Action for filling 256 PDO posts

256 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗೆ ಪ್ರಸ್ತಾವನೆ.

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಸುದ್ದಿಯನ್ನು ಓದಲೇಬೇಕು. ರಾಜ್ಯ ಸರ್ಕಾರವು ಹೊಸದಾಗಿ 256 ಪಿಡಿಒ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಈ ಹುದ್ದೆಗಳ ನೇಮಕಾತಿಯು ರಾಜ್ಯದ ಗ್ರಾಮೀಣಾಭಿವೃದ್ಧಿಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಪಿಡಿಒ ನೌಕರರ ವರ್ಗಾವಣೆ ಪಾರದರ್ಶಕವಾಗಿ ನಡೆಯಲಿದೆ:- ರಾಜ್ಯ ಸಭೆಯ ಸದನದಲ್ಲಿ ಪಿಡಿಒ ನೌಕರರ ವರ್ಗಾವಣೆ ಬಗ್ಗೆ ಪ್ರಶ್ನೆ ಎತ್ತಿದ ಕುಣಿಗಲ್…

Read More
Gram One Franchise

ಗ್ರಾಮ ಒನ್ ಕೇಂದ್ರ ಪ್ರಾಂಚೈಸಿಗೆ ಅರ್ಜಿ ಆಹ್ವಾನಿಸಲಾಗಿದೆ; ಹೀಗೆ ಅರ್ಜಿ ಸಲ್ಲಿಸಿ

ಗ್ರಾಮ್ ಒನ್ ಕೇಂದ್ರ ಈಗ ಎಲ್ಲ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದಲ್ಲಿ ಇದೆ. ಯಾವುದೇ ಸರ್ಕಾರಿ ಯೋಜನೆಗೆ ಅಥವಾ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡುವುದು ಈಗ ಸಾಮಾನ್ಯ. ಸರ್ಕಾರ ಮತ್ತು ಜನರ ನಡುವೆ ಸಮರ್ಪಕ ಮಾಹಿತಿ ಒದಗಿಸುವ ಕೇಂದ್ರ ಎಂದರೆ ಅದು ಗ್ರಾಮ್ ಒನ್. ಭಾರತದಾದ್ಯಂತ ಹಲವಾರು ಕಡೆ ಗ್ರಾಮ್ ಒನ್ ಸೇವಾ ಕೇಂದ್ರ ಇದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ್ ಒನ್ ಕೇಂದ್ರ ತೆರೆಯಲು ಇಚ್ಚಿಸುವವರು ಅರ್ಜಿ…

Read More

ಐಟಿ ಉದ್ಯೋಗಿಗಳು ಆತಂಕಕ್ಕೆ ಕಾರಣವಾಗಿದೆ ವಿಪ್ರೋ ಕಂಪನಿಯ ಉದ್ಯೋಗಿಗಳನ್ನು ವಜಾ ಗೊಳಿಸುವ ನಿರ್ಧಾರ

ಕೊರೊನಾ ಸಮಯದಲ್ಲಿ ಆರ್ಥಿಕವಾಗಿ ಎಲ್ಲಾ ಕಂಪೆನಿಗಳಿಗೂ ನಷ್ಟ ಉಂಟಾಗಿತ್ತು. ಹಲವಾರು ಹೊಸ ಪ್ರಾಜೆಕ್ಟ್ ಗಳು ಕೆಲಸವೂ ಆರಂಭ ಅಗಲಿಲ್ಲ. ಹಲವಾರು ಕಂಪನಿಗಳು ವರ್ಕ್ ಫ್ರೋಮ್ ನೀಡಲು ಆಗದೆ ಹಲವಾರು ಉದ್ಯೋಗಿಗಳನ್ನು ಮನೆಗೆ ಕಳಿಸಿತ್ತು. ಕೆಲವು ದೊಡ್ಡ ವಿಪ್ರೋ ಕಂಪನಿಯು ಕಡಿಮೆ ಲಾಭಾಂಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ವಿಪ್ರೋ ಮಧ್ಯಮ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ದರಿಸಿದೆ. ವಾರ್ಷಿಕ ವಹೀವಾಟು ಸುಧಾರಿಸಲು ಮತ್ತು ವೆಚ್ಚವನ್ನು ಉಳಿಸಲು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದು ಸಾಮಾನ್ಯ ಪ್ರವೃತ್ತಿಯಾಗಿದೆ. ವಜಾ…

Read More
Education department recruit 7500 teachers soon

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್, ಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ

ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ 5,000 ಶಿಕ್ಷಕರ ಸ್ಥಾನಕ್ಕೆ 7,500 ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿವೃತ್ತಿಯ ಕಾರಣ 2023 ರಲ್ಲಿ ಲಭ್ಯವಾಗುವ 4,985 ಉದ್ಯೋಗಾವಕಾಶಗಳನ್ನು ಭರ್ತಿ ಮಾಡಲು ತಮ್ಮ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆಯು ಹಣಕಾಸು ಇಲಾಖೆಯನ್ನು ಕೇಳಿದೆ. ಅಲ್ಲದೆ, ಕಳೆದ ವರ್ಷ ಖಾಲಿ ಉಳಿದಿರುವ 2,500 ಹುದ್ದೆಗಳಿಗೆ ಜನರನ್ನು ನೇಮಿಸಿಕೊಳ್ಳಲು ಇಲಾಖೆ ಪ್ರಯತ್ನ ನಡೆಸಿದೆ. ಇದಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. 2022-23ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರರಿಂದ ಎಂಟನೇ…

Read More
SSLC government jobs

ಸರ್ಕಾರಿ ನೌಕರಿ ಬೇಕು ಅಂದ್ರೆ SSLC ಆಗಿರಲೇಬೇಕು; ರಾಜ್ಯ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಹೊಸ ರೂಲ್ಸ್

ಪ್ರತಿಯೊಬ್ಬರಿಗೂ ಕೂಡ ಸರ್ಕಾರಿ ಉದ್ಯೋಗ ಪಡಿಯಬೇಕು, ಸರ್ಕಾರಿ ಸೇವೆ ಸಲ್ಲಿಸಬೇಕು, ಸರ್ಕಾರಿ ಸೌಲತ್ತುಗಳನ್ನ ಪಡೆಯಬೇಕು ಅಂತ ಸಾಕಷ್ಟು ಆಸೆ ಕನಸುಗಳನ್ನ ಇಟ್ಟುಕೊಂಡಿರ್ತಾರೆ. ಕೆಲವೊಮ್ಮೆ ಈ ಆಸೆ ಕನಸುಗಳನ್ನ ಈಡೇರಿಸಿಕೊಳ್ಳುವುದು ಸಾಧ್ಯ ಆದ್ರೂ ಇನ್ನು ಕೆಲವೊಮ್ಮೆ ಆಗದಿರಬಹುದು. ಯಾಕಂದ್ರೆ ವಿದ್ಯಾಭ್ಯಾಸ ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗೋದಿಲ್ಲ. ಹೀಗಾಗಿ ಕೆಲವೊಬ್ಬರು ಉನ್ನತ ಹುದ್ದೆಗಳನ್ನ ಬಯಸಿದರೆ ಇನ್ನು ಕೆಲವೊಬ್ಬರು ಸಿಕ್ಕಾಪಟ್ಟೆ ಹುದ್ದೆಗಳಿಗೆ ತೃಪ್ತಿ ಪಟ್ಟುಕೊಂಡು ಜೀವನ ನಡೆಸುತ್ತಾರೆ. ಆದ್ರೆ ಇದೀಗ ಸರ್ಕಾರ ಒಂದು ಹೊಸ ನಿಯಮ ಜಾರಿಗೋಳಿಸಿದ್ದು ರಾಜ್ಯ ಸರ್ಕಾರಿ ನೌಕರಿ…

Read More
Shivamogga District Court Recruitment

ನೀವು 10th ಪಾಸ್ ಆಗಿದ್ದೀರಾ? ಹಾಗಾದರೆ ನಿಮಗಿದೆ ಶಿವಮೊಗ್ಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗಾವಕಾಶ ಇಂದೇ ಅರ್ಜಿಯನ್ನು ಸಲ್ಲಿಸಿ

Shivamogga District Court Recruitment: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.ಅವರು ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ನೀವು ಅಗತ್ಯಕ್ಕೆ ತಕ್ಕಂತಹ ಮಾನದಂಡಗಳನ್ನು ಪೂರೈಸಿದರೆ ಈ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಬಹುದು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 33 ಉದ್ಯೋಗಾವಕಾಶಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಕರೆಯಲಾಗುತ್ತಿದೆ. ನೀವು ಆಸಕ್ತಿ ಹೊಂದಿದ್ದರೆ, ಇಂದೇ ಅರ್ಜಿಯನ್ನು ಸಲ್ಲಿಸಿ. 10ನೇ ತರಗತಿ ತೇರ್ಗಡೆಯಾಗಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 16,…

Read More
Bank of Baroda Recriutement

ಬ್ಯಾಂಕ್ ಆಫ್ ಬರೋಡಾದಲ್ಲಿ 250 ಖಾಲಿ ಹುದ್ದೆಗಳಿಗೆ ಉದ್ಯೋಗದ ಅವಕಾಶ ಇದೆ. ಇಂದೇ ಅರ್ಜಿಯನ್ನು ಸಲ್ಲಿಸಿ.

Bank of Baroda Recruitment: ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ 250 ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 26. ಬೆಂಗಳೂರು ನಗರ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಕನಸು ಕಾಣುವವರಿಗೆ ಇಲ್ಲಿ ಕೆಲವು ಒಳ್ಳೆಯ ಅವಕಾಶಗಳಿವೆ. ಬಾಬ್(BOB) ಎಂದೂ ಕರೆಯಲ್ಪಡುವ ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ ಬಾಬ್ ನೇಮಕಾತಿ 2023 ರ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆಸಕ್ತಿ ಹೊಂದಿರುವ ಜನರು ಆನ್‌ಲೈನ್‌ನಲ್ಲಿ 250…

Read More

Government Jobs: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು? ಪೂರ್ಣ ಮಾಹಿತಿ.

Government Jobs: ಸರಕಾರಿ ಹುದ್ದೆಗೆ ಸೇರಿಕೊಳ್ಳಬೇಕು ಅಂತ ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ, ಆದರೆ ಅದೃಷ್ಟವೆಂಬಂತೆ ಅದು ಕೆಲವೇ ಜನರಿಗೆ ಮಾತ್ರ ಮೀಸಲಾಗುತ್ತದೆ. ಹಾಗಾದ್ರೆ ಸರ್ಕಾರಿ ಹುದ್ದೆಗೆ ಸೇರಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಅಂತ ತಿಳಿದುಕೊಳ್ಳೋಣ. ದಾಖಲಾತಿಗಳನ್ನ ಹೇಗೆ ರೆಡಿ(Ready) ಮಾಡಿ ಇಟ್ಟುಕೊಳ್ಳುವುದು? ಒಂದು ವೇಳೆ ಅದು ಸಿಗದಿದ್ದರೆ ಅದನ್ನ ಹೇಗೆ ತರಿಸಿಕೊಳ್ಳುವುದು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಒಬ್ಬ ಮನುಷ್ಯ ಒಂದು ಕೆಲಸವನ್ನು ಪಡೆಯಬೇಕಾದರೆ ಹರಸಾಹಸ ಮಾಡುತ್ತಾನೆ. ಎಷ್ಟು ದಿನಗಳಿಂದ ಎಷ್ಟು ತಿಂಗಳುಗಳಿಂದ ಹುಡುಕಿ ಒಂದು ಕೆಲಸವನ್ನು…

Read More