![ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಬಗ್ಗೆ ಇಲಾಖೆ ನೀಡಿದ ಮಹತ್ವದ ಸೂಚನೆ ಏನು? Village Administrative Officer Recruitment](https://newsgurukannada.com/wp-content/uploads/2024/05/Untitled-2024-05-03T141413.320.jpeg)
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಬಗ್ಗೆ ಇಲಾಖೆ ನೀಡಿದ ಮಹತ್ವದ ಸೂಚನೆ ಏನು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬರೋಬ್ಬರಿ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಮುಂದಾಗಿದ್ದು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಹುದ್ದೆಯ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಓದಿ. ಹುದ್ದೆಯ ಬಗ್ಗೆ ಮಾಹಿತಿ :- ಖಾಲಿ ಇರುವ ಮೂಲ ವೃಂದ ಹಾಗೂ ಕರ್ನಾಟಕ ಉಳಿಕೆ ವೃಂದದಲ್ಲಿರುವ 1000 ಗ್ರಾಮ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಅರ್ಜಿ ಸಲ್ಲಿಸುವ…