3 ವರ್ಷಗಳ ಬಳಿಕ ಮುಖಾಮುಖಿ ಆದ ಅಮ್ಮ-ಮಗ! ಮುಖ ಮುಚ್ಚಿದ್ದರೂ ಮಗನನ್ನು ಗುರುತು ಹಿಡಿದ ತಾಯಿ

ಹಿರಿಯರು ಅಷ್ಟಿಲ್ಲದೇ ಹೆತ್ತಕರಳು ಅಂತ ಸುಮ್ನೆ ಹೇಳಿಲ್ಲ. ಹೌದು ಹೆತ್ತಮ್ಮನಿಗೆ ತನ್ನ ಮಗು ಏನ್ ಮಾಡ್ತಿದೆ, ಏನ್ ಬೇಕು, ಏನ್ ಬೇಡ ಇದೆಲ್ಲಾ ಅದು ಕೇಳೋಕೂ ಮೊದಲೇ ಗೊತ್ತಾಗುತ್ತಂತೆ, ಅದು ಕೇವಲ ಚಿಕ್ಕೋರಿದ್ದಾಗ ಮಾತ್ರ ಅಲ್ಲ ಅವ್ರು ಬೆಳೆದು ಎಷ್ಟೇ ದೊಡ್ಡೋರು ಆದ್ರು ಕೂಡ ಅಮ್ಮಾ ಅಮ್ಮಾನೆ. ಮಕ್ಕಳ ಬೇಕು ಬೇಡ ಎಲ್ಲವು ಅಮ್ಮನಿಗೆ ಮಾತ್ರ ಪರಿಪೂರ್ಣವಾಗಿ ಗೊತ್ತಿರುತ್ತೆ. ಸಾವಿರ ಜನರ ಮಧ್ಯೆ ಮಕ್ಕಳು ಇದ್ರೂ, ಎಷ್ಟೇ ಜನ ಇದ್ರೂ ಅದರಲ್ಲಿ ತನ್ನ ಮಕ್ಕಳು ಯಾರು ಅಂತ…

Read More

BPL, APL ಕಾರ್ಡ್ ದಾರರಿಗೆ ಬಿಗ್ ಶಾಕ್; ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ರಿಜೆಕ್ಟ್! ಗೃಹಲಕ್ಷ್ಮಿ ಯೋಜನೆಯ ಹಣ ಹಾಗಾದ್ರೆ ಬರಲ್ವಾ?

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌(Aadhar Card), ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಪರದಾಡಿದ್ದು ಗೊತ್ತಿರೋ ವಿಚಾರ. ಹೌದು ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ…

Read More

ಗೃಹಲಕ್ಷ್ಮೀ 2ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ? ಈ ದಿನದಿಂದಲೇ ನಿಮ್ಮ ಖಾತೆಗೆ ಜಮೆ ಆಗುತ್ತೆ ಹಣ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಗಳಲ್ಲಿ ಸಾಕಷ್ಟು ಜನಪ್ರಿಯತೆ, ಜೊತೆಗೆ ಅಷ್ಟೇ ಗೊಂದಲ ಸೃಷ್ಟಿ ಮಾಡಿ ಒಂದಷ್ಟು ಜನರಿಗೆ ಖುಷಿ ಮತ್ತೊಂದಷ್ಟು ಜನರಿಗೆ ಈಗಲೂ ಗೊಂದಲದ ಗುಡಾಗಿರುವ ಯೋಜನೆ ಅಂದ್ರೆ ಅದು ಗೃಹಲಕ್ಷ್ಮಿ ಯೋಜನೆ. ಆದ್ರೆ ಈ ಯೋಜನೆ ಬರ್ತಾ ಬರ್ತಾ ಯಾಕೋ ಕಗ್ಗಂಟಾಗುತ್ತಿದೆ. ಹೌದು ಒಂದಷ್ಟು ಜನ ತಮ್ಮ ಖಾತೆಗೆ 2000ರೂಪಾಯಿ ಜಮಾ ಆಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ರೆ ಇನ್ನೊಂದಿಷ್ಟು ಜನ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೂ ನಮ್ಮ ಖಾತೆಗೆ ಮಾತ್ರ 2000 ಬಂದಿಲ್ಲ ಅಂತ…

Read More

ಗಣೇಶ ಹಬ್ಬದ ದಿನವೇ 26 ಬೆರಳುಗಳುಳ್ಳ ಹೆಣ್ಣು ಮಗು ಜನನ; ಮಹಾ ಲಕ್ಷ್ಮೀ ಸ್ವರೂಪ ಅಂತ ಪೂಜಿಸಿದ ಜನರು

ಕೆಲವೊಮ್ಮೆ ಜೀವನದಲ್ಲಿ ನಂಬಲಾಗಿಲ್ಲ ಅಂದ್ರು ಅಚ್ಚರಿಯ ವಿಷಯಗಳು ಕಣ್ಣ ಮುಂದೆಯೇ ಇದ್ದು ಸಾಬೀತಾಗಿಬಿಡುತ್ತವೆ. ಪ್ರತ್ಯಕ್ಷವಾಗಿ ನೋಡೊದರು ಅಯ್ಯೋ ಇದು ನಿಜಾನಾ ಅನ್ನೋ ಭಾವನೆ ಉಂಟಾಗಿಬಿಡುತ್ತದೆ. ಇಂತದ್ದೇ ಒಂದು ಘಟನೆ ಇದೀಗ ವೈದ್ಯರನ್ನೇ ಅಚ್ಚರಿ ಪಡಿಸಿದ್ದು ಇದು ನಿಜಾನಾ ಅಂತ ಒಂದು ಕ್ಷಣ ಎಲ್ಲರು ಬಾಯಿಯ ಮೇಲೆ ಬೆರಲಿಟ್ಟರೆ ಮತ್ತು ಕೆಲವರು ದೇವರ ಪವಾಡ ಅಂತಿದ್ದಾರೆ. ಹೌದು ರಾಜಸ್ಥಾನದ(Rajasthan) ಭರತ್‌ಪುರದ ಆಸ್ಪತ್ರೆಯಲ್ಲಿ ಮಹಿಳೆಯೋರ್ವರು 26 ಬೆರಳುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಮಗುವಿಗೆ ಇಷ್ಟೊಂದು ಬೆರಳುಗಳಿರುವುದನ್ನು…

Read More

ವಿನಾಯಕ ಚತುರ್ಥಿ ಸಮಯದಲ್ಲಿ ಈ ತಪ್ಪನ್ನ ಮಾಡಬೇಡಿ; ಅಪ್ಪಿ ತಪ್ಪಿಯು ಈ ತಪ್ಪನ್ನ ಮಾಡಿದ್ದೆ ಆದಲ್ಲಿ ಅಪಾಯ!

ಗೌರಿ-ಗಣೇಶ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಗಣೇಶನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಅನ್ನೊ ನಂಬಿಕೆಯಿಂದ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತೆ. ಹೌದು ಈಗಾಗೆಲೆ ಗಣೇಶ ಹಬ್ಬದ ಆಚರಣೆಗೆ ಭಕ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಈಗಾಗಲೇ ಮಾರುಕಟ್ಟೆಯಲ್ಲಿ ಗಣೇಶ ಗೌರಿ ಮೂರ್ತಿ ಖರೀದಿ ಭರದಿಂದ ಸಾಗಿದೆ. ವಿವಿಧ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಜಗಮಗಿಸುತ್ತಿದೆ. ಜನರು ಸಹ ಇತರ ವಸ್ತುಗಳ ಖರೀದಿಯನ್ನ ಆರಂಭಿಸಿದ್ದಾರೆ. ಸದ್ಯ ಇಡೀ ದೇಶವೇ ಹಬ್ಬದ…

Read More

ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?

ಕರ್ನಾಟಕ ರಾಜ್ಯದಂತ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೆಲವರಿಗೆ ಮಾತ್ರ ಹಣ ಬಂದಿದೆ ಆದರೆ ಇನ್ನು ಕೆಲವರಿಗೆ ಹಣ ಬಂದಿಲ್ಲ ಯಾಕೆ ಬಂದಿಲ್ಲ? ಏನು ತೊಂದರೆ? ಅಂತ ಇದೀಗ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಅಕ್ಕ ಪಕ್ಕದ ಮನೆಯಲ್ಲಿಯೇ ಒಬ್ಬರಿಗೆ ಹಣ ಬಂದಿದ್ರೆ ಮತ್ತೊಬ್ಬರಿಗೆ ಬಂದಿರೋದಿಲ್ಲ ಇದೆಲ್ಲಾ ನೋಡಿ ಹಣ ಬಾರದೆ ಇರೋರಿಗೆ ಒಂದು ರೀತಿಯ ಪಿಕಲಾಟ ಅಂತ ಹೇಳಬಹುದು. ಇನ್ನು ಹಣ ಬರದೇ ಇರೋದಕ್ಕೆ ಹಲವಾರು ಕಾರಣಗಳು ಇರತ್ತೆ. ನಿಮ್ಮ ಅರ್ಜಿ ಸಂಪೂರ್ಣವಾಗಿ…

Read More

ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?

ಯುವಕರಲ್ಲಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಉತ್ಸಾಹದ ಚಿಲುಮೆ ಹುಟ್ಟಿಕೊಳ್ಳುವ ಹಬ್ಬ ಅಂದ್ರೆ ಗಣೇಶ ಹಬ್ಬ. ಗಣಪತಿ ಬಪ್ಪಾ ಮೊರಿಯಾ ಅಂತ ಜೈಕಾರಗಳನ್ನ ಕೂಗುತ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಣೇಶನಿಗೆ ಭರ್ಜರಿ ಎಂಟ್ರಿ ಕೊಟ್ಟು, ಇಷ್ಟಾನುಸಾರ ಒಂದಷ್ಟು ದಿನಗಳ ಕಾಲ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಿ ಊರಿನವರೆಲ್ಲ ಒಗ್ಗಟ್ಟಾಗಿ ಕೂಡಿ ಹಬ್ಬವನ್ನ ಮಾಡ್ತಾರೆ. ಇನ್ನು ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು…

Read More

ಹೆಂಡತಿ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಿಯ ಆಗುತ್ತೆ ಅಂತ ಹಿರಿಯರು ಹೇಳ್ತಾರೆ, ಅಲ್ದೇ ಸತಿ ಪತಿಯರಿಬ್ಬರೂ ಅರಿತು ನಡುದ್ರೆ ಮನೆಯೇ ಸ್ವರ್ಗವಾಗುತ್ತೆ ಅನ್ನೋದು ರೂಢಿ. ಅದ್ರಲ್ಲೂ ಪತಿಯ ಶ್ರೇಯಸ್ಸಿಗೆ, ಪತಿಯ ವಂಶಭಿವೃದ್ಧಿಗೆ ಮಾಡದಿಯಾದವಳು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ತನ್ನ ಕುಟುಂಬದ ಹಿತಕ್ಕಾಗಿ ಪ್ರತಿದಿನ ತನ್ನ ಜೀವ ಸಾವೆಸುತ್ತಾಳೆ. ಪತಿ ಮತ್ತು ಮಕ್ಕಳಿಗಾಗಿ ಬರುವ ಎಲ್ಲ ದುಃಖ ನೋವನ್ನ ನುಂಗಿ ಮೆಟ್ಟಿನಿಂತು ತನ್ನ ಜೀವನವನ್ನೇ ತನ್ನವರಿಗಾಗಿ ಮೂಡಿಪಾಗಿಡುತ್ತಾಳೆ, ಅವಳನ್ನ ನಮ್ಮ ಭಾರತೀಯ ನಾರಿ ಅಂತಾರೆ. ಆದ್ರೆ ಇಲ್ಲೇಬ್ಬಾ ಕಿರಾತಕಿ…

Read More

ಸಾರಿಗೆ ಇಲಾಖೆಯಿಂದ ಬಂಪರ್ ಗುಡ್ ನ್ಯೂಸ್; ಖಾಲಿಯಿರುವ 13ಸಾವಿರ ಉದ್ಯೋಗ ನೇಮಕಾತಿಗೆ ಅಧಿಸೂಚನೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ, ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ಲಭ್ಯವಾಗಿದ್ದು, ಈ ಕುರಿತು ರಾಜ್ಯ ಸರ್ಕಾರವು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದ್ದು, ಇದರ ಜೊತೆಗೆ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯ ಮಂತ್ರಿಗಳು 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಾರಿಗೆ…

Read More

75ಲಕ್ಷ ಮನೆಗಳಿಗೆ ಉಚಿತ LPG ಗ್ಯಾಸ್! ಕೇಂದ್ರ ಸರ್ಕಾರದಿಂದ ಹೊರಬಂತು ಮತ್ತೊಂದು ಗುಡ್ ನ್ಯೂಸ್.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. 75 ಲಕ್ಷ ಕುಟುಂಬಗಳಿಗೆ ಫ್ರೀ LPG ಕನೆಕ್ಷನ್ ಘೋಷಣೆಯಾಗಿದೆ. ಹೌದು ಸಚಿವ ಸಂಪುಟ ಸಭೆಯಲ್ಲಿ, ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕಕ್ಕಾಗಿ 1,650 ಕೋಟಿ ರೂ. ಮೀಸಲಿಡಲು ನರೇಂದ್ರ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ನಲ್ಲಿ ಅನುಮೋದನೆ ನೀಡಲಾಗಿದೆ. ಇನ್ನು 2016ರಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಜ್ವಲ…

Read More