ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾವ ಯಾವ ದೇಶದವರನ್ನು ಆಹ್ವಾನ ಮಾಡಲಾಗಿದೆ? ಏಷ್ಟು ರಾಷ್ಟ್ರಗಳ ಜನರು ಬರುತ್ತಿದ್ದಾರೆ ಅಯೋಧ್ಯೆಗೆ
ಹಿಂದೂಗಳ ಸಂಭ್ರಮ ಮುಗಿಲು ಮುಟ್ಟಿದೆ. ಹಿಂದೂಗಳ ಧಾರ್ಮಿಕ ಗ್ರಂಥ ರಾಮಾಯಣದ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತದೆ. ಜಗತ್ತಿದೆ ಸತ್ಯ ಮತ್ತು ಧರ್ಮದ ಸಾರವನ್ನು ಸಾರಿದ ಗ್ರಂಥ ಎಂದರೆ ರಾಮಾಯಣ . ಐದೂ ನೂರು ವರುಷಗಳ ಸಾವಿರಾರು ಸಂತರ ಲಕ್ಷಾಂತರ ಮಂದಿಯ ಹೋರಾಟಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯ ಸಿಕ್ಕಿತು . ಆನಂತರದಲ್ಲಿ ರಾಮ ಮಂದಿರದ ಗುದ್ದಲಿ ಪೂಜೆ ಹಾಗೂ ಮಂದಿರ ಕಟ್ಟುವ ಕೆಲಸ ಆರಂಭವಾಯಿತು . ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಎನ್ನದೆ ರಾಮ ಮಂದಿರದ…