ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಿಶ್ವದ ಕೆಲವು ದೇಶಗಳಲ್ಲಿ ನೀವು ವಾಹನ ಓಡಿಸಬಹುದು.
ಹೊರದೇಶಕ್ಕೆ ಹೋಗಿ ಸೋಲೋ ಟ್ರಿಪ್ ಅಥವಾ ಫ್ಯಾಮಿಲಿ ಫ್ರೆಂಡ್ಸ್ ಟ್ರಿಪ್ ಎಂದು ಬೈಕ್ ಅಥವಾ ಕಾರ್ ನಲ್ಲಿ ತಿರುಗಾಡುವ ಕನಸಿದ್ದರೆ ನಿಮಗೆ ಕೆಲವು ದೇಶಗಳು ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಮಾಡುತ್ತದೆ. ಭಾರತೀಯ RTO ಸಂಸ್ಥೆ ಹಾಗೂ ಅಲ್ಲಿನ ರಸ್ತೆ ಪರವಾನಿಗೆ ಸಂಸ್ಥೆಗಳ ಒಪ್ಪಂದದ ಮೇರೆಗೆ ಭಾರತದ ಲೈಸೆನ್ಸ್ ಬೇರೆ ದೇಶದಲ್ಲಿ ಬಳಸಬಹುದು. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ. ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಮಾಡುವ ದೇಶಗಳು ಯಾವುವು? 1.ಸ್ವಿಟ್ಜರ್ಲೆಂಡ್(Switzerland):- ಈ ದೇಶದಲ್ಲಿ ಭಾರತದ ಡ್ರೈವಿಂಗ್…