Jio Caller Tune

ನಿಮ್ಮ ಮೊಬೈಲ್ ನಲ್ಲಿ ತರ ತರಹದ Jio ಕಾಲರ್ ಟ್ಯೂನ್ ಉಚಿತವಾಗಿ ಅಳವಡಿಸಬೇಕಾ? ಇಲ್ಲಿದೆ ನೋಡಿ ಸರಳ ಉಪಾಯ!

ಕಾಲರ್ ಟ್ಯೂನ್ ಅನ್ನು ಹೊಂದಿಸುವುದು ಜಿಯೋ ಸಿಮ್ ಬಳಕೆದಾರರಿಗೆ ಸುಲಭವಾಗಿದೆ. ಜಿಯೋ ಸಂಖ್ಯೆಗಳಿಗೆ ಕಾಲರ್ ಟ್ಯೂನ್‌ಗಳನ್ನು ಪಡೆಯಲು ಈ ಕಂಪನಿಯಿಂದ ಉತ್ತಮ ಬೋನಸ್ ಸಿಗುತ್ತಿದೆ. ಜಿಯೋ ಗ್ರಾಹಕರು ಕಾಲರ್ ಟ್ಯೂನ್ ಗಳನ್ನು ಆರಿಸಿಕೊಳ್ಳಲು ವಿವಿಧ ಆಯ್ಕೆಗಳನ್ನು ಹೊಂದಿದ್ದಾರೆ. My Jio ಅಪ್ಲಿಕೇಶನ್ ಬಳಸಿಕೊಂಡು ನೀವು ಸುಲಭವಾಗಿ ಕಾಲರ್ ಟ್ಯೂನ್‌ಗಳನ್ನು ಪಡೆದುಕೊಳ್ಳಬಹುದು. ಅಪ್ಲಿಕೇಶನ್ ಓಪನ್ ಮಾಡುವುದರ ಮೂಲಕ ಕಾಲರ್ ಟ್ಯೂನ್‌ಗೆ ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ಟ್ಯೂನ್ ಆಯ್ಕೆಮಾಡಿ. ನೀವು SMS ಕಾಲರ್ ಟ್ಯೂನ್‌ಗಳನ್ನು ಸಹ ಪಡೆದುಕೊಳ್ಳಬಹುದು ಸಂಖ್ಯೆಗೆ…

Read More