲಂತೂ ಅದು ದೂರದ ಮಾತು ಎಂದೇ ಹೇಳಬಹುದು. ಈ ಕನಸನ್ನ ನನಸು ಮಾಡಲು ನರೇಂದ್ರ ಮೋದಿಯವರು ಹೊಸ ಒಂದು ಯೋಜನೆಯನ್ನ ಜಾರಿಗೊಳಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದವರೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ…

Read More