Voter ID Card Download

ಇನ್ನು ಚುನಾವಣಾ ಆಯೋಗದ ಕಚೇರಿಗೆ ಅಲೆದಾಡಬೇಕಾಗಿಲ್ಲ! ಮನೆಯಲ್ಲಿ ಕುಳಿತು 5 ನಿಮಿಷದಲ್ಲಿ ಮತದಾರರ ID ಡೌನ್‌ಲೋಡ್ ಮಾಡಿ

ಸೈಬರ್ ಕೆಫೆಗಳಿಗೆ ಭೇಟಿ ನೀಡುವ ಮತ್ತು ತಮ್ಮ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ತೊಂದರೆಯನ್ನು ಬಿಟ್ಟುಬಿಡಲು ಬಯಸುವವರಿಗೆ, ಈ ಕೆಳಗಿನ ವಿವರಗಳು ಸಹಾಯಕವಾಗುತ್ತವೆ. ನಿಮಿಷಗಳಲ್ಲಿ ನಿಮ್ಮ ಮನೆಯ ಸೌಕರ್ಯದಿಂದ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ. ಇದನ್ನು ಪಡೆದುಕೊಳ್ಳಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ. ನೀವು ಮತದಾರರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೀರಾ ಅಂದರೆ ಮತದಾರರ ಕಾರ್ಡ ನ್ನು ಮೊದಲು ಡೌನ್ಲೋಡ್ ಮಾಡಿಕೊಳ್ಳಿ. ಈ ಕಾರ್ಯಕ್ಕಾಗಿ ಸೈಬರ್ ಕೆಫೆಗೆ ಭೇಟಿ ನೀಡುವ…

Read More

ಕಳೆದುಹೋದ ವೋಟಿಂಗ್ ಕಾರ್ಡ್ (voting card) ಪಡೆದುಕೊಳ್ಳುವುದು ಹೇಗೆ?

ಮತದಾನ ಮಾಡಬೇಕು ಎಂದರೆ ವೋಟಿಂಗ್ ಕಾರ್ಡ್ (voting card) ಬಹಳ ಮುಖ್ಯ. ಮತದಾನ ಮಾಡುವ ವೇಳೆ ವೋಟಿಂಗ್ ಕಾರ್ಡ್ ಇಲ್ಲದೆಯೇ ನಮಗೆ ವೋಟ್ ಮಾಡಲು ಸಾಧ್ಯ ಇಲ್ಲ. ಅಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ಯಾವುದೇ ಗಾಡಿ ಅಥವಾ ಇನ್ಸೂರೆನ್ಸ್(insurance) ಬೇಕು ಎಂದರು ನಿಮಗೆ ವೋಟಿಂಗ್ ಕಾರ್ಡ್ ನ ಅಗತ್ಯ ಬಹಳ ಇದೆ. ಯಾವುದಾದರೂ ಕಾರಣದಿಂದ ಅಕಸ್ಮಾತ್ ನಿಮ್ಮ ಬಳಿ ಇರುವ ವೋಟಿಂಗ್ ಕಾರ್ಡ್ ಕಳೆದು ಹೋದರೆ ನೀವು ಅದನ್ನು ಪಡೆಯಬಹುದು. ಈ ಹಿಂದಿನಂತೆ ವೋಟಿಂಗ್ ಕಾರ್ಡ್ ಕಳೆದುಹೋದರೆ…

Read More
One Nation one student ID

ಒಂದು ದೇಶ ಒಂದೇ ವಿದ್ಯಾರ್ಥಿ ಗುರುತಿನ ಚೀಟಿ; ಶಾಲೆಗಳಿಗೂ ವಿಸ್ತರಿಸಲಿದೆ ಒಂದೇ ಗುರುತಿನ ಚೀಟಿ

ಕಾಲ ಕಾಲಕ್ಕೆ ತಕ್ಕಂತೆ ಸರ್ಕಾರ ಕೆಲವೊಂದಷ್ಟು ಬದಲಾವಣೆಗಳನ್ನ ಮಾಡೋದ್ರಲ್ಲಿ ಮೂಲಕ ಆಧುನಿಕತೆಗೆ ಹೊಂದಿಕೊಳ್ಳುವ ಅವಕಾಶಗಳನ್ನ ಪ್ರತಿಯೊಬ್ಬರಿಗೂ ನೀಡಲು ಪ್ರಯತ್ನಿಸುತ್ತ ಇರುತ್ತೆ. ಇನ್ನು ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದಲ್ಲಿ ಎಲ್ಲರನ್ನು ಒಂದೇ ಅನ್ನುವ ಪರಿಕಲ್ಪನೆಯಲ್ಲಿಯೇ ಬದುಕುತ್ತಿದ್ದೇವೆ. ಹೀಗಿರುವಾಗ ಎಲ್ಲ ಕ್ಷೇತ್ರಗಳಲ್ಲಿ ಎಲ್ಲರು ಸರಿಸಮಾನರು ಎನ್ನುವ ನಮ್ಮ ದೇಶದಲ್ಲಿ ಏಕ ಸಮನಾದ ಶಿಕ್ಷಣ ಎಲ್ಲರಿಗೂ ಸಿಗಬೇಕು ಅಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಈಗಾಗ್ಲೇ ಜಾರಿಗೆ ತರಲಾಗಿದೆ. ಇನ್ನು ಮುಖ್ಯವಾಗಿ ರಾಷ್ಟೀಯ ಶಿಕ್ಷಣ ನೀತಿ 2020 ರಲ್ಲಿ ಕಲ್ಪಿಸಿದಂತೆ ಉನ್ನತ…

Read More