ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತದೆಯೇ ಎಂದು ಈಗ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.
ಯಾವುದೇ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡಿದರೂ ತಿಂಗಳಿಗೆ ಬರುವ ಸಂಬಳದಲ್ಲಿ ಸ್ವಲ್ಪ ಹಣ ಪಿಎಫ್ ಖಾತೆಗೆ ಕಡಿತವಾಗಿ ನಿಮ್ಮ ಕೈಯಲ್ಲಿ ಉಳಿದ ಹಣ ಸಿಗುತ್ತದೆ. ಮುಂದಿನ ಭವಿಷ್ಯಕ್ಕೆ ಸಹಾಯ ಆಗಲು ಈ ಹಣವೂ ಬಹಳ ಉಪಯೋಗ ಆಗಲಿದೆ. ಪ್ರತಿ ತಿಂಗಳು 1,000 ಅಥವಾ 2,000 ಹೀಗೆ ಕಡಿತವಾಗುವ ಹಣ ನಿಜವಾಗಿಯೂ ಪಿಎಫ್ ಖಾತೆಗೆ ಹೋಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ನೀವು ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಇಂದ ತಿಳಿಯಬಹುದು. ನಿಮ್ಮ ಪಿಎಫ್ ಖಾತೆಯ balance…