ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಾಗಿದೆ ನೋಡಿ?
ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುವ ಇಂಧನ ಅಂದರೆ ಅದು ಪೆಟ್ರೋಲ್. ಪ್ರತಿ ಹಳ್ಳಿ ಹಳ್ಳಿಯಲ್ಲೂ ಪೆಟ್ರೋಲ್ ದಿನಬಳಕೆಯ ವಸ್ತುವಾಗಿದೆ. ದ್ವಿಚಕ್ರ ವಾಹನ ನಾಲ್ಕು ಚಕ್ರದ ವಾಹನಗಳ ಜೊತೆಗೆ ಈಗ ಕೃಷಿಗೆ ಸಂಬಂಧಿಸಿದಂತೆ ಕೊಳೆ ಮಶೀನ್, ಭತ್ತ ಕೊಯ್ಯುವ ಯಂತ್ರ, ಕಳೆ ನಾಶಕ ಯಂತ್ರ, ಹೀಗೆ ಎಲ್ಲ ಕೃಷಿ ಉಪಕರಣಗಳಿಗೆ ಪೆಟ್ರೋಲ್ ಬೇಕೆ ಬೇಕು. ಅಷ್ಟೇ ಅಲ್ಲದೆ ಈಗ ಕರೆಂಟ್ ಇಲ್ಲ ಎಂದರೆ ಜನರೇಟರ್ ಬಳಕೆಗೆ ಕೂಡ ಪೆಟ್ರೋಲ್ ಬೇಕು. ಪೆಟ್ರೋಲ್ ಹೊರತು ಪಡಿಸಿ ವಿದ್ಯುತ್ ಚಾಲಿತ…