![IRCTC ID ಯಿಂದ ಬೇರೆಯವರಿಗೆ ಟಿಕೆಟ್ ಬುಕ್ ಮಾಡಿಸಿದರೆ ದಂಡ ವಿಧಿಸಬಹುದು. IRCTC user id rules](https://newsgurukannada.com/wp-content/uploads/2024/06/Untitled-2024-06-21T193838.828-600x400.jpeg)
IRCTC ID ಯಿಂದ ಬೇರೆಯವರಿಗೆ ಟಿಕೆಟ್ ಬುಕ್ ಮಾಡಿಸಿದರೆ ದಂಡ ವಿಧಿಸಬಹುದು.
ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುವರ ಯಾರದ್ದೋ ID ಯಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ. ಆದರೆ ನಮಗೆ ಹೀಗೆ ಟಿಕೆಟ್ ಬುಕ್ ಮಾಡುವುದರಿಂದ ನೀವು ಭಾರಿ ಮೊತ್ತದ ದಂಡವನ್ನು ಕಟ್ಟಬೇಕು ಎಂಬ ವಿಷಯ ನಿಮಗೆ ತಿಳಿದಿದೆಯೇ? ಹಾಗಾದರೆ ಎಷ್ಟು ಹಣವನ್ನು ಪಾವತಿ ಮಾಡಬೇಕು ಎಂಬುದನ್ನು ತಿಳಿಯೋಣ. ರೈಲ್ವೆ ಇಲಾಖೆ ನಿಯಮ ಏನು?: ಟಿಕೆಟ್ ಬುಕ್ ಮಾಡಲು IRCTC ಕೆಲವು ನಿಬಂಧನೆಗಳನ್ನು ತಿಳಿಸಿದೆ. ಹಾಗಾದರೆ ನೀವು ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ನಿಯಮಗಳನ್ನು ತಿಳಿದುಕೊಳ್ಳಿ. ರೈಲ್ವೆ…