IRCTC Jyotirlinga Yatra 2024

ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸ ಪ್ಯಾಕೇಜ್ ದರ ಎಷ್ಟು?

ಭಾರತದಲ್ಲಿ ಪುಣ್ಯ ಕ್ಷೇತ್ರಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚು. ವಿಮಾನ ಮತ್ತು ಬಸ್ ಪ್ರಯಾಣ ಇಷ್ಟ ಪಡದ ಜನರಿಗೆ ರೈಲ್ವೆ ಇಲಾಖೆ ಯಿಂದ ಈಗ ಹೊಸ ಟ್ರಿಪ್ ಪ್ಯಾಜ್ ಇದೆ. ನೀವು ರೈಲ್ವೆ ಪ್ರಯಾಣ ಮಾಡುತ್ತೀರಿ ಎಂದರೆ ಈಗ ಏಳು ಜ್ಯೋತಿರ್ಲಿಂಗ ದರ್ಶನ ಪಡೆಯಲು ಹೊಸ ಪ್ಯಾಕೇಜ್ ರೈಲ್ವೆ ಇಲಾಖೆ ತಿಳಿಸಿದೆ. ಎಷ್ಟು ದಿನದ ಪ್ರಯಾಣ?: ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸವು ಒಟ್ಟು 11 ರಾತ್ರಿ ಹಾಗೂ 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ. ಈ ಪ್ಯಾಕೇಜ್ ನಲ್ಲಿ ನೀವು…

Read More
India Railway Ticket Booking Rules

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್; ನಿಮ್ಮ ಹೆಸರಲ್ಲಿ ಬುಕಿಂಗ್ ಮಾಡಿದ ಟಿಕೆಟ್ ಅನ್ನು ಈಗ ನಿಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬಹುದು.

ರೈಲ್ವೆ ಇಲಾಖೆಯಲ್ಲಿ ಒಂದು ಹೊಸ ಸುದ್ದಿ ಪ್ರಕಟವಾಗಿದೆ. ದೃಢೀಕೃತ ಟಿಕೆಟ್ ಇಲ್ಲದ ಪ್ರಯಾಣಿಕರು ಈಗ ಬೇರೆಯವರ ಟಿಕೆಟ್ ಬಳಸಿ ಪ್ರಯಾಣಿಸಬಹುದು. ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ತಮ್ಮ ಟಿಕೆಟ್‌ಗಳನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುವ ಆಯ್ಕೆಯನ್ನು ಒದಗಿಸುತ್ತದೆ. ಯಾವುದೇ ಕಾರಣಕ್ಕಾಗಿ ಯಾರಾದರೂ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ನೀವು ಅವರ ಟಿಕೆಟ್ ಅನ್ನು ಬಳಸಬಹುದು. ಈ ವಿಧಾನದಿಂದ ಪ್ರಯೋಜನ ಏನೆಂದರೆ ನೀವು ರದ್ದತಿ ಶುಲ್ಕವಿಲ್ಲದೆ ಪ್ರಯಾಣಿಸಬಹುದು. ಈ ವಿಶೇಷ ಸೌಲಭ್ಯವನ್ನು ರೈಲ್ವೇ ಪರಿಚಯಿಸಿದೆ. ಭಾರತೀಯ ರೈಲ್ವೆ ಒದಗಿಸಿದ ಈ ಅನನ್ಯ ಸೇವೆಯನ್ನು ಬಳಸಿಕೊಳ್ಳಿ….

Read More