ಭಾರತದ UPI ಪೇಮೆಂಟ್ ಯಾವ ಯಾವ ದೇಶದಲ್ಲಿ ಬಳಸಬಹುದು.
UPI ಭಾರತದಲ್ಲಿ ದಿನನಿತ್ಯ ಬಳಸುವ ಒಂದು ಪೇಮೆಂಟ್ ಅಪ್ಲಿಕೇಶನ್. ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಲು , 10 ರೂಪಾಯಿ ಚಾಕ್ಲೇಟ್ , ಬಂಗಾರ, ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡಾಗ ಯಾರು ನೋಟಿನ ರೂಪದಲ್ಲಿ ಹಣ ಪಾವತಿ ಮಾಡುವುದಿಲ್ಲ.ಬದಲಿಗೆ QR code ಸ್ಕ್ಯಾನ್ ಮಾಡಿ ಹಣವನ್ನು ಬ್ಯಾಂಕ್ ನಿಂದ ನೇರವಾಗಿ ಅಂಗಡಿ ಮಾಲೀಕನ ಬ್ಯಾಂಕ್ ಖಾತೆಗೆ ಕಳಿಸುತ್ತಾರೆ. ಆದರೆ ಭಾರತ ನಾಗರೀಕರು ವಿದೇಶಕ್ಕೆ ಪ್ರವಾಸಕ್ಕೆ ಹೋದಾಗಲೂ ಸಹ ನಮ್ಮ UPI ಬಳಸಬಹುದು ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಹಾಗಾದರೆ ಈಗ…