DA DR Hiked Central Government Employees

ಕೇಂದ್ರ ಸರ್ಕಾರಿ ನೌಕರರ DA, DR ಭತ್ಯೆಯನ್ನು ಮೂಲ ವೇತನದ ಜೊತೆಗೆ ವಿಲೀನ ಮಾಡಲಿದೆಯೇ?

ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಹಾಗೂ ಇಂದಿನ ದರ ಏರಿಕೆಯ ಕಾಲಮಾನವನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಈಗ DA, DR ಭತ್ಯೆಯನ್ನು 50% ಏರಿಸಿದ್ದು ಈಗ ಜೊತೆಗೆ DA, DR ಭತ್ಯೆ ಸ್ವಯಂ ಚಾಲಿತ ಆಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಭತ್ಯೆ ಹೆಚ್ಚಳ ಯಾವ ಯಾವ ನೌಕರರಿಗೆ ಸಿಗಲಿದೆ ಎಂಬುದನ್ನು ನೋಡೋಣ. DA, DR ಭತ್ಯೆಯನ್ನು ಯಾವ ವರ್ಗದ ನೌಕರರಿಗೆ ಹೆಚ್ಚಿಸಲಾಗಿದೆ?: ಜನವರಿ 1, 2024 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು…

Read More
HRA Hike

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; HRA 3% ಏರಿಕೆ ಯಾವಾಗ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಶಿಫಾರಸಿನ ಸರ್ಕಾರಿ ನೌಕರರಿಗೆ ಮೂಲ ವೇತನದ ಮೇಲೆ 3% ರಷ್ಟು ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ಹೆಚ್ಚಿಗೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ತುಟ್ಟಿ ಭತ್ಯೆ ಹೆಚ್ಚಿಸುವ ಬಗ್ಗೆ ಈಗಾಗಲೇ ಖಚಿತ ಪಡಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ತುಟ್ಟಿ ಭತ್ಯೆ 50% ಹೆಚ್ಚಾದ ನಂತರ HRA ಭತ್ಯೆ ಸಹ ಹೆಚ್ಚಾಗುತ್ತದೆ. ನಗರಗಳಲ್ಲಿ ವಾಸಿಸುವ ಬಾಡಿಗೆ…

Read More