IRCTC ವತಿಯಿಂದ ರಾಮಾಯಣ ಯಾತ್ರಾ ರೈಲು ಆರಂಭ. ದೇಶದ 39 ಧಾರ್ಮಿಕ ಸ್ಥಳಗಳಿಗೆ ಇದು ಸಂಚರಿಸಲಿದೆ.
ಭಾರತವನ್ನು ಅನೇಕ ಆಧ್ಯಾತ್ಮಿಕತೆಯ ನೆಲೆ ಎನ್ನುತ್ತಾರೆ. ಇಲ್ಲಿ ಕಲ್ಲಿಗೆ ಮಣ್ಣಿಗೆ ಸಹ ದೇವರು ಎಂದು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಇಲ್ಲಿ ಸಾವಿರಾರು ಆಧ್ಯಾತ್ಮಿಕ ಕ್ಷೇತ್ರಗಳು ಇವೆ. ಉತ್ತರ ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳು ಇವೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ದರ್ಶನ ನಡೆಯಲು ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ IRCTC ಈಗ ಹೊಸದಾಗಿ ರಾಮಾಯಣ ಯಾತ್ರಾ ರೈಲು ಆರಂಭ ಮಾಡಿದೆ. ಇದರಿಂದ ಭಾರತದ 39 ಹಿಂದೂ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ಸಿಗುತ್ತದೆ. ರೈಲಿನ ವಿಶೇಷತೆಗಳು ಏನೇನು?…