![AI ಟೂಲ್ ಉಪಯೋಗಿಸಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ವಿಧಾನಗಳು ಯಾವುವು? make money from home using ai](https://newsgurukannada.com/wp-content/uploads/2024/06/Untitled-2024-06-05T190254.310.jpeg)
AI ಟೂಲ್ ಉಪಯೋಗಿಸಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ವಿಧಾನಗಳು ಯಾವುವು?
ಈಗ ಎಲ್ಲರೂ ಆಫೀಸ್ ನಲ್ಲಿ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲಸ ಮಾಡಲು ಇಷ್ಟ ಪಡುತ್ತಾರೆ.ಮನೆಯಲ್ಲಿ ಕುಳಿತು ಸ್ವಂತವಾಗಿ ಕೆಲಸ ಮಾಡಲು ಈಗ AI ಟೂಲ್ ಸಹಾಯ ಮಾಡುತ್ತದೆ. ನೀವು ಮನೆಯಿಂದ AI ಟೂಲ್ ಬಳಸಿ ಯಾವ ಯಾವ ವರ್ಕ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. AI ಟೂಲ್ ಉಪಯೋಗಿಸಿ ಮಾಡಬಹುದಾದ ಕೆಲಸಗಳು:- 1) AI ವೀಡಿಯೋ ಸ್ಕ್ರಿಪ್ಟ್ :- YouTube ವೀಡಿಯೊ ಗಳಿಗೆ ಸ್ಕ್ರಿಪ್ಟ್ಗಳನ್ನು ರಚನೆ ಮಾಡಲು ChatGPT ಅಂತಹ ಅಪ್ಲಿಕೇಶನ್ ಗಳನ್ನು ಬಳಸಿ…