ಸೌಜನ್ಯಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲ್ಲ ಎಂದ ದುನಿಯಾ ವಿಜಯ್!

ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡ್ತಿದೆ. ಹೌದು ರಾಜ್ಯ ಮಾತ್ರವಲ್ಲದೆ ದೇಶದಲ್ಲೂ ಕೂಡ ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಆದ್ರೆ ಇಷ್ಟು ವರ್ಷಗಳು ಕಳೆದ್ರು ಕೂಡ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಮಾತ್ರವಲ್ಲ ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪ್ರಮುಖ ಆರೋಪಿ ಅಂತ ಬಿಂಬಿಸಿ ಬಂಧಿಸಲಾಗಿದ್ದ ಸಂತೋಷ್ ರಾವ್ ಅನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಬಳಿಕ…

Read More
Today Vegetable Rate

Today Vegetable Rate: ಆಗಸ್ಟ್ ತಿಂಗಳ ಮೊದಲ ದಿನ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಆಗಸ್ಟ್ ತಿಂಗಳ ಮೊದಲ ದಿನವೇ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ ಒಂದು ಕಡೆ ಇಂದಿನಿಂದ ಹಾಲಿನ ದರ ಮೂರು ರೂಪಾಯಿ ಏರಿಕೆಯಾದರೆ ಜೊತೆಗೆ ತರಕಾರಿ ಬೆಲೆಗಳು ಏರಿಕೆಯಾಗಿದೆ. ಹಾಲು ಮತ್ತು ತರಕಾರಿಗಳ ಬೆಲೆ ಏರಿಕೆಯ ಪರಿಣಾಮವಾಗಿ ಹೋಟೆಲ್ ಗಳಲ್ಲೂ ತಿನಿಸು ಬೆಲೆ ಹೆಚ್ಚಳವಾಗಿದೆ. ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 26 ₹ 33 ಟೊಮೆಟೊ ₹ 153 ₹ 176 ಹಸಿರು ಮೆಣಸಿನಕಾಯಿ…

Read More

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ

ಸಂಜು ಬಸಯ್ಯ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯವಾದ ಪ್ರತಿಭೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಯಗೊಂಡಂತಹ ಹಾಸ್ಯ ಕಲಾವಿದ ಸಂಜು ಬಸಯ್ಯ, ಕಲಾವಿದರಿಗೆ ಮುಖ್ಯವಾದದ್ದು ಯಾವುದೇ ರೀತಿಯ ಬಾಹ್ಯಕಾರ, ಸೌಂದರ್ಯ ಅಲ್ಲ ಅನ್ನೋದನ್ನು ತೋರಿಸಿಕೊಟ್ಟಂತಹ ನಟ. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಜನಪ್ರಿಯತೆ ಪಡೆದುಕೊಂಡಿರುವ ಇವರು ಇತ್ತೀಚೆಗೆ ಮದುವೆ ವಿಚಾರದಿಂದಲೂ…

Read More

ಶರತ್ ಮಾಬೈಲ್ ನಲ್ಲಿ ಸಿಕ್ತು ಸಾವಿಗೂ ಮುನ್ನ ತೆಗೆದಿದ್ದ ವಿಡಿಯೋ!!

ಕಳೆದ ವಾರ ಜುಲೈ 23ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದ ಹಳ್ಳಿಯ ನಿವಾಸಿ ಶರತ್ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದಿದ್ದನ್ನು. ಕಳೆದ ವಾರ ಸುರಿದ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿತು ಹಾಗಾಗಿ ಶರತ್ ನ ದೇಹವನ್ನು ಹುಡುಕಲು ಅಲ್ಲಿನ ಪೊಲೀಸ್ ಅಧಿಕಾರಿಗಳು ಸ್ಥಳೀಯರು ಮತ್ತು ಚಿತ್ರದುರ್ಗದಿಂದ ಬಂದಿದ್ದ ಜ್ಯೋತಿರಾಜ್ ಅವರ ತಂಡ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಬಂದು ಜಲಪಾತದಲ್ಲಿ ತುಂಬಾ ಹುಡುಕಾಟ ನಡೆಸಿದರು…

Read More

ವಾರದ ಬಳಿಕ ಪತ್ತೆಯಾಯ್ತು ಶರತ್ ಮೃತದೇಹ! ನಿಜಕ್ಕೂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದಿದ್ದ? ಅಥವಾ ಆಗಿದ್ದು ಬೇರೆನ??

ಇತ್ತೀಚಿಗೆ ಕ್ರೇಜಿ ಫೋಟೊ ವಿಡಿಯೋ ಹುಚ್ಚು ಪ್ರಾಣವನ್ನೇ ಕಾಸಿಯುತ್ತಿದ್ರು ನಮ್ಮ ಜನರು ಮಾತ್ರ ಸಾವಿನ ಜೊತೆಗೆ ಚೆಲ್ಲಾಟವಾಡೋದನ್ನ ಮಾತ್ರ ಬಿಡ್ತಿಲ್ಲ. ಹುಚ್ಚು ಸಾಹಸಗಳು ಹುಚ್ಚು ಪ್ರಯತ್ನಗಳು ಜೀವಕ್ಕೆ ಆಪತ್ತು ತರಬಹುದು ಅನ್ನೋದನ್ನ ಮರೆತಂತೆ ವರ್ತಿಸುತ್ತಾರೆ. ಇಂತದ್ದೇ ಒಂದು ಹುಚ್ಚು ಪ್ರಯತ್ನದಲ್ಲಿ ಯುವಕನೋರ್ವ ಜೀವ ಕಳೆದುಕೊಂಡು ವಾರದ ಬಳಿಕ ಮೃತದೇಹ ಪತ್ತೆಯಾಗಿದೆ. ಹೌದು ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರು ಪಾಲಾಗಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರ ಅರಶಿನಗುಂಡಿಯಲ್ಲಿ ನಡೆದಿತ್ತು.ಅಲ್ದೇ ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ…

Read More

ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಯಾವಾಗ ಬರುತ್ತೆ? 2000 ಹಣವನ್ನ ಹಾಕಲು ದಿನಾಂಕ ನಿಗಧಿ!?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳಲ್ಲಿ ಸಖತ್ ಸೌಂಡ್ ಮಾಡಿದ್ದು, ಹಾಗೆಯೇ 90% ರಷ್ಟು ಮಹಿಳೆಯರು ಕಾಂಗ್ರೆಸ್ ಪರ ವಾಲಲು ಕಾರಣ ಗೃಹಲಕ್ಷ್ಮೀ ಯೋಜನೆ. ಪ್ರತಿತಿಂಗಳು ಮನೆಯೊಡತಿ ಖಾತೆಗೆ 2000ರೂಪಾಯಿ ಹಣವನ್ನ ಹಾಕುವ ಯೋಜನೆ. ಇನ್ನು ಹೆಣ್ಣುಮಕ್ಕಳು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು ಎಂದು ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಸದ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಹ ಈಗಾಗಲೇ ಶುರುವಾಗಿದೆ. ಹಲವು ಸಮಸ್ಯೆಗಳ ಮಧ್ಯೆಯು ರಾಜ್ಯದ ಸುಮಾರು 80 ಲಕ್ಷಕ್ಕಿಂತ…

Read More

ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?

ರಾಜ್ಯ ಸರ್ಕಾರ ರಚನೆಯ ನಂತರ ಬಹಳಷ್ಟು ಮಹಿಳೆಯರು ತುಂಬಾ ಕಾತುರದಿಂದ ಕಾಯುತ್ತಿದ್ದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿರುವ ಬೆಂಗಳೂರು ಒನ್ ಕಚೇರಿ, ಬಿಬಿಎಂಪಿ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇನ್ನುಳಿದ ಜಿಲ್ಲೆಗಳಲ್ಲಿ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಸೇವೆಗಳಲ್ಲಿದ್ದ ಕಡೆಗಳಲ್ಲಿ ಸರ್ಕಾರದಿಂದ ನೇಮಿಸಲ್ಪಡುವ ಸ್ವಯಂ ಸೇವಕರೇ ಬಂದು ಅರ್ಜಿಗಳನ್ನು ಸ್ವೀಕರಿಸುತ್ತಾರೆ ಅಂತ ಮಹಿಳಾ ಮತ್ತು ಕುಟುಂಬ…

Read More

ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ..

ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ. ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ…

Read More

Meghana Raj: ಸರ್ಜಾ ಫ್ಯಾಮಿಲಿ ಮತ್ತೆ ನಿಮಗೆ ಮನಸ್ತಾಪ ಇರೋದು ನಿಜಾನಾ? ಕುಟುಂಬದ ನಡುವಿನ ವಿಚಾರಗಳ ಬಗ್ಗೆ ಮೇಘನಾ ಹೇಳಿದ್ದೇನು?

Meghana Raj: ಸ್ನೇಹಿತರೆ ಚಂದನವನದ ಭರವಸೆಯ ನಟ ಚಿರಂಜೀವಿ ಅವ್ರ ಸಾವು ಎಲ್ಲರಿಗೂ ಒಂದುರೀತಿಯ ಅಘಾತ ಅಂತನೇ ಹೇಳಬಹುದು ಯಾರು ಊಹಿಸದ ರೀತಿಯಲ್ಲಿ ನಟ ಚಿರಂಜೀವಿ ಸರ್ಜಾ ಇಹಲೋಕವನ್ನ ತ್ಯಜಿಸಿಬಿಟ್ರು. ಗರ್ಭಿಣಿ ಆಗಿದ್ದ ಮೇಘನಾಗೆ ಒಂದು ಕ್ಷಣ ನಿಂತ ನೆಲವೇ ಕುಸಿದಂತೆ ಆಗಿತ್ತು, ಬದುಕೇ ಬೇಡ ಅಂದುಕೊಂಡವರಿಗೆ ಹೊಟ್ಟೆಯಲ್ಲಿದ್ದ ಮಗು ನಿರ್ಧಾರ ಬದಲಿಸಿಕೋ ಅಮ್ಮ ನನಗೆ ಬದುಕು ಅಂತ ಸಾರಿ ಸಾರಿ ಹೇಳಿತ್ತಿತ್ತು. ಹೌದು ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ರು ಆದ್ರೆ ಚಿರು ಪ್ರತಿ…

Read More

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಯಾರ್ ಬೇಕಾದ್ರು ಹೋಗಬಹುದಾ? ಮನೆ ಯಜಮಾನಿಯೇ ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ವಾ?

gruhalakshmi Yojana: ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಮಹಿಳೆಯರನ್ನ ಸಶಕ್ತರನ್ನಾಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು ಗೃಹಲಕ್ಷ್ಮಿ ಯೋಜನೆ ಆರಂಭಿಸಿದೆ. ಈ ಯೋಜನೆಯು ಜುಲೈ 19ರಿಂದ ಜಾರಿಗೆ ಬಂದಿದ್ದು, ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಹೌದು ಈ ಯೋಜನೆಗೆ ಸಂಬಂಧಪಟ್ಟಂತೆ ಸಹಾಯವಾಣಿಯೂ ಲಭ್ಯವಿದ್ದು, ಸಹಾಯವಾಣಿ ಮೂಲಕ ಹೆಚ್ಚಿನ ವಿವರ ಪಡೆಯಬಹುದು. ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಕರ್ನಾಟಕ ಸರಕಾರವು ಮನೆಯ ಯುಜಮಾನಿಯ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡಲಿದೆ. ಈ…

Read More