ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ! ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ

ಸ್ಟಾರ್ ನಟ ನಟಿಯರನ್ನ ಅನುಸರಿಸುವುದು, ಅವರಂತೆ ತಾವು ಇರಬೇಕು ಅಂತ ಬಯಸಿ ಏನೋನೋ ಮಾಡಿ ಮತ್ತೊಂದೇನೋ ಆಗೋದು ಈಗೆಲ್ಲ ಕಾಮನ್ ಆಗ್ಬಿಟ್ಟಿದೆ ಬಿಡಿ. ಅದರಲ್ಲೂ ಸಿನಿಮಾ ನಟರು ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತಾರೆ ಅನ್ನೋದು ಬಹಳ ದೊಡ್ಡ ಮಟ್ಟದ ವಿಚಾರ. ಅದರಲ್ಲೂ ಅವರ ಥರ ಬಾಡಿ ಬಿಲ್ಡ್ ಮಾಡುವುದು, ಸಿಗರೇಟು ಸೇದುವುದು, ಡ್ರೆಸ್ ಮಾಡೋದು ಕಾರು ಬೈಕ್ ಹುಚ್ಚು, ಹೇರ್ ಸ್ಟೈಲ್ ಮಾಡಿಸುವುದು ನಡೆಯುತ್ತಲೇ ಇರುತ್ತದೆ. ಈಗ ಇದೇ ಮಾದರಿ ಹೇರ್ ಸ್ಟೈಲ್ ಒಂದು ಚರ್ಚೆಗೆ…

Read More

ಸೌಜನ್ಯ ಕೇಸ್ ನಲ್ಲಿ ಸಂತೋಷ್ ರಾವ್ ಪರ ನಿಂತ ಈ ವಕೀಲರು ಯಾರು ಗೊತ್ತಾ? ಒಂದು ರೂಪಾಯಿ ಹಣ ಪಡೆಯದೇ ಸಂತೋಷ್ ರಾವ್ ಪರ ನಿಂತಿದ್ದೇಕೆ?

ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ್ದ ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿ ಅಂತ ಬಿಡುಗಡೆಗೊಳಿಸಿರೋದು ನಿಮ್ಮೆಲ್ಲರಿಗೂ ಗೊತ್ತಿರುವಂಥ ವಿಚಾರ. ಬರೋಬ್ಬರಿ 11 ವರ್ಷದ ನಂತರ ಸಿಬಿಐ ನ ವಿಶೇಷ ನ್ಯಾಯಾಲಯ ತೀರ್ಪನ ನೀಡಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಅಂತ ರಾಜ್ಯಾದ್ಯಂತ ಹೋರಾಟಗಳು…

Read More

Story of Sowjanya: ಸೌಜನ್ಯ ಕೊಲೆ ಕೇಸ್ ಬರಲಿದೆ ತೆರೆ ಮೇಲೆ; ಸ್ಟೋರಿ ಆಫ್ ಸೌಜನ್ಯ ಆಗಿ ತೆರೆ ಮೇಲೆ ಬರಲಿದೆ ಸಿನಿಮಾ

Story of Sowjanya: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿ ಆರೋಪಿಯನ್ನ ನೀರ್ದೋಶಿ ಅಂತ ಹೇಳಲಾಗಿತ್ತು. ಹೌದು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿ, ಮರು ದಿನ ರಾತ್ರಿ ಮಣ್ಣ ಸಂಕ…

Read More

ಇನ್ನು ಮುಂದೆ 5 ರೂಪಾಯಿಗೆ ಕುಡಿಯುವ ನೀರು ಸಿಗಲ್ಲ! ಏರಿಕೆ ಆಯ್ತು ಶುದ್ಧ ಕುಡಿಯುವ ನೀರಿನ ಬೆಲೆ..

ತರಕಾರಿ ಬೆಲೆಯು ಹೆಚ್ಚಾಗಿದೆ ಪೆಟ್ರೋಲ್ ಡೀಸೆಲ್ ದರಗಳು ಹೆಚ್ಚಾಗಿದೆ ಹಾಲಿನ ಬೆಲೆಯು ಕೂಡ 3ರೂಪಾಯಿ ಆಗಸ್ಟ್ 1ನೇ ತಾರೀಕಿನಿಂದ ಹೆಚ್ಚಾಗಲಿದೆ ಇದೀಗ ಸಿಟಿ ಜನಗಳಿಗೆ ಮತ್ತೊಂದು ಏರಿಕೆಯ ಬಿಸಿ ತಟ್ಟಿದೆ ಶುದ್ಧ ಕುಡಿಯುವ ನೀರಿನ ಬೆಲೆ ದುಪಟ್ಟ ಆಗಿದೆ. ದಿನನಿತ್ಯ ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿರುವ ಜನಗಳಿಗೆ ನೀರಿನ ಏರಿಕೆಯಿಂದ ಶಾಕ್ ಆಗಿದೆ. ನಿತ್ಯ ಕುಡಿಯುವ ನೀರನ್ನು ಘಟಕಗಳಿಂದ 5 ರೂಪಾಯಿ ನಾಣ್ಯವನ್ನು ಬಳಸಿ 20 ಲೀಟರ್ ಕ್ಯಾನ್ ನೀರನ್ನು ಪಡೆಯುತ್ತಿದ್ದಾರು ಆದರೆ…

Read More

“ಕಾವೇರಿ ಕನ್ನಡ ಮೀಡಿಯಂ” ಧಾರವಾಹಿ ಮೂಲಕ ನಾಯಕಿಯಾದ ಪ್ರಿಯಾ ಆಚಾರ್! ಹಾಗಾದರೆ ಮುಂದೆ ಗಟ್ಟಿಮೇಳಕ್ಕೆ ಗುಡ್ ಬೈ ಹೇಳಿದ್ರಾ ಪ್ರಿಯಾ!?

Kaveri Kannada Medium: ಸ್ಟಾರ್ ಸುವರ್ಣ ವಾಹಿನಿ ಹೊಸ ಹೊಸ ಧಾರವಾಹಿಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದು. ‘ನಮ್ಮ ಲಚ್ಚಿ’, ‘ನೀನಾದೆ ನಾ’, ‘ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಧಾರಾವಾಹಿಗಳು ಟಿ ಆರ್ ಪಿ ರೇಸ್ ನಲ್ಲೂ ಸಹ ಮುಂದಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ಹೆಮ್ಮೆಯಿಂದ ಅರ್ಪಿಸುತ್ತಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿಯೂ ಅತಿ ಶೀಘ್ರದಲ್ಲೇ ಪ್ರಸಾರವಾಗುತ್ತಿದ್ದು ಈಗ ಈ ಧಾರಾವಾಹಿಯ ಪ್ರೋಮೊ ಕೂಡ ಬಿಟ್ಟಿದು ಪ್ರೋಮೊ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತೃಭಾಷೆಯನ್ನೇ ತನ್ನ…

Read More

Sitara: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ನಟಿ ಸಿತಾರಾಗೆ ಯಾಕಿಷ್ಟು ಜಿಗುಪ್ಸೆ!

Sitara: ಅಗ್ನಿಸಾಕ್ಷಿ ವಾಣಿಯಂತಾನೆ ಈಗಲೂ ಫೇಮಸ್ ಆಗಿರುವ ನಟಿ ಸಿತಾರಾ ಅವರು ರಂಗಭೂಮಿ ಕಲಾವಿದೆ. ನೀನಾಸಂನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿರುವ ಇವರು ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಪಾರು ಧಾರಾವಾಹಿಯ ದಾಮಿನಿ ಪಾತ್ರ ಮಾಡುತ್ತಿರುವ ಸಿತಾರ ಚಿಕ್ಕವರಿದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಈ ಹಂತಕ್ಕೆ ಬರೋದಿಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೌದು ಪಾರು ಧಾರಾವಾಹಿಯಲ್ಲಿ ಕಾಮಿಡಿ ಕಮ್ ವಿಲನ್ ಪಾತ್ರ ಮಾಡಿರೋ ದಾಮಿನಿ ಜನರಿಗೆ ಇಷ್ಟವಾಗಿದ್ದಾರೆ. ಆದ್ರೆ ನಾವು ಕಾಮಿಡಿ ಪಾತ್ರದಲ್ಲಿ ನೋಡುವಂತೆ ಧಾಮಿನಿ ಅಲಿಯಾಸ್ ಸಿತಾರ…

Read More

Hostel Hudugaru Bekagiddare: ರಮ್ಯ ವಿರುದ್ಧ ಗೆದ್ದ ಹಾಸ್ಟೆಲ್ ಹುಡುಗರು! ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ..

Hostel Hudugaru Bekagiddare: ಹೊಸಬರೇ ಇರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೈಲರ್‌ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದರಲ್ಲಿ ರಮ್ಯಾ ಲೆಕ್ಚರರ್‌ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆಗ ಮೋಹಕ ತಾರೆ ರಮ್ಯಾ ಬಹು ವರ್ಷಗಳ ಬಳಿಕ ಕಮ್‌ಬ್ಯಾಕ್‌ ಆಗಿದ್ದನ್ನು ನೋಡಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದರು. ಆದರೆ ನಟಿ ರಮ್ಯಾ ಸಿನಿಮಾ ತಂಡಕ್ಕೆ ಲೀಗಲ್​ ನೋಟಿಸ್​ ಕಳುಹಿಸಿದ್ದರು, ಅಲ್ದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತಲೂ ರಮ್ಯ ಒತ್ತಾಯಿಸಿದ್ದರು. ತಮ್ಮ ದೃಶ್ಯಗಳನ್ನು ತಮ್ಮ ಅನುಮತಿ…

Read More

Shivaraj Kumar: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

Shivaraj Kumar: ನಟ ಕಿಚ್ಚ ಸುದೀಪ್ ಹಾಗೂ ಕುಮಾರ್ ಅವ್ರ ಜಗಳ ಈಗ ನ್ಯಾಯಾಲಯದವರೆಗೂ ಹೋಗಿರೋದು ನಿಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಹೌದು ನಟ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಅವರು ಸಾಕಷ್ಟು ಆರೋಪಗಳನ್ನು ಮಾಡಿ ಮಾಧ್ಯಮದ ಮುಂದೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡು ತಮಗಾಗಿರುವ ಅನ್ಯಾಯ ಸರಿಪಡಿಸಬೇಕು ಅಂತ ಕೇಳಿಕೊಂಡಿದ್ರು ಆದ್ರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ‘ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ದೇ ನಿರ್ಮಾಪಕ ಎಂಎನ್ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ….

Read More

ಸಂಜೆ ವೇಳೆ ಅಪ್ಪಿ ತಪ್ಪಿಯು ಮನೆಯಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ! ಲಕ್ಷ್ಮೀ ಶಾಶ್ವತವಾಗಿ ಹೊರಟು ಹೋಗುತ್ತಾಳೆ..

ಸಂಜೆಯ ಸಮಯದಲ್ಲಿ ಕೆಲವೊಂದು ಕೆಲಸಗಳನ್ನ ಮಾಡಬಾರದು ಮಾಡಿದರೆ ಮನೆಗೆ(home) ದರಿದ್ರ ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳಷ್ಟು ವಿಚಾರಗಳಿಗೆ ಆಗಾಗ ಚರ್ಚೆಗಳು ಆಗ್ತಾನೆ ಇರುತ್ತೆ. ಇನ್ನು ಸೂರ್ಯಾಸ್ತದ ನಂತರ ಇದು ಮಾಡಬೇಡ, ಅದು ಮಾಡಬೇಡ ಅಂತ ಮನೆಯ ಹಿರಿಯರು ಅನೇಕ ಬಾರಿ ಹೇಳುವುದನ್ನ ಕೇಳಿರುತ್ತೇವೆ. ಆಗ ಸಾಮಾನ್ಯವಾಗಿ ನಾವು ಅವುಗಳನ್ನ ಮೂಢನಂಬಿಕೆಗಳು ಸುಮ್ನೆ ಹೇಳ್ತಾರೆ ಬಿಡು ಅಂತ ನಿರ್ಲಕ್ಷ ಮಾಡ್ತೀವಿ ಆದರೆ ವಾಸ್ತವದಲ್ಲಿ, ಆ ವಿಷಯಗಳ ಹಿಂದೆ ಆಳವಾದ ಅರ್ಥವಿದೆ ಅನ್ನೋದನ್ನ ಮರೆಯುತ್ತೇವೆ. ಅಲ್ದೇ ಅದನ್ನು ಉಲ್ಲಂಘನೆ…

Read More

GruhaLakshmi Yojana: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನ ಹೀಗೆ ಸಲ್ಲಿಸಬೇಕು! ಎಲ್ಲಿ ಬೇಕಾದರಲ್ಲಿ ಅರ್ಜಿಸಲ್ಲಿಸೋಕಾಗಲ್ಲ!?

GruhaLakshmi Yojana: ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಯಲ್ಲಿ ಒಂದಾದ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಹೌದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಮನೆ ಯಜಮಾನಿಗೆ 2000 ರೂಪಾಯಿ ಹಣ ನೀಡುವ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ನಾಳೆ ಅಂದರೆ ಜುಲೈ 19ರಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ಮಹಿಳಾ ಮತ್ತು…

Read More