ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು; ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ ಕೋರಿದ ಭಾರತ

ಭಾರತ ಪಾಕಿಸ್ತಾನ ಮಧ್ಯೆ ನಡೆಯುವ ಕ್ರಿಕೆಟ್ ಸೆಣೆಸಾಟ ನೋಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತರೆ. ದೇಶ ಅಂತ ಬಂದಾಗ ಅಭಿಮಾನಿಗಳು ಯಾವಾಗಲೂ ಒಂದು ಕೈ ಮೇಲೆ ಇರುತ್ತಾರೆ. ದೇಶ ಅಂತ ಬಂದಾಗ ಆಟ ಯಾವುದೇ ಇದ್ರೆ ಎಲ್ಲ ವರ್ಗದ ಜನರು ಭಾರತ ಅಂತಾರೆ ಅದರಲ್ಲಿ ಇತಿಹಾಸ ಸೃಷ್ಟಿಸಿರೋದು ಕ್ರಿಕೆಟ್. ಅದರಲ್ಲೂ ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. 2016ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನದ ಆಟಗಾರರಿಗೆ ವಿಮಾನ…

Read More

ನಟನೆ ಜೊತೆ ಹೊಸ ಉದ್ಯಮ ಆರಂಭಿಸಿದ ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್

ಸ್ನೇಹಿತರೆ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿರುವ ಧಾರಾವಾಹಿಗಳಲ್ಲಿ ಒಂದು ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ. ಈ ಧಾರಾವಾಹಿ ಧೈರ್ಯಶಾಲಿ ಹುಡುಗಿಯ ಕಥೆಯಾಗಿದೆ. ಸತ್ಯ ಎಂದರೆ ಹುಡುಗ ಅಲ್ಲ, ಮಾಸ್ ಹುಡುಗಿ ಎಂದು ತೋರಿಸಲಾಗಿದೆ. ಪ್ರತಿದಿನ ಟ್ವಿಸ್ಟ್ ಗಳ ಜೊತೆ ಅದ್ಭುತವಾಗಿ ಮೂಡಿ ಬರುತ್ತಾ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ ಸತ್ಯ ಧಾರಾವಾಹಿ. ಇನ್ನು ಈ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವುದು ಸತ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಗೌತಮಿ ಜಾಧವ್. ಹೌದು ನಟಿ ಗೌತಮಿ ಜಾಧವ್ ಸತ್ಯ ಧಾರಾವಾಹಿಯಲ್ಲಿ…

Read More

ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?

ಇಡಿ ಕರ್ನಾಟಕದದ್ಯಂತ ಕಾವೇರಿ ನಮ್ಮ ಜೀವನಾಡಿ, ನಮಗೆ ನೀರಿಲ್ಲ ಹಿಂಗಿರುವಾಗ ಇನ್ನೊಬ್ಬರಿಗೆ ನೀರು ಕೊಡಿ ಅನ್ನೋದು ಯಾವ ನ್ಯಾಯ ಅಂತ ಎಲ್ಲೆಡೆ ಹೋರಾಟ ಧರಣಿ ಪ್ರತಿಭಟನೆಗಳು ನಡೀತಿದೆ. ಬೆಂಗಳೂರು ಬಂದ್ ಕರ್ನಾಟಕ ಬಂದ್ ಅಂತ ಎಲ್ಲ ಕಡೆ ಬಂದ್ ಬಿಸಿ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಟರು ಕಾವೇರಿ ಪರ ಧ್ವನಿ ಎತ್ತುತ್ತಿಲ್ಲ ಅಂತ ಸಾಕಷ್ಟು ಟ್ರೋಲ್ ಆಗಿತ್ತು. ಆಗ ಕನ್ನಡದ ನಟರು ಕೂಡ ಹೋರಾಟದ ಪರ ಧ್ವನಿ ಎತ್ತಿ ಆಡಳಿತರೂಢ ಸರ್ಕಾರಕ್ಕೆ ಬಿಸಿ ಮುಟ್ಟಿಸೋ…

Read More

ನಿಮಗೆ ಒಳ್ಳೆ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ 5 ದೊಡ್ಡ ಸೂಚನೆಗಳನ್ನು ಕೊಡುತ್ತೆ

ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿಗಿಡ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮೀದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ವವನ್ನು ತುಳಸಿಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಭಗವಾನ್ ಶ್ರೀಕೃಷ್ಣನಿಗೆ ತುಳಸಿ…

Read More

ಗೃಹಲಕ್ಷ್ಮೀಯ 2000 ಹಣ ಇಂದು ಈ 10 ಜಿಲ್ಲೆಗಳಿಗೆ ಜಮಾ; ಯಾರಿಗೆ ಹಣ ಬಂದಿಲ್ವೋ ಅವ್ರಿಗೆ ಗುಡ್ ನ್ಯೂಸ್

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ(Gruhalakshmi Yojana). ಇನ್ನು ಈಗಾಗಲೇ ಯೋಜನೆಯಲ್ಲಿ ಒಂದು ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು ಎರಡನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ಹೌದು ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ…

Read More

ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?

ಕರ್ನಾಟಕದಲ್ಲಿ ಕಾವೇರಿ ಹೊರಟ ಭುಗಿಲೆದ್ದಿದೆ. ಅದರಲ್ಲೂ ಕಾವೇರಿ ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ ಸದ್ಯ ಗರಂ ಆಗಿದ್ದಾರೆ. ಹೌದು ಈ ಹಿಂದೆಯೇ ಕಾವೇರಿ ವಿಚಾರವಾಗಿ ನಟ ದರ್ಶನ್(Darshan) ಟ್ವೀಟ್ ಮಾಡಿದ್ರು. ಅದ್ರೆ ಕೆಲವ್ರು ಕನ್ನಡ ಚಿತ್ರರಂಗದವರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡ್ತೀಲ್ಲ ಅಂತ ಸಾಕಷ್ಟು ಟ್ರೋಲ್ ಮಾಡಿದ್ರು ಅದು ಈಗ ದರ್ಶನ್ ಅವ್ರ ಕೋಪಕ್ಕೆ ಕಾರಣವಾಗಿದೆ. ಅಂದ ಆಗೇ ಕಾವೇರಿ ವಿಚಾರವಾಗಿ ಸ್ಯಾಂಡಲ್​ವುಡ್​ನಲ್ಲಿ ಮೊದಲು ಧ್ವನಿಯೆತ್ತಿದ್ದೇ ನಟ ದರ್ಶನ್​. ಸೆಪ್ಟೆಂಬರ್…

Read More

ಕಳೆದು ಹೋಗಿದ್ದ ಮಗ ಪತ್ತೆಯಾಗಿದ್ದು ಹೇಗೆ? ಮಗನನ್ನ ಹುಡುಕಲು ಸಹಾಯ ಮಾಡಿದ ಶ್ವಾನ..

ನಾಯಿಗಿರೋ ನಿಯತ್ತು ಮನುಷ್ಯನಿಗಿಲ್ಲ ಅಂತ ದೊಡ್ಡೋರು ಗಾದೆಯನ್ನ ಸುಮ್ನೆ ಹೇಳಿಲ್ಲ. ನಂಬಿದ್ದಕ್ಕೆ ಮನುಷ್ಯರೇ ಬೆನ್ನಿಗೆ ಚೂರಿ ಹಾಕಬಹುದು, ನಂಬಿಸಿ ಕತ್ತು ಕುಯ್ಯೋ ಕೆಲಸ ಮಾಡಬಹುದು ಅದ್ರೆ ಸಾಕು ಪ್ರಾಣಿಗಳು ಪ್ರತಿ ಕ್ಷಣ ಪ್ರತಿ ಸಂದರ್ಭದಲ್ಲೂ ತುತ್ತು ಅನ್ನ ತಿಂದ ಋಣ ತೀರಿಸಲು ಹವಣಿಸುತ್ತಿರುತ್ತವೆ. ಅವಕಾಶ ಸಿಕ್ರೆ ಸಾಕು ಇನ್ನೊಬ್ಬರನ್ನ ತುಳಿದು ತಾನು ಮೆರೆಯಬೇಕು ಅನ್ನೋ ಮನುಷ್ಯನಿಗಿಂತ ಕಷ್ಟ ಕಾಲದಲ್ಲಿ ಜೊತೆ ನಿಲ್ಲೋ ಶ್ವಾನ ಅದೆಷ್ಟೋ ಮೇಲು ಅನ್ನಬಹುದು. ನಿಮಗೆಲ್ಲ ಚಾರ್ಲಿ ಸಿನಿಮಾ ಗೊತ್ತಿರಬಹುದು… ಯಾರನ್ನು ನಂಬದ ಮನುಷ್ಯ…

Read More

ಸೆಪ್ಟೆಂಬರ್ ತಿಂಗಳ ಉಚಿತ ಅಕ್ಕಿ ಹಣ ಯಾವಾಗ ಬರುತ್ತೆ; ಎಲ್ಲರಿಗೂ ಹಣ ಬರುತ್ತಾ? ಅಥವಾ ಅಕ್ಕಿ ಕೊಡ್ತಾರಾ?

ಕಾಂಗ್ರೆಸ್ ಪಕ್ಷ ಅನ್ನ ಭಾಗ್ಯ ಯೋಜನೆ(Anna Bhagya Scheme) ಜಾರಿ ಮಾಡಿ ಕುಟುಂಬದ ಪ್ರತಿ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕೊಟ್ಟಿದ್ದು ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿತ್ತು ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೂ 170 ರೂಪಾಯಿ ಹಣ ಕೊಡಲಾಗುತ್ತಿತ್ತು. ಅದ್ರೆ ಅದ್ರ ನಂತರ ಬರಪೀಡಿತ ಜಿಲ್ಲೆಗಳು ಘೋಷಣೆಯಾದ…

Read More

ವೈರಲ್ ಆಗ್ತಿರೋ ನಾನು ನಂದಿನಿ ಹಾಡಿನ ಈ ವ್ಯಕ್ತಿ ಯಾರು? ವಿಕ್ಕಿ ಪೀಡಿಯ ಅಂತಲೇ ಫೇಮಸ್ ಆಗಿರೋ ಇವ್ರ ಹಿನ್ನಲೆ ಏನು?

ಮಾಯಾ ನಗರಿ ಬೆಂಗಳೂರು ಹೆಸರಿಗೆ ಮಾತ್ರ ಮಾಯಾ ನಗರಿ ಅಲ್ಲ. ಬೆಂಗಳೂರು ಎಲ್ಲವನ್ನ ಕಲಿಸುತ್ತೆ, ಎಲ್ಲವನ್ನ ಮರೆಸಿ ಪ್ರತಿಯೊಂದನ್ನು ಪ್ರತಿಯೊಬ್ಬರನ್ನು ಬದಲಾಯಿಸಿಬಿಡುತ್ತೆ. ಅದರಲ್ಲೂ ಉದ್ಯಾನನಗರಿ, ಗಾರ್ಡನ್‌ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರು ನಗರಿ ಲಕ್ಷಾಂತರ ಜನರ ಪಾಲಿಗೆ ಬದುಕು ಕಟ್ಟಲು ಕೆಲಸ ನೀಡಿ ಸಹಾಯ ಮಾಡಿ ಪೊರೆದ ಹೆಮ್ಮೆಯ ನಗರಿ ಅಂತಲೇ ಹೇಳಬಹುದು. ಹಳ್ಳಿಯಲ್ಲಿರುವವರು, ಓದುತ್ತಿರುವ ಓದಿ, ಉದ್ಯೋಗದ ಹುಡುಕಾಟದಲ್ಲಿರುವ ಅನೇಕರ ಪಾಲಿಗೆ ಗಾರ್ಡನ್‌ ಸಿಟಿ ಅವ್ರ ಪಾಲಿನ ಕನಸಿನ ಸಿಟಿ ಅನಿಸಿಕೊಂಡಿದೆ. ಉದ್ಯೋಗ ಅರಸುವ ಸಲುವಾಗಿ…

Read More

ಅವಳನ್ನ ಕಳೆದುಕೊಂಡು ನಾನು ಸತ್ತಿದ್ದೇನೆ! ಮಗಳನ್ನು ನೆನೆದು ಕಣ್ಣೀರಿಟ್ಟ ನಟ ವಿಜಯ್ ಆಂಟೋನಿ

ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ(Vijay Antony) ಅವರ ಮಗಳು ಮೀರಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡರು. ಬುಧವಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಹೌದು ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಇನ್ನು ಮೀರಾ ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಅಂತ ಅಂತ್ಯ ಸಂಸ್ಕಾರದ ವೇಳೆ ಮೀರಾ ತಾಯಿ ಫಾತಿಮಾ ಕಣ್ಣೀರು ಹಾಕಿದ್ದಾರೆ. ‘ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು’ ಅಂತ ಅಳುತ್ತಿದ್ರು…

Read More