Dr Bro: ದುಬೈನಲ್ಲಿ ಡಾ.ಬ್ರೋ ಜೊತೆ ಕನ್ನಡದ ನಟರು.. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ ಎಂದ ಡಾ.ಬ್ರೋ

Dr Bro: ಇತ್ತೀಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಸಹವಾಸವೇ ಬೇಡ ಅನ್ನುವಷ್ಟರ ಮಟ್ಟಿಗೆ ಕೆಲವೊಂದಷ್ಟು ಜನ ನಡೆದುಕೊಳ್ಳುತ್ತಾರೆ. ಆದ್ರೆ ಕನ್ನಡದಲ್ಲಿ ಯೂಟ್ಯೂಬ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನ ಬರೆದ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಗೆ ಕೇವಲ ಕನ್ನಡಿಗರು ಮಾತ್ರ ಅಲ್ಲ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಕಾರಣ ಅವ್ರು ಮಾಡುವ ಕೆಲಸಗಳು ವಿಚಾರಗಳು ಬಹಳ ವಿಚಾರವಂತಿಕೆಯನ್ನ ಒಳಗೊಂದಿರುತ್ತವೆ. ಹೌದು ವ್ಲಾಗ್ ಚಾನಲ್ ಅಂದರೆ ಹೀಗಿರಬೇಕೆಂದು ಎಲ್ಲರಿಗೂ ತೋರಿಸಿಕೊಟ್ಟವರು ಡಾಕ್ಟರ್ ಬ್ರೋ. ಅವರ ಯುಟ್ಯೂಬ್ ಚಾನೆಲ್ ಹೆಸರು ಕೂಡ ಡಾ.ಬ್ರೋ….

Read More