ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್; ಶುಚಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿಕೆ

ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನು ನಿರ್ಮಿಸುತ್ತಿದೆ ಅದರಲ್ಲಿ ಈ ಶುಚಿ ಯೋಜನೆಯು ಕೂಡ ಒಂದು. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಶುಚಿತ್ವದ ಬಗ್ಗೆ ತಿಳಿಸಿಕೊಡುವುದು ಇದರ ಉದ್ದೇಶವಾಗಿದೆ. ಹೆಂಗಸರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ತಿಳಿ ಹೇಳುವುದು ಮತ್ತು ಇದರ ಬಗ್ಗೆ ಅಗತ್ಯ ವಸ್ತುಗಳನ್ನ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕೆಲವು ಹಳ್ಳಿಯ ಹೆಣ್ಣು ಮಕ್ಕಳಿಗೆ ಅಥವಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಕೆಲವೊಂದು ಕಾರಣಗಳಿಂದ…

Read More

Hero Splendor: ಹೀರೊ ಸ್ಪ್ಲೆಂಡರ್ 80 ಮೈಲೇಜಿನೊಂದಿಗೆ, ಬಜಾಜ್ ಮತ್ತು ಹೋಂಡಾ ಗೇಮ್ ಕೊನೆಗೊಳ್ಳುತ್ತಿದೆ.

Hero Splendor: ಹೀರೋ ಸ್ಪ್ಲೆಂಡರ್ ಒಂದು ಮೋಟಾರ್ಸೈಕಲ್ ಬ್ರಾಂಡ್ ಆಗಿದೆ ಮತ್ತು ಇದು ಹೀರೋ ಮೊಟೊಕಾರ್ಪ್ ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯೂ ಆಗಿದೆ. ಭಾರತದಲ್ಲಿ ಈ ಮೋಟಾರ್ಸೈಕಲ್ ಅತ್ಯಂತ ಪ್ರಶಂಸೆ ಗಳಿಸಿದೆ ಮತ್ತು ಹೋಂಡಾ(Honda) ಮತ್ತು ಬಜಾಜ್(Bajaj) ಅವರನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗೆ ಹೀರೋ ಸ್ಪ್ಲೆಂಡರ್(Hero Splendor) ಜೊತೆಗೆ ಎಕ್ಸ್‌ಟೆಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದೊಂದಿಗೆ ಪರಿಚಯಿಸಿದ್ದಾರೆ. ಈ ಮೋಟಾರ್ಸೈಕಲ್ ಬ್ರಾಂಡ್ ಬಹಳ ಆಕರ್ಷಕವಾದ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚು ಮೈಲೇಜ್ ಗಳನ್ನು(Mileage) ನೀಡುವ ಬೈಕ್(Bike) ಇದಾಗಿದೆ….

Read More

ಸ್ಫರ್ಧಿಗಳ ಪ್ರಶ್ನೆಗೆ ಸುಸ್ತಾಗಿ ಕಣ್ಣೀರಿಟ್ಟ ಪ್ರತಾಪ್! ಪ್ರತಾಪ್ ನ ಟಾರ್ಗೆಟ್ ಮಾಡುತ್ತಿದ್ದಾರಾ ಸ್ಪರ್ಧಿಗಳು..

ಬಿಗ್ ಬಾಸ್(Big boss) ಶುರುವಾಗಿ ಆಗಲೇ ಎರಡು ವಾರಗಳು ಕಳೆದಿವೆ. ಅಷ್ಟರೊಳಗಡೆ ಮನೆಯಲ್ಲಿ ಕೋಲಾಹಲ ಉಂಟಾಗಿದೆ ಒಬ್ಬೊಬ್ಬರ ಮುಖವು ಒಂದೊಂದು ದಿಕ್ಕಾಗಿದೆ. ಇಷ್ಟು ದಿನ ಬಿಗ್ ಬಾಸ್ ನಲ್ಲಿ ಸುಮಾರು ಒಂದು ತಿಂಗಳ ನಂತರ ಮನೆಯಲ್ಲಿ ಜಗಳ ಶುರುವಾಗಿತ್ತು. ಆದರೆ ಇದೀಗ ಇನ್ನೂ ಎರಡು ವಾರ ಆಗುವುದರೊಳಗೆ ದಿನನಿತ್ಯ ಜಗಳಗಳು ಶುರುವಾಗಿವೆ. ಇನ್ನು ಮನೆಯಲ್ಲಿ ವಿನಯ್ ಗೌಡ ಅವರು ಎಲ್ಲರನ್ನೂ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಮನೆಯವರೆಲ್ಲರೂ ಅಂದುಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳಲ್ಲಿ…

Read More

ಸದ್ಯದಲ್ಲೇ ಲಾಂಚ್ ಆಗಲಿವೆ 5 ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಚಾಪನ್ನ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈಗಲೇ ಭಾರತೀಯ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿದ್ದು ಮುಂಬರುವ ದಿನಗಳಲ್ಲಿ ತನ್ನ ಐದು ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ನಮ್ಮ ದೇಶದಲ್ಲಿ ಇನ್ನೂ ಕೂಡ ಚಾರ್ಜಿಂಗ್ ಸಿಸ್ಟಮ್ ಡೆವಲಪ್ ಆಗಿಲ್ಲ ಅಂತಹುದರಲ್ಲಿ ಇನ್ನೂ ಟಾಟಾ(TATA) ಕಂಪನಿ ತನ್ನ ಎಲೆಕ್ಟ್ರಿಕ್ ಕಾರ್ ಗಳನ್ನ(Electric Cars) ಒಂದರ ನಂತರ ಒಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬಹುದಾದಂತಹ ಐದು ಕಾರುಗಳು ಇವು:  TATA ಪಂಚ್…

Read More

ವರ್ತೂರು ಸಂತೋಷ್ ಅರೆಸ್ಟ್ ಆಗಿರೋದು ಬೇಕು ಅಂತಾನೆ ಮಾಡಿರೋದು! ಮಗನ ಬಗ್ಗೆ ತಾಯಿ ಮಂಜುಳಾ ಹೇಳಿದ್ದೇನು ಗೊತ್ತಾ?

ವರ್ತೂರು ಸಂತೋಷ್(Varthur Santhosh) ರೈತನಾಗಿ ಗುರುತಿಸಿಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿಯಾಗುತ್ತಿದ್ದವರು, ನಂತರ ಬಿಗ್ ಬಾಸ್​ಗೆ ಎಂಟ್ರಿ ಆದಮೇಲೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಆದ್ರೆ ಇದೀಗ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ ದಸರಾ ಹಬ್ಬದ ಸಂಭ್ರಮದ ಮಧ್ಯೆ ನಡೆದುಹೋಗಿದೆ. ಕೊರಳಲ್ಲಿ ಧರಿಸಿದ ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನು ಅರಣ್ಯಾಧಿಕಾರಿ ಮತ್ತು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಿಗ್…

Read More

ದಸರಾ ರಜೆಯನ್ನು ಅಕ್ಟೋಬರ್ 31ವರೆಗೆ ವಿಸ್ತರಣೆಗೆ ಶಿಕ್ಷಕರ ಆಗ್ರಹ!

ವರ್ಷ ಕಳೆದಂತೆ ಅಕ್ಟೋಬರ್ ತಿಂಗಳ ರಜೆಯಲ್ಲಿ ಕಡಿತವಾಗುತ್ತಿದ್ದು ಇದು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಸರವನ್ನುಂಟು ಮಾಡಿದೆ. ಸಹಿಸಿಕೊಳ್ಳಲಾರದೆ ಶಿಕ್ಷಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಲಾ ರಜೆಯನ್ನು ವಿಸ್ತರಿಸುವಂತೆ ಪತ್ರವನ್ನು ಬರೆದಿದೆ. ಈಗಾಗಲೇ ದಸರಾ ರಜೆಯನ್ನು ನೀಡಲಾಗಿದ್ದು, ದಸರಾ ಮರುದಿನ ಶಾಲೆ ಪುನರಾರಂಭವಾಗುವುದರಲ್ಲಿತ್ತು. ಇದರಿಂದ ಶಾಲಾ ಮಕ್ಕಳಿಗೆ ಒತ್ತಡ ಉಂಟಾಗುವುದರಿಂದ ಶಿಕ್ಷಕರ ಸಂಘವು ಸಿದ್ದರಾಮಯ್ಯನವರಿಗೆ ಪತ್ರ ಒಂದನ್ನು ಕಳುಹಿಸಿದೆ. ಅಕ್ಟೋಬರ್ 24ರ ವರೆಗೆ ದಸರಾ ನಡೆಯಲಿದ್ದು, 25 ರಿಂದ ಶಾಲೆ ಪುನರಾರಂಭವಾಗುವುದರಲ್ಲಿತ್ತು. ಇದು ವಿದ್ಯಾರ್ಥಿಗಳಿಗೆ ಒತ್ತಡವನ್ನುಂಟು ಮಾಡಲಿದೆ ಆದ್ದರಿಂದ…

Read More

ವಿಜಯದಶಮಿ ದಿನ ಇದೊಂದು ಸಣ್ಣ ಕೆಲಸವನ್ನು ಮಾಡಿ, ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ಸಂಪತ್ತು ಧನ ತನಕ ಮಳೆಯ ಹಾಗೆ ಸುರಿಯುತ್ತೆ.

ವಿಜಯದಶಮಿ ಅಂದರೆ ಹೆಸರು ಹೇಳುವಂತೆ ವಿಜಯವನ್ನು ಸಾಧಿಸಿದ ದಿನ. ಆದರೆ ನವರಾತ್ರಿಯ ಕೊನೆಯ ದಿನ. ಪಾಂಡವರು ಯುದ್ಧ ಮಾಡಿ ವಿಜಯ ಪತಾಕೆಯನ್ನು ಹಾರಿಸಿದ ದಿನ. ಶಕ್ತಿ ಪೂಜೆಯ ಒಂಬತ್ತು ದಿನದ ಶರನ್ನವರಾತ್ರಿಯ ವಿಜಯದ ದಿನ. ಈ ದಿನ ತುಂಬಾ ವಿಶೇಷವಾದದ್ದು ತುಂಬಾ ಮಹತ್ವವಾದದ್ದು ಈ ದಿನದಲ್ಲಿ ಯಾವುದಾದರೂ ಒಳ್ಳೆಯ ಕೆಲಸವನ್ನು ನೀವು ಮಾಡಿದರೆ ವರ್ಷ ಪೂರ್ತಿ ಒಳ್ಳೆಯ ಫಲವನ್ನು ಅನುಭವಿಸಬಹುದು. ಹಾಗೆ ಯಾವುದೇ ಹೊಸ ಕೆಲಸವನ್ನ ಪ್ರಾರಂಭಿಸುವುದಕ್ಕೂ ಇದು ಅತ್ಯುತ್ತಮವಾದ ದಿನವಾಗಿದೆ. ಹಾಗೆ ಈ ದಿನದಂದು ವಿಶೇಷವಾಗಿ…

Read More

ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ತುಕಾಲಿ ಸಂತು ಪತ್ನಿ ಮಾನಸ..

ಬಿಗ್ ಬಾಸ್ ಸೀಸನ್ 10 ಶುರುವಾಗಿದ್ದೆ ಆಗಿದ್ದು ವೀಕ್ಷಕರಿಗೆ ಮನರಂಜನೆಯ ರಸದೌತಣ ಶುರುವಾಯ್ತು ಅಂತ ಹೇಳಬಹುದು. ಆದ್ರೆ ಮೊದಲ ವಾರವೇ ತುಕಾಲಿ ಸಂತು ಅವ್ರ ತುಕಾಲಿ ಕಾಮಿಡಿ, ಪ್ರತಾಪ್ ಗೆ ಮಾಡಿದ ಅವಮಾನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ ವಿರುದ್ಧ ಟೀಕೆಗಳು ಶುರುವಾದ್ವು, ಆದ್ರೂ ತುಕಾಲಿ ಸಂತು 2ನೇ ವಾರ ಮನೆಯಿಂದ ಹೊರ ಹೋಗದೆ ಅತೀ ಹೆಚ್ಚು ಓಟ್ ಪಡೆದು ಸೇಫ್ ಆದ್ರು. ಅವರನ್ನ ಇಷ್ಟ ಪಡದವರ ಮಧ್ಯೆ ಅವ್ರನ್ನ ಮತ್ತಷ್ಟು ಇಷ್ಟ ಪಡುವ ಜನ ಹೆಚ್ಚು…

Read More

500 ರೂಪಾಯಿ ನೋಟು ಉಪಯೋಗಿಸುವವರಿಗೆ RBI ನಿಂದ ಹೊಸ ಎಚ್ಚರಿಕೆ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI

RBI Guidelines: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರೂಪಾಯಿ ನೋಟನ್ನ ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದೆ. ಸಾಕಷ್ಟು ಬದಲಾವಣೆ ಮಾಡಿ ನವೀಕರಣಗೊಳಿಸಿದೆ. ಈ ಹೊಸ 500 ರೂಪಾಯಿ ನೋಟನ್ನು ದೆಹಲಿಯ ಪಾರ್ಲಿಮೆಂಟ್ ಶಾಖೆಯಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ನವೀಕರಣಗೊಂಡ 500 ರೂಪಾಯಿಯ ನೋಟುಗಳು ವಿತರಣೆಯಾಗುತ್ತಿದ್ದು, ಇನ್ನು ಸ್ವಲ್ಪ ದಿನದಲ್ಲೇ ಎಲ್ಲರ ಕೈ ಸೇರಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಿರೀಕ್ಷಿತ 500 ರೂಪಾಯಿಯ ನೋಟ್ ಬಗ್ಗೆ ಘೋಷಿಸಿದಾಗ ಈ ನೋಟು ಕಾಣೆಯಾಗಿತ್ತು. ಆದರೆ ಹೊಸ ರೂಪವನ್ನು ಹೊತ್ತು ನವೀಕರಣಗೊಂಡು…

Read More

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ; ಶೀಘ್ರದಲ್ಲೇ ‘ಲ್ಯಾಪ್ ಟಾಪ್’ ವಿತರಣೆ..

ದೇಶದಲ್ಲಿ ಮಹಿಳೆಯರು ಮಾತ್ರ ಸೀಮಿತವಲ್ಲ, ವಿದ್ಯಾರ್ಥಿಗಳಿಗೂ ಕೂಡ ಬೆಂಬಲ ನೀಡಬೇಕು. ದೇಶದ ಸ್ವತ್ತು ಎಲ್ಲರಿಗೂ ಕೂಡ ಹಂಚಿಕೆಯಾಗಬೇಕು ಎಂದು ನಿರ್ಧರಿಸಿದ ಸರ್ಕಾರ ವಿದ್ಯಾರ್ಥಿಗಳಿಗೂ ಕೂಡ ಲ್ಯಾಪ್ಟಾಪ್(Laptop) ಹಂಚುವ ನಿರ್ಧಾರವನ್ನು ಮಾಡಿದೆ. ಮಹಿಳೆಯರಿಗಷ್ಟೇ ಅಲ್ಲ ವಿದ್ಯಾರ್ಥಿಗಳಿಗೂ ಕೂಡ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಲ್ಯಾಪ್ಟಾಪ್ ವಿತರಣೆಯ ನಿರ್ಧಾರವನ್ನು ನಮ್ಮ ರಾಜ್ಯ ಸರ್ಕಾರ ಕೈಗೊಂಡಿದೆ. ಲ್ಯಾಪ್ಟಾಪ್ ವಿತರಣೆಗೆ ಸರಕಾರದ ಉದ್ದೇಶ: ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರವು ಈ ವ್ಯವಸ್ಥೆಯನ್ನ ಕೈಗೊಂಡಿದೆ….

Read More