KMF Sponsor

ICC T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡದ ಜೆರ್ಸಿಯಲ್ಲಿ ನಮ್ಮ ನಂದಿನಿ.

ಕರ್ನಾಟಕದ ನಂದಿನಿ ಬ್ರಾಂಡ್ ನ ಎಲ್ಲಾ ಉತ್ಪನ್ನಗಳನ್ನು ರಾಜ್ಯದಲ್ಲಿ ಹೆಚ್ಚಾಗಿ ಮಾರಾಟ ಆಗುತ್ತಿದೆ. ಈಗಾಗಲೇ ಗುಜರಾತ್ ರಾಜ್ಯದ ಅಮುಲ್ ಹಾಲು ಉತ್ಪನ್ನ ಕಂಪನಿ ದೇಶದಲ್ಲಿ ಹೆಸರುವಾಸಿ ಆಗಿದೆ. ಅದರಂತೆ ಈಗ ನಂದಿನಿ ಸಹ ಬ್ರಾಂಡ್ ಆಗಲೂ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ. ಹೈನೋದ್ಯಮದಲ್ಲಿ ಎರಡನೇ ಸ್ಥಾನ ಪಡೆದಿರುವ ನಂದಿನಿ ಬ್ರ್ಯಾಂಡ್ :- ದೇಶದ ಸಹಕಾರಿ ವಿಭಾಗದ ಹೈನೋದ್ಯಮ ದಲ್ಲಿ ಎರಡನೇ ಸ್ಥಾನ ಗಳಿಸಿ ಈಗಲೇ ಹೆಸರುವಾಸಿ ಆಗಿದೆ. ಇದು ಕರ್ನಾಟಕ್ಕೆ ಒಂದು ಹೆಮ್ಮೆಯ ವಿಷಯ ಆಗಿದೆ. ನಂದಿನಿ…

Read More
T20 World Cup 2024

2024 ರ ಟ್ವೆಂಟಿ 20 ವಿಶ್ವಕಪ್‌ಗೆ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವುದು ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್‌ಗೆ ಸವಾಲಾಗಿದೆಯಾ?

T20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು. ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಇತ್ತೀಚೆಗೆ ಆಡಿದ ಪಂದ್ಯಗಳಲ್ಲಿ ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಮುಂಬರುವ 2024 ರ T20 ವಿಶ್ವಕಪ್‌ಗಾಗಿ ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಇದು ಜೂನ್ 1 ರಿಂದ ಜೂನ್ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದೆ. ಮೇ 1 ರೊಳಗೆ ಎಲ್ಲ ತಂಡಗಳಲ್ಲಿ ನಿರ್ವಹಣೆ: ಭಾರತ ಸೇರಿದಂತೆ…

Read More
T20 World Cup 2024

ವಿರಾಟ್ ಮತ್ತು ರೋಹಿತ್ ಓಪನರ್ ಆಗಿ ಬಂದ್ರೆ 2024 ರ ಟಿ20 ವಿಶ್ವಕಪ್‌ನಲ್ಲಿ ಯಶಸ್ವಿ ಜೈಸ್ವಾಲ್ ಗೆ ಕಠಿಣ ಸಮಯ!

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಬಳಿಕ ಬಿಸಿಸಿಐ ಅಧಿಕಾರಿಗಳು, ಕೋಚ್ ರಾಹುಲ್ ದ್ರಾವಿಡ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಶರ್ಮಾ ದೆಹಲಿಯಲ್ಲಿ ಸಭೆ ನಡೆಸಿದ್ದರು. 2024 ರಲ್ಲಿ T20 ವಿಶ್ವಕಪ್‌ನಲ್ಲಿ ಯಾರು ಆಡಬೇಕು ಎಂಬುದರ ಕುರಿತು ಅವರು ಮಾತನಾಡಿದರು. ಸಭೆಯಲ್ಲಿ ಹೆಚ್ಚಿನ ಜನರು ವಿರಾಟ್ ಕೊಹ್ಲಿ ತಂಡಕ್ಕೆ ಉತ್ತಮ ಆಯ್ಕೆಯಾಗಿಲ್ಲ ಎಂದು ಭಾವಿಸಿದ್ದರು. ಅಂದ ಹಾಗೆ, ಎರಡು ದೊಡ್ಡ ಟೂರ್ನಿಗಳ ನಡುವೆ ವಿರಾಟ್ ಯಾವುದೇ ಟಿ20 ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಈ ವರ್ಷ,…

Read More