Post Office Scheme Investing

ತಿಂಗಳಿಗೆ ದಿನಕ್ಕೆ 333 ರೂಪಾಯಿ ಹೂಡಿಕೆ ಮಾಡಿ 17 ಲಕ್ಷ ರೂಪಾಯಿ ಹಿಂಪಡೆಯುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.

ಇಂದು ಹೂಡಿಕೆ ಮಾಡಲು ಹಲವು ಯೋಜನೆಗಳು ಇವೆ. ಜನರ ದೈನಂದಿನ ಬದುಕಿನ ಹಣಕಾಸಿನ ವ್ಯವಹಾರದ ಉಳಿತಾಯವನ್ನು ಕೂಡಿಟ್ಟು ನಾಳೆ ಮಕ್ಕಳ ಮದುವೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಮನೆ ಕಟ್ಟುವ ಕನಸಿಗೆ ವಿದೇಶ ಪ್ರವಾಸಕ್ಕೆ ಹೀಗೆ ಹಲವಾರು ಕಾರಣಗಳಿಂದ ಜನರು ಹಣವನ್ನು save ಮಾಡುವ ಯೋಚನೆ ಹೊಂದಿರುತ್ತಾರೆ. ಅಕೌಂಟ್ ನಲ್ಲಿ ಅಥವಾ ನಮ್ಮ ಕೈಯಲ್ಲಿ ಹಣ ಇದ್ದರೆ ಅದು ನಮಗೆ ತಿಳಿಯದಂತೆ ಖಾಲಿ ಆಗುತ್ತದೆ. ಅದೇ ನಾವು ಹಣವನ್ನು ಯಾವುದಾದರೂ ಸ್ಕೀಮ್ ನಲ್ಲಿ ಉಳಿತಾಯ ಮಾಡಿದರೆ ಅದು ನಮಗೆ…

Read More
Post Office Scheme

ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!

ಭಾರತೀಯ ಅಂಚೆ ಇಲಾಖೆಯು ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸಂತಸದ ಸುದ್ದಿ ನೀಡಿದೆ. ಬಾಲ ಜೀವನ್ ಬಿಮಾ ಯೋಜನೆ ಎಂಬ ಹೊಸ ಯೋಜನೆಯಡಿ, ಪೋಷಕರು ಹೂಡಿಕೆ ಮಾಡಿದರೆ ರೂ. 6 ಲಕ್ಷ ಪಡೆಯುವ ಮೂಲಕ ತಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಬಹುದು. ಈ ಯೋಜನೆಯ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಬಾಲ ಜೀವನ್ ಭೀಮಾ ಯೋಜನೆಗಳು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಗಳಾಗಿವೆ. ಈ ಯೋಜನೆಗಳು ಮಗುವಿನ ಭವಿಷ್ಯಕ್ಕಾಗಿ ಹಣಕಾಸಿನ ಭದ್ರತೆಯನ್ನು…

Read More
Post Office Schemes

ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭದ್ರತೆಯ ಜೊತೆಗೆ ಹೆಚ್ಚಿನ ಬಡ್ಡಿದರವನ್ನು ನೀಡುವಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಪ್ರಚಲಿತದಲ್ಲಿ ಇವೆ. ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಅಷ್ಟೇ ಏಕೆ ಸಾಮಾನ್ಯ ಜನರಿಗೂ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಲಾಭ ನೀಡುತ್ತವೆ. ನಿಯಮಿತವಾಗಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಸ್ಕೀಮ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆಗಳು ಯಾವುವು?: ಪೋಸ್ಟ್ ಆಫೀಸ್…

Read More
Post office scheme

ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯೊಂದಿಗೆ ಪ್ರತಿ ತಿಂಗಳು ರೂ 20,500 ಪಡೆಯಿರಿ!

ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ಉತ್ತಮ ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ. ಹಿರಿಯ ನಾಗರಿಕರು ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನೋಡಬಹುದು. ಏಕೆಂದರೆ ಇದು ಪ್ರಾಯೋಗಿಕ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ವಿಭಿನ್ನ ಮಾಸಿಕ ಆದಾಯ ಯೋಜನೆಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹಿರಿಯ ನಾಗರಿಕರು ಸರಳ ಉಳಿತಾಯದ ಆಯ್ಕೆಯಾಗಿ ವ್ಯಾಪಕವಾಗಿ ಆಯ್ಕೆ ಮಾಡುತ್ತಾರೆ. ಹಿರಿಯ ನಾಗರಿಕರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಅಂಚೆ ಇಲಾಖೆಯಿಂದ ಯೋಜನೆಯನ್ನು ಪರಿಚಯಿಸಲಾಗಿದೆ. ವ್ಯಕ್ತಿಗಳು ತಮ್ಮ ಮಾಸಿಕ ವೆಚ್ಚಗಳನ್ನು…

Read More
Post Office Special Scheme for Women

ಮಹಿಳೆಯರು ಈ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ 30,000 ಲಾಭ ಪಡೆಯಬಹುದು.

ಹಣ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ತಮ್ಮ ಆರ್ಥಿಕ ಭವಿಷ್ಯವನ್ನು ನಿಯಂತ್ರಿಸುತ್ತದೆ ಮತ್ತು ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಮಹಿಳೆಯರು ತಾವು ಕೂಡಿಟ್ಟ ಹಣವನ್ನು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಮಹಿಳೆಯರು ಹಣ ಹೂಡಿಕೆ ಮಾಡುವ ಮುನ್ನ ಯಾವ ಯೋಜನೆಯಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಅರಿತು ಹಣ ಹೂಡಿಕೆ ಮಾಡುವುದು ಉತ್ತಮ. ಈಗಾಗಲೇ ಮಹಿಳೆಯರಿಗೆ ಪೋಸ್ಟ್ ಆಫೀಸ್ ನಲ್ಲಿ ಹಲವು ಹೂಡಿಕೆ ಯೋಜನೆಗಳು ಇವೆ. ಅದರಲ್ಲಿ 30,000 ಲಾಭ…

Read More
Top Best Post office schemes

ಪೋಸ್ಟ್ ಆಫೀಸ್ ನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಿರಿ

ನೀವು ಸುರಕ್ಷಿತ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದಾದರೆ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ನಿಜವಾಗಿಯೂ ಒಳ್ಳೆಯದು. ಈ ಪರಿಸ್ಥಿತಿಯಲ್ಲಿ ಕೆಲವು ಪೋಸ್ಟ್ ಆಫೀಸ್ ಯೋಜನೆಗಳು ನಿಜವಾಗಿಯೂ ಸಹಾಯಕವಾಗಬಹುದು. ಪೋಸ್ಟ್ ಆಫೀಸ್‌ನಲ್ಲಿ ಭವಿಷ್ಯದಲ್ಲಿ ನಿಮಗೆ ಉತ್ತಮ ಆದಾಯವನ್ನು ನೀಡುವ ಅನೇಕ ಯೋಜನೆಗಳಿವೆ. ನೀವು 100, 500 ಅಥವಾ 1000 ರೂಪಾಯಿಗಳಿಂದಲೂ ಹೂಡಿಕೆಯನ್ನು ಪ್ರಾರಂಭ ಮಾಡಬಹುದು. ಈ ಅದ್ಭುತವಾದ ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. NSC ಸ್ಕೀಮ್: ಯಾರಾದರೂ ಭಾರತೀಯ ಪ್ರಜೆಯಾಗಿರುವವರೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ (NSC)…

Read More
Post Office Scheme

ಅಂಚೆ ಕಚೇರಿಯಲ್ಲಿ 10,000 ಹೂಡಿಕೆ ಮಾಡಿ 7.10 ಲಕ್ಷ ರೂಪಾಯಿ ಗಳಿಸಿ

ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವ ಮಾರ್ಗಗಳ ಕಡೆಗೆ ಜನರು ಬೇಗ ಆಕರ್ಷಿತರಾಗುತ್ತಾರೆ. ಹಲವರು ಬ್ಯಾಂಕ್, ಸೊಸೈಟಿ, ಅಂಚೆ ಕಚೇರಿ, ಹಾಗೂ ಹಲವಾರು ಪ್ರೈವೇಟ್ ಕಂಪನಿಗಳು ಜನರಿಗೆ ಹೂಡಿಕೆಯ ಅವಕಾಶಗಳನ್ನು ನೀಡುತ್ತಿವೆ. ನಿಮಗೆ ಎಲ್ಲಿ ಹೆಚ್ಚಿನ ಲಾಭ ಸಿಗುವುದು ಎಂದು ನೋಡಿ ನೀವು ಹಣ ಹೂಡಿಕೆ ಮಾಡಬಹುದು. ಈಗ ಹೊಸದಾಗಿ ಅಂಚೆ ಕಚೇರಿಯಲ್ಲಿ 10,000 ರೂಪಾಯಿ ಹೂಡಿಕೆ ಮಾಡಿ 7.10 ಲಕ್ಷವನ್ನು ಪಡೆಯುವ ಸ್ವಿಮ್ ಬಗ್ಗೆ ಮಾಹಿತಿ ಇಲ್ಲಿದೆ. ಪ್ರತಿ ತಿಂಗಳು 10,000 ಹೂಡಿಕೆ…

Read More
Post office scheme

ನಿಮ್ಮ ಹಣ ಸ್ವಲ್ಪ ಸಮಯದಲ್ಲೇ ಡಬಲ್ ಆಗಬೇಕಾ? ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ

ಅಂಚೆ ಕಚೇರಿಯಲ್ಲಿ ಹೊಸ ಯೋಜನೆಯ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು. ಇದು ಬಹಳಷ್ಟು ಜನರಿಗೆ ಇನ್ನು ತಿಳಿದಿಲ್ಲ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಯನ್ನು ಮಾಡುವುದರ ಮೂಲಕ ತಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ನಿಶ್ಚಿತ ಠೇವಣಿಗಳಂತೆ ಹಣವನ್ನು ಹೂಡಿಕೆ ಮಾಡಲು ಬಂದಾಗ, ಅದನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹಾಕುವುದರ ಜೊತೆಗೆ ಸಾಕಷ್ಟು ಬೇರೆ ರೀತಿಯ ಆಯ್ಕೆಗಳಿವೆ. ಇಂದು ಬ್ಯಾಂಕ್‌ಗಳಂತೆ, ಅಂಚೆ ಕಚೇರಿಗಳು ಸಹ ವಿವಿಧ ಯೋಜನೆಗಳನ್ನು ನೀಡುತ್ತಿವೆ. ಫಿಕ್ಸೆಡ್ ಡೆಪಾಸಿಟ್…

Read More