Indian Railway Rules For Passengers

ರೈಲ್ವೆ ಪ್ರಯಾಣ ವೇಳೆ ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ತಿಳಿಯೋಣ.

ಅತಿ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ಇರುವ ರೈಲ್ವೆ ಪ್ರಯಾಣವನ್ನು ಎಲ್ಲರೂ ಇಷ್ಟ ಪಡುತ್ತಾರೆ. ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ನಿಯಮ ಇರುವಂತೆ ರೈಲ್ವೆ ಪ್ರಯಾಣದ ವೇಳೆಯೂ ಸಹ ಕೆಲವು ನಿಯಮಗಳನ್ನು ಅನುಸರಿಸಬೇಕು. ರೈಲ್ವೆ ಪ್ರಯಾಣ ವೇಳೆ ಪ್ರಯಾಣಿಕರು ಅನುಸರಿಸಲೇ ಬೇಕಾದ ನಿಯಮಗಳ ಬಗ್ಗೆ ತಿಳಿಯೋಣ. ರೈಲ್ವೆ ಪ್ರಯಾಣದ ವೇಳೆ ಈ ನಿಯಮಗಳನ್ನು ಅನುಸರಿಸಿ:- 1) ನೀವು ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮ ಜೊತೆಗೆ ಪ್ರಯಾಣ ಮಾಡುವವರಿಗೆ ನಿಮ್ಮಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ….

Read More
Railway Stations food Counters

ಕರ್ನಾಟಕದ 7 ರೈಲ್ವೆ ಸ್ಟೇಷನ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಊಟ ಮತ್ತು ತಿಂಡಿ ಸಿಗಲಿದೆ.

ರೈಲ್ವೆ ಸ್ಟೇಷನ್ ಗೆ ಹೋದರೆ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿ ಊಟ ತಿಂಡಿ ಮಾಡಬೇಕು. ಒಂದು ಪ್ಯಾಕೆಟ್ ಚಿಪ್ಸ್ ತೆಗೆದುಕೊಂಡರು ಸಹ ರೈಲ್ವೆ ನಿಲ್ದಾಣದಲ್ಲಿ 10-20 ರೂಪಾಯಿ ಜಾಸ್ತಿ ಇರುತ್ತದೆ. ಹಾಗಿದ್ದಾಗ ಕರ್ನಾಟಕದಲ್ಲಿ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುತ್ತದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಯಾವ ಯಾವ ರೈಲ್ವೆ ನಿಲ್ದಾಣದಲ್ಲಿ ಕಡಿಮೆ ಬೆಳೆಗೆ ಊಟ ತಿಂಡಿ ಸಿಗುತ್ತದೆ ಎಂದು ತಿಳಿಯೋಣ. ಭಾರತದಲ್ಲಿ ಕಡಿಮೆ ಬೆಲೆಗೆ ಊಟ ತಿಂಡಿ ಸಿಗುವ ರೈಲ್ವೆ ಸ್ಟೇಷನ್ ಗಳು ಏಷ್ಟು?:…

Read More
Indian Railway Penalty

ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ! ಬೀಳುತ್ತೆ ದಂಡ

ದೇಶದಲ್ಲಿ ಅತಿ ಹೆಚ್ಚು ಜನರು ಪ್ರಯಾಣಿಸುವ ಸಾರಿಗೆ ಎಂದರೆ ಅದು ರೈಲು. ಸಾಮಾನ್ಯ ಬಡವರ ಕೈಗೆ ಎಟುಕುವ ಬೆಲೆಯಲ್ಲಿ ರೈಲ್ವೆ ಟಿಕೆಟ್ ಇದ್ದರೂ ಸಹ ಹಲವಾರು ಕೆಲವು ತಪ್ಪುಗಳನ್ನು ಮಾಡಿ ಹೆಚ್ಚಿನ ದಂಡವನ್ನು ನೀಡಬೇಕಾಗುತ್ತದೆ. ಹಾಗಾದರೆ ರೈಲ್ವೆ ಪ್ರಯಾಣಿಕರು ಯಾವ ತಪ್ಪು ಮಾಡಿದರೆ ದಂಡ ನೀಡಬೇಕಾಗುತ್ತದೆ ಎಂಬ ಮಾಹಿತಿ ಇಲ್ಲದೆ. ರೈಲ್ವೆ ಪ್ರಯಾಣ ಮಾಡುವಾಗ ಈ ತಪ್ಪು ಮಾಡಬಾರದು. ಟಿಕೆಟ್ ಇಲ್ಲದೆ ಪ್ರಯಾಣಿಸಬಾರದು :- ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ನೀವು ಅನಧಿಕೃತವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸಲು ರೈಲ್ವೆ…

Read More
Indian Railway ticket

ರೈಲು ಟಿಕೆಟ್ ನಿಂದ ಪ್ರಯಾಣವಷ್ಟೇ ಅಲ್ಲದೆ, ಅನೇಕ ಉಚಿತ ಸೇವೆಗಳೂ ಲಭ್ಯವಿದೆ!

ದೂರದ ಪ್ರಯಾಣಕ್ಕೆ ರೈಲು ಪ್ರಯಾಣವು ಜನಪ್ರಿಯ ಮಾರ್ಗವಾಗಿದೆ. ಪ್ರತಿದಿನ ಅನೇಕ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಟಿಕೆಟ್ ಗಳನ್ನು ಪ್ರಯಾಣಕ್ಕಾಗಿ ನಾವು ಬಳಸುವುದು ಸರ್ವೆ ಸಾಮಾನ್ಯ. ಇಲ್ಲೊಂದು ಅಚ್ಚರಿಯ ವಿಚಾರ ಏನೆಂದರೆ ನಿಮ್ಮ ರೈಲು ಟಿಕೆಟ್ ನಿಮಗೆ ಪ್ರಯಾಣಕ್ಕೆ ಅಷ್ಟೇ ಅಲ್ಲದೆ, ನಿಮಗೆ ಕೆಲವು ಉಚಿತ ವಸ್ತುಗಳನ್ನು ಸಹ ಪಡೆಯಬಹುದು. ವಿಶೇಷವಾಗಿ ರೈಲು ಪ್ರಯಾಣಿಕರಿಗೆ: ಕೆಲವು ರೈಲುಗಳು ಪ್ರಯಾಣಿಕರಿಗೆ ಹೊದಿಕೆಗಳು, ದಿಂಬುಗಳು, ಹಾಳೆಗಳು ಮತ್ತು ಟವೆಲ್‌ಗಳಂತಹ ವಸ್ತುಗಳನ್ನು ಉಚಿತವಾಗಿ ನೀಡುತ್ತವೆ. ಆದರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಂತಹ ಕೆಲವು…

Read More
Special Train From Bengaluru

ಬೆಂಗಳೂರಿನಿಂದ ಮತದಾನಕ್ಕೆ ಬೇರೆ ಬೇರೆ ಊರಿಗೆ ಹೊರಡುವವರಿಗೆ ರೈಲ್ವೆ ಇಲಾಖೆ ವಿಶೇಷ ರೈಲು ಬಿಡುಗಡೆ ಮಾಡಿದೆ

ರಾಜ್ಯದಲ್ಲಿ ಮೇ 7 ಮಂಗಳವಾರದಂದು ಎರಡನೇ ಹಂತದ ಮತದಾನ ನಡೆಯಲಿದ್ದು ಬೆಂಗಳೂರಿನಿಂದ ಮತದಾನ ಮಾಡಲು ಊರಿಗೆ ತೆರಳುವ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈಗ ರೈಲ್ವೆ ಇಲಾಖೆ ವಿಶೇಷ ರೈಲು ಬಿಡಲಿದ್ದು, ರೈಲ್ವೆ ಇಲಾಖೆ ನೀಡಿದ ಮಾಹಿತಿಗಳ ಪೂರ್ಣ ವಿವರಗಳು ಈ ಲೇಖನದಲ್ಲಿ ನೋಡಬಹುದು. ಬೆಂಗಳೂರಿನಿಂದ ಯಾವ ಯಾವ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ?: ಬೆಂಗಳೂರಿಂದ ವಿಜಯಪುರ, ಬೀದರ್, ತಾಳಗುಪ್ಪ, ವಿಜಯನಗರ, ಮೈಸೂರು, ಕಾರವಾರ, ಸಂಬಲಪುರ, ಬೆಳಗಾವಿ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ. ರೈಲಿನ ಪೂರ್ಣ…

Read More
Indian Railway Platform Ticket

ಈಗ ಮನೆಯಲ್ಲಿಯೇ ಕುಳಿತು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಬುಕ್ ಮಾಡಿ..

ದಿನೇ ದಿನೇ ರೈಲ್ವೆ ಇಲಾಖೆಯು ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಹೊಸ ಹೊಸ ಅನುಕೂಲಕರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ರೈಲ್ವೆ ಇಲಾಖೆಯು ದಿನ ಓಡಾಡುವ ಜನರಲ್ ಬೋಗಿಯ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಆನ್ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿ ಗೊಳಿಸಿತ್ತು ಈಗ ಅದರ ಜೊತೆಗೆ ಹೊಸದಾಗಿ ಮತ್ತೆ ಪ್ಲಾಟ್ಫಾರ್ಮ್ ಟಿಕೆಟ್ ಅನ್ನು ಮನೆಯಿಂದ ಹೊರಡುವಾಗಲೇ ಕಾಯ್ದಿರಿಸಬಹುದಾದದ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ. ಸೌರಭ್ ಕಟಾರಿಯಾ…

Read More
IRCTC Jyotirlinga Yatra 2024

ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸ ಪ್ಯಾಕೇಜ್ ದರ ಎಷ್ಟು?

ಭಾರತದಲ್ಲಿ ಪುಣ್ಯ ಕ್ಷೇತ್ರಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚು. ವಿಮಾನ ಮತ್ತು ಬಸ್ ಪ್ರಯಾಣ ಇಷ್ಟ ಪಡದ ಜನರಿಗೆ ರೈಲ್ವೆ ಇಲಾಖೆ ಯಿಂದ ಈಗ ಹೊಸ ಟ್ರಿಪ್ ಪ್ಯಾಜ್ ಇದೆ. ನೀವು ರೈಲ್ವೆ ಪ್ರಯಾಣ ಮಾಡುತ್ತೀರಿ ಎಂದರೆ ಈಗ ಏಳು ಜ್ಯೋತಿರ್ಲಿಂಗ ದರ್ಶನ ಪಡೆಯಲು ಹೊಸ ಪ್ಯಾಕೇಜ್ ರೈಲ್ವೆ ಇಲಾಖೆ ತಿಳಿಸಿದೆ. ಎಷ್ಟು ದಿನದ ಪ್ರಯಾಣ?: ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸವು ಒಟ್ಟು 11 ರಾತ್ರಿ ಹಾಗೂ 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ. ಈ ಪ್ಯಾಕೇಜ್ ನಲ್ಲಿ ನೀವು…

Read More
Railway Ticket Cancellation Charges

RAC ಮತ್ತು ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದಾಗ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ ಏಷ್ಟು ರೂಪಾಯಿ ಕಡಿತ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ

ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ಮುಂಚಿತವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ಟಿಕೆಟ್ ಬುಕ್ ಮಾಡಿದ ದಿನಾಂಕದಂದು ಪ್ರಯಾಣ ಮಾಡುವಾಗ RAC ಅಥವಾ ಇನ್ನು ವೈಟಿಂಗ್ ಲಾಸ್ಟ್ ನಲ್ಲಿ ಇದ್ದರೆ ಅಂತಹ ಸಮಯದಲ್ಲಿ ನಾವು ಟಿಕೆಟ್ ಕ್ಯಾನ್ಸಲ್ ಮಾಡುತ್ತೇವೆ. ಹಾಗೆ ಮಾಡಿದಾಗ ಪೂರ್ಣ ಹಣ ಅಥವಾ ಹೆಚ್ಚಿನ ಹಣ ಕಡಿತ ಆಗುತ್ತಿತ್ತು. ಆದರೆ ಈ ನಿಯಮದಲ್ಲಿ ಈಗ ಬದಲಾವಣೆ ತರಲಾಗಿದೆ. ಹಾಗಾದರೆ ಇನ್ನು ಮುಂದೆ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಕಡಿತ…

Read More
special train

ಬೆಂಗಳೂರಿನಿಂದ ವಿವಿಧ ಕಡೆಗೆ ಎರಡು ತಿಂಗಳು ವಿಶೇಷ ರೈಲು ಸಂಚರಿಸಲಿದೆ

ಬೇಸಿಗೆ ರಜೆಯಲ್ಲಿ ಬೀಚ್ ಗೆ ಹೋಗಲು ಎಲ್ಲರೂ ಇಷ್ಟ ಪಡುತ್ತಾರೆ. ಬಿಸಿಲಿನಲ್ಲಿ ತಂಪಾದ ವಾತಾವರಣದಲ್ಲಿ ಕಾಲ ಕಳೆಯಬೇಕು ರಜೆಯನ್ನು ಎಂಜಾಯ್ ಮಾಡಬೇಕು ಎಂದು ಬಯಸುವ ಬೆಂಗಳೂರಿನ ಜನರಿಗೆ ರೈಲ್ವೆ ಇಲಾಖೆಯು ಹೆಚ್ಚುವರಿ ಟ್ರೈನ್ ಬಿಡುಗಡೆ ಮಾಡುವ ಮೂಲಕ ಸಂತಸದ ಸುದ್ದಿ ನೀಡಿದೆ. ಯಾವ ಯಾವ ಪ್ರದೇಶಗಳಿಗೆ ವಿಶೇಷ ಟ್ರೈನ್ ಬಿಡಲಾಗುತ್ತದೆ :- ವಿಶಾಖ ಪಟ್ಟಣಂ:- ವಿಶಾಖಪಟ್ಟಣಂ ನಿಂದಾ ವಿಶೇಷ ಟ್ರೈನ್ ಬಿಡಲಾಗುತ್ತಿದೆ. ವಿಶೇಷ ಟ್ರೈನ್ ಸಂಖ್ಯೆ 08549. ಏಪ್ರಿಲ್ 27 ನೇ ತಾರೀಖಿನಿಂದ ಜೂನ್ 29 ರವರೆಗೆ…

Read More