Toyota Innova Crysta

ಹೊಸತನದೊಂದಿಗೆ ಜನರ ಮನಸ್ಸನ್ನು ಗೆಲ್ಲಲಿರುವ ಇನೋವಾ ಕ್ರಿಸ್ಟಾದ ವೇಟಿಂಗ್ ಪಿರಿಯಡ್ ಅನ್ನು ತಿಳಿಯಿರಿ

ಹೆಸರಾಂತ ಕಾರು ತಯಾರಕರಾದ TKM, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ(Toyota Innova Crysta) MPV ಅನ್ನು ಮಾರಾಟಕ್ಕೆ ಇಟ್ಟಿದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ, MPV GX, VX ಮತ್ತು ZX ರೂಪಾಂತರಗಳಲ್ಲಿ ಬರುತ್ತದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿಗೆ waiting period ಅನ್ನು ಟೊಯೊಟಾದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಇನ್ನೋವಾ ಕ್ರಿಸ್ಟಾ ಕಾರು ಬುಕ್ಕಿಂಗ್ ದಿನಾಂಕದಿಂದ ಅಂದಾಜು ಏಳು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಉತ್ಪನ್ನದ ಲಭ್ಯತೆ ಮತ್ತು ಬೆಲೆಯು ಸ್ಥಳ, ರೂಪಾಂತರ, ಡೀಲರ್‌ಶಿಪ್ ಮತ್ತು…

Read More