Indian Railway Penalty

ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ! ಬೀಳುತ್ತೆ ದಂಡ

ದೇಶದಲ್ಲಿ ಅತಿ ಹೆಚ್ಚು ಜನರು ಪ್ರಯಾಣಿಸುವ ಸಾರಿಗೆ ಎಂದರೆ ಅದು ರೈಲು. ಸಾಮಾನ್ಯ ಬಡವರ ಕೈಗೆ ಎಟುಕುವ ಬೆಲೆಯಲ್ಲಿ ರೈಲ್ವೆ ಟಿಕೆಟ್ ಇದ್ದರೂ ಸಹ ಹಲವಾರು ಕೆಲವು ತಪ್ಪುಗಳನ್ನು ಮಾಡಿ ಹೆಚ್ಚಿನ ದಂಡವನ್ನು ನೀಡಬೇಕಾಗುತ್ತದೆ. ಹಾಗಾದರೆ ರೈಲ್ವೆ ಪ್ರಯಾಣಿಕರು ಯಾವ ತಪ್ಪು ಮಾಡಿದರೆ ದಂಡ ನೀಡಬೇಕಾಗುತ್ತದೆ ಎಂಬ ಮಾಹಿತಿ ಇಲ್ಲದೆ. ರೈಲ್ವೆ ಪ್ರಯಾಣ ಮಾಡುವಾಗ ಈ ತಪ್ಪು ಮಾಡಬಾರದು. ಟಿಕೆಟ್ ಇಲ್ಲದೆ ಪ್ರಯಾಣಿಸಬಾರದು :- ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ನೀವು ಅನಧಿಕೃತವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸಲು ರೈಲ್ವೆ…

Read More
Indian Railway ticket

ರೈಲು ಟಿಕೆಟ್ ನಿಂದ ಪ್ರಯಾಣವಷ್ಟೇ ಅಲ್ಲದೆ, ಅನೇಕ ಉಚಿತ ಸೇವೆಗಳೂ ಲಭ್ಯವಿದೆ!

ದೂರದ ಪ್ರಯಾಣಕ್ಕೆ ರೈಲು ಪ್ರಯಾಣವು ಜನಪ್ರಿಯ ಮಾರ್ಗವಾಗಿದೆ. ಪ್ರತಿದಿನ ಅನೇಕ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಟಿಕೆಟ್ ಗಳನ್ನು ಪ್ರಯಾಣಕ್ಕಾಗಿ ನಾವು ಬಳಸುವುದು ಸರ್ವೆ ಸಾಮಾನ್ಯ. ಇಲ್ಲೊಂದು ಅಚ್ಚರಿಯ ವಿಚಾರ ಏನೆಂದರೆ ನಿಮ್ಮ ರೈಲು ಟಿಕೆಟ್ ನಿಮಗೆ ಪ್ರಯಾಣಕ್ಕೆ ಅಷ್ಟೇ ಅಲ್ಲದೆ, ನಿಮಗೆ ಕೆಲವು ಉಚಿತ ವಸ್ತುಗಳನ್ನು ಸಹ ಪಡೆಯಬಹುದು. ವಿಶೇಷವಾಗಿ ರೈಲು ಪ್ರಯಾಣಿಕರಿಗೆ: ಕೆಲವು ರೈಲುಗಳು ಪ್ರಯಾಣಿಕರಿಗೆ ಹೊದಿಕೆಗಳು, ದಿಂಬುಗಳು, ಹಾಳೆಗಳು ಮತ್ತು ಟವೆಲ್‌ಗಳಂತಹ ವಸ್ತುಗಳನ್ನು ಉಚಿತವಾಗಿ ನೀಡುತ್ತವೆ. ಆದರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಂತಹ ಕೆಲವು…

Read More
Indian Railway Platform Ticket

ಈಗ ಮನೆಯಲ್ಲಿಯೇ ಕುಳಿತು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಬುಕ್ ಮಾಡಿ..

ದಿನೇ ದಿನೇ ರೈಲ್ವೆ ಇಲಾಖೆಯು ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಹೊಸ ಹೊಸ ಅನುಕೂಲಕರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ರೈಲ್ವೆ ಇಲಾಖೆಯು ದಿನ ಓಡಾಡುವ ಜನರಲ್ ಬೋಗಿಯ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಆನ್ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿ ಗೊಳಿಸಿತ್ತು ಈಗ ಅದರ ಜೊತೆಗೆ ಹೊಸದಾಗಿ ಮತ್ತೆ ಪ್ಲಾಟ್ಫಾರ್ಮ್ ಟಿಕೆಟ್ ಅನ್ನು ಮನೆಯಿಂದ ಹೊರಡುವಾಗಲೇ ಕಾಯ್ದಿರಿಸಬಹುದಾದದ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ. ಸೌರಭ್ ಕಟಾರಿಯಾ…

Read More
Indian Railway Rules

ಟಿಕೆಟ್ ವಿಷಯದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ, ದಂಡ ತೆರಬೇಕಾದೀತು ಹುಷಾರ್!

ಎಷ್ಟು ತಿಳಿದುಕೊಂಡಿದ್ದರು ಸಹಿತ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಒಮ್ಮೆ ತಪ್ಪಾಗಿಬಿಡುತ್ತದೆ ಮೊದಲ ಬಾರಿ ಪ್ರಯಾಣ ಮಾಡುವವರ ಪರಿಸ್ಥಿತಿಯಂತೂ ಇನ್ನು ಸ್ವಲ್ಪ ಗೊಂದಲದಿಂದ ಕೂಡಿರುತ್ತದೆ ತಿಳಿದು ತಿಳಿಯದೆಯೋ ದಂಡ ತೆರಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ರೈಲುಗಳು ಭಾರತದ ಮಧ್ಯಮ ವರ್ಗದ ಹೃದಯವಿದ್ದಂತೆ. ಜನರು ದೂರದ ಸ್ಥಳಗಳಿಗೆ ಸುಲಭವಾಗಿ ಮತ್ತು ಅಗ್ಗವಾಗಿ ಪ್ರಯಾಣಿಸಲು ಅವರು ಸಹಾಯ ಮಾಡುತ್ತದೆ. ಪ್ರತಿದಿನ, ಲಕ್ಷಾಂತರ ರೈಲುಗಳು ಲಕ್ಷಾಂತರ ಜನರನ್ನು ಹೊತ್ತು ಭಾರತದಾದ್ಯಂತ ಹೋಗುತ್ತವೆ. ರೈಲ್ವೇ ನಿಯಮಗಳನ್ನು ಪಾಲಿಸುವುದು ಕಡ್ಡಾಯ: ಟಿಕೆಟ್‌ಗಳನ್ನು ಖರೀದಿಸುವಂತಹ ನಿಯಮಗಳನ್ನು ಪಾಲಿಸುವ ಮೂಲಕ…

Read More
railway ticket

ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ 24 ಗಂಟೆಗಳ ಒಳಗೆ ನಿಮಗೆ ಹಣ ಸಿಗುತ್ತದೆ.

ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಜನರಲ್ ಬೋಗಿ ಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಆನ್ಲೈನ್ ಪೇಮೆಂಟ್ ಹಾಗೂ ಆನ್ಲೈನ್ ಬುಕಿಂಗ್ ವ್ಯವಸ್ಥೆಯನ್ನು ಜಾರಿ ಗೊಳಿಸುವುದಾಗಿ ತಿಳಿಸಿತ್ತು. ಈಗ ಆದರೆ ಬೆನ್ನಲ್ಲೇ ಯಾವುದೇ ಕಾರಣದಿಂದ ನಾವು ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ನಮ್ಮ ಟಿಕೆಟ್ ಹಣವು ಕೇವಲ 24 ಗಂಟೆಯ ಒಳಗೆ ನಮ್ಮ ಖಾತೆಗೆ ಜಮಾ ಆಗುವ ಬಗ್ಗೆ ಯೋಜನೆಯೊಂದನ್ನು ರೂಪಿಸಲು ರೈಲ್ವೆ ಇಲಾಖೆ…

Read More
Digital payment facility trains

ಇನ್ನು ಮುಂದೆ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ

ಡಿಜಿಟಲ್ ವ್ಯವಸ್ಥೆ ಬಂದಾಗಿನಿಂದ ಎಲ್ಲಾ ಕಡೆಯಲ್ಲಿ ಕ್ಯಾಶ್ ಬಳಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಆದರೆ ಕೆಲವು ಕಡೆಯಲ್ಲಿ ಈಗಲೂ ಸಹ ಕ್ಯಾಶ್ ತೆಗೆದುಕೊಳ್ಳುತ್ತಾರೆ. ನಾವು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದರೆ ಕೆಲವು ಕಡೆಗಳಲ್ಲಿ ಡಿಜಿಟಲ್ ವ್ಯವಸ್ಥೆ ಇರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಬಸ್ ನಲ್ಲಿ ಮತ್ತು ರೈಲ್ವೆ ಜನರಲ್ ಬೋಗಿಯಲ್ಲಿ. ನೀವು ರೈಲ್ವೆಯಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಾ ಇದ್ದರೆ ನೀವು ಟಿಕೆಟ್ ಕೌಂಟರ್ ನಲ್ಲಿ ಹಣ ನೀಡಿ ನಂತರ ನೀವು ರೈಲ್ವೆ ಹತ್ತಬೇಕು. ಆದರೆ ಈಗ…

Read More
Indian Railway New Rules

ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ

ದೇಶದಲ್ಲಿ ಅತಿ ಹೆಚ್ಚು ಜನರು ರೈಲ್ವೆ ಪ್ರಯಾಣವನ್ನು ಇಷ್ಟ ಪಡ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಮಾಡಲು ರೈಲ್ವೆ ಅನುಕೂಲ ಆಗಿದೆ. ಆಧುನಿಕತೆಯ ಬಂದಿರುವುದರಿಂದ ಈಗ ವಿವಿಧ ರೀತಿಯ ರೈಲುಗಳು ಬಂದಿವೆ. ಹಿಂದಿನಂತೆ ಈಗ ರೈಲು ಬರಲು ಗಂಟೆಗಳ ಕಾಲ ಕಾಯುವ ಅಗತ್ಯ ಇಲ್ಲ. ಹಾಗೆಯೇ ಈಗ ಮೊಬೈಲ್ ಮೂಲಕ ನಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಬಹುದು. ಇಷ್ಟು ತಂತ್ರಜ್ಞಾನ ಇದ್ದರೂ ಸಹ ನಾವು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ನಾವು ಇಳಿಯುವ ಸ್ಟೇಷನ್ ಹಿಂದೆ…

Read More