Chandan Kumar & Kavith Gowda

ಲಕ್ಷ್ಮಿ ಬಾರಮ್ಮ ಮೂಲಕ ಕನ್ನಡಿಗರ ಮನ ಗೆದ್ದ ಚಂದನ್ ಮತ್ತು ಕವಿತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

ಯಾರಿಗೆ ತಾನೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಗೊತ್ತಿಲ್ಲ. ಕನ್ನಡದ ಟೆಲಿವಿಜನ್ ಲೋಕದಲ್ಲಿ 1000‌ ಕ್ಕೂ ಹೆಚ್ಚಿನ ಎಪಿಸೋಡ್ ಪ್ರಸಾರ ಆಗಿ ಮನೆ ಮಾತಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಸ್ನೇಹಿತರಾಗಿ ಇದ್ದ ಚಂದನ್ ಮತ್ತು ಕವಿತಾ ಮದುವೆ ಆಗಿದ್ದರೂ ಈಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿ ಇದ್ದರೆ. ದಂಪತಿಗಳ ಮದುವೆ ಅದ ದಿನಾಂಕ :- ನಟ ಚಂದನ್‌ ಕುಮಾರ್ ಮತ್ತು ನಟಿ ಕವಿತಾ ಗೌಡ 14 ಮೇ 2021 ರಲ್ಲಿ ಬೆಂಗಳೂರಿನಲ್ಲಿ ಮದುವೆ ಮದುವೆ ಆಗಿದ್ದರೂ. ಸ್ನೇಹಿತರಗಿದ್ದ ಇವರು ಮದುವೆ…

Read More

Actor Suraj: ಭೀಕರ ಅಪಘಾತ! ಕಾಲು ಕಳೆದುಕೊಂಡ ದೊಡ್ಮನೆ ಕುಡಿ, ರಸ್ತೆ ಅಪಘಾತದಲ್ಲಿ ಯುವ ನಟ ಸೂರಜ್ ಗೆ ಆಘಾತ

Actor Suraj: ಚಂದನವನದಲ್ಲಿ ಈಗಷ್ಟೇ ನೆಲೆಯೂರಲು ಹೊರಟ್ಟಿದ್ದ ಯುವ ನಟ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿತ್ರರಂಗದಿಂದಲೇ ದೂರ ಉಳಿಯುವ ಸ್ಥಿತಿ ಎದುರಾಗಿದೆ. ಹೌದು ಇದು ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಅಂತಲೇ ಹೇಳಬಹುದು. ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವರು ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಈವೊಂದು ಅಪಘಾತದಲ್ಲಿ ಸೂರಜ್ ಕಾಲನ್ನು ಕಳೆದುಕೊಂಡಿದ್ದಾರೆ ಅಂತ ಹೇಳಲಾಗ್ತಿದ್ದು, ಆದರೆ ಪ್ರಾಣಪಯದಿಂದ ಪಾರಾಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗ್ತಿದೆ. ಈಗಷ್ಟೇ ಚಿತ್ರರಂಗದಲ್ಲಿ…

Read More