![Itel ನ ಈ ಸ್ಮಾರ್ಟ್ ಫೋನ್ 16GB ಮತ್ತು 256GB ಸ್ಟೋರೇಜ್ ನೊಂದಿಗೆ ಕೇವಲ 9,499 ರೂಪಾಯಿಗೆ ಖರೀದಿಸಿ. Itel P55 Plus price](https://newsgurukannada.com/wp-content/uploads/2024/02/Untitled-design-81.jpg)
Itel ನ ಈ ಸ್ಮಾರ್ಟ್ ಫೋನ್ 16GB ಮತ್ತು 256GB ಸ್ಟೋರೇಜ್ ನೊಂದಿಗೆ ಕೇವಲ 9,499 ರೂಪಾಯಿಗೆ ಖರೀದಿಸಿ.
itel ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. itel ಕಂಪನಿಯು ಈಗ ಹೊಸದಾಗಿ ಇನ್ನೊಂದು ಸ್ಮಾರ್ಟ್ ಫೋನ್ ಬಿಡುಗಡೆ ಆಗುತ್ತಿದೆ. ಅದರ ಬೆಲೆ ಹಾಗೂ ಅದರ ಪೂರ್ಣ ವಿವರಗಳನ್ನು ಈ ಲೇಖನದ ಮೂಲಕ ತಿಳಿಯಿರಿ. ಸ್ಮಾರ್ಟ್ಫೋನ್ ವಿಶೇಷತೆಗಳು ಏನು?: ಫೆಬ್ರವರಿ 13 2024 ರಂದು Itel ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ಇದು Itel P55 ಸರಣಿಯ ಹೊಸ ಸ್ಮಾರ್ಟ್ ಫೋನ್ ಆಗಿದೆ. ಸ್ಮಾರ್ಟ್ ಫೋನ್ ಹೆಸರು Itel P55 Plus. ಇದರ…