22 ನೇ ವಯಸ್ಸಿಗೆ ಐಎಎಸ್ ಅಧಿಕಾರಿ ಆಗಿರುವ ಸ್ಮಿತಾ ಸಭರ್ವಲ್ ಅವರ ಸಾಧನೆಯ ಬಗ್ಗೆ ತಿಳಿಯೋಣ
ಐಎಎಸ್ ಎಂಬುದು ಬಹಳ ಉನ್ನತ ಶ್ರೇಣಿ ಎಂಬುದು ಎಲ್ಲರಿಗೂ ಗೊತ್ತು. ಒಮ್ಮೆ ಐಎಎಸ್ ಪರೀಕ್ಷೆ ಪಾಸ್ ಆಗಬೇಕು ಎಂದರೆ ಹಲವಾರು ವರ್ಷಗಳ ಕಠಿಣ ಶ್ರಮ ಹಾಗೂ ಏಕಾಗ್ರತೆ ಬೇಕಾಗುತ್ತದೆ. ಹಲವಾರು ವರ್ಷಗಳ ನಿರಂತರ ಪ್ರಯತ್ನ ಹಲವಾರು ಫೇಲ್ಯುವರ್ ನಂತರವೇ ಯುಪಿಎಸ್ಸಿ ಪರೀಕ್ಷಯಲ್ಲಿ ಪಾಸ್ ಆಗುತ್ತಾರೆ. ಆದರೆ ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಐಎಎಸ್ ಪಾಸ್ ಆಗಿ ಅಧಿಕಾರಿ ಆಗಿರುವ ಸ್ಮಿತಾ ಸಭರ್ವಾಲ್ ಅವರ ಬಗ್ಗೆ ತಿಳಿಯಲೇ ಬೇಕು. 22 ರ ಚೆಲುವೆ ಐಎಎಸ್ ಅಧಿಕಾರಿ :- ಸಾಧನೆಗೆ…