ಪೋಸ್ಟ್ ಆಫೀಸ್ ಆರ್ಡಿ ಹಾಗೂ SBI ಆರ್ಡಿ ಯಲ್ಲಿ ನಿಮಗೆ ಹೆಚ್ಚಿನ ಬಡ್ಡಿದರ ನೀಡುವ RD ಯೋಜನೆ ಯಾವುದು?
ಆರ್ಡಿ ಅಥವಾ ಮರುಕಳಿಸುವ ಠೇವಣಿ ಭಾರತದಲ್ಲಿನ ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳು ನೀಡುವ ಒಂದು ರೀತಿಯ ಠೇವಣಿ ಯೋಜನೆಯಾಗಿದ್ದು, ಕನಿಷ್ಠ 7 ದಿನಗಳಿಂದ ಹತ್ತು ವರುಷಗಳ ಅವಧಿಗೆ ಠೇವಣಿ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು ನಿಗದಿತ ಬಡ್ಡಿ ದರ ಸಿಗುತ್ತದೆ. ಹಾಗಾದರೆ ಯಾವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಹೂಡಿಕೆ ಮಾಡುವುದು ಉತ್ತಮ ಎಂದು ತಿಳಿಯೋಣ. ಪೋಸ್ಟ್ ಆಫೀಸ್ ನಲ್ಲಿ ಸಿಗುವ ಬಡ್ಡಿದರದ ಮಾಹಿತಿ:- ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ₹100…