ದೀಪಾವಳಿ ಪ್ರಯುಕ್ತ ಮಹಿಂದ್ರ ಬೋಲೇರೋ ನಿಯೋ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ; ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

Mahindra Bolero Neo: ಮಹೀಂದ್ರಾ ಬೊಲೆರೊ ನಿಯೋ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮೋಡೆಲ್ಗಳಲ್ಲಿ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಗಾಡಿಯನ್ನು ಹೆಚ್ಚಿನ ಸೌಲಭ್ಯಗಳೊಂದಿಗೆ ₹50,000 ಕ್ಕೆ ಪಡೆಯಬಹುದು. ಅತ್ಯುತ್ತಮ ಎಸ್ಯುವಿನ ಬೆಲೆಗೆ ಮಹೀಂದ್ರಾ ವಾಹನಗಳು ಲಭ್ಯವಿದೆ.( you can get only SUV price), ಟಾಟಾ(Tata) ಮತ್ತು ಹುಂಡೈ(Hyundai) ಗೆ ಹೋಲಿಸಿದರೆ ಮಹಿಂದ್ರ ಬೆಲೆಯು ಅತ್ಯಂತ ಕಡಿಮೆ ಎಂದು ಹೇಳಬಹುದು. ದೀಪಾವಳಿಯ ಈ ಸಂದರ್ಭದಲ್ಲಿ ಮಹೀಂದ್ರ ಬೋಲೋರೋ ನಿಯೋವನ್ನು(Mahindra Bolero Neo) ಸುಮಾರು 50,000 ರಿಯಾಯಿತಿಗಳ ದರದಲ್ಲಿ…

Read More

ಹೆಚ್ಚು ಸೌಲಭ್ಯದೊಂದಿಗೆ ಹೊಸ ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೂಕ್ತ ಬೆಲೆಗೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದು.

Suzuki Burgman Electric Scooter: ಸುಜುಕಿಯ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಈಗ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಓಲಾ ಸ್ಕೂಟರ್(Ola Scooter) ಗಳ ಪೈಕಿ ಇದು ಒಂದಾಗಿದೆ. ಇದು ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು, ಈ ಸ್ಕೂಟರ್ನೊಂದಿಗೆ ಸುಜುಕಿ ತನ್ನ ಹೊಸ ವೈಶಿಷ್ಟತೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಲಪಡಿಸುತ್ತಿದೆ. ಇದು ನೋಡುಗರಿಗೆ ಆಕರ್ಷಣೆ ನೀಡುವಂತಹ ಸ್ಕೂಟರ್ ಆಗಿದೆ. ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯು ಟಿವಿಎಸ್ ಐಸಿಬ್ ಮತ್ತು ಬಜಾಜ್ ಚೇತಕ್‌ಗಳಂತೆಯೇ ವೈವಿದ್ಯವನ್ನು ಹೊಂದಿದ್ದು, ಅದೇ ರೀತಿ ಬ್ಯಾಟರಿ ಪ್ಯಾಕ್‌ಗಳನ್ನು ಸಹ…

Read More

ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ? ಪ್ರಕ್ರಿಯೆಯನ್ನ ಸುವ್ಯಸ್ಥಿತಗೊಳಿಸೋದಾಗಿ ಹೇಳಿದ ಸಚಿವೆ

ಮನೆಯ ಯಜಮಾನಿಯರಿಗೆ ಮಾಸಿಕ 2000 ರೂ.ಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಶೇ.ನೂರರಷ್ಟು ಯಶಸ್ವಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿ ಕುಟುಂಬದ ಯಜಮಾನಿಗೆ ಧನಸಹಾಯ ನೀಡುವ ಈ ಗೃಹಲಕ್ಷ್ಮಿ ಯೋಜನೆ ಆರಂಭವಾದ ಸೆಪ್ಟಂಬರ್ ತಿಂಗಳಿನಿಂದ ಇದುವರೆಗೂ ನೊಂದಣಿ ಮಾಡಿಕೊಂಡಿರುವ 1.2 ಕೋಟಿ ಗೃಹಿಣಿಯರ ಪೈಕಿ 26 ಲಕ್ಷ ಯಜಮಾನಿಯರಿಗೆ ಹಣ ತಲುಪಿಲ್ಲ. ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ…

Read More

ಒಂದು ಕೆಜಿಗೆ ಕೇವಲ 27 ರೂಪಾಯಿಗಳಂತೆ ಮಾರಾಟ ಮಾಡಲು ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದ ಕೇಂದ್ರ ಸರ್ಕಾರ.

Bharat Atta: ಕೇಂದ್ರ ಸರ್ಕಾರವು ಭಾರತ ಬ್ರಾಂಡ್ ನಲ್ಲಿ ಒಂದು ಕೆಜಿಗೆ 27 ರೂಪಾಯಿಗಳಂತೆ ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದೆ. ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ಕಂಡು ತತ್ತರಿಸಿದ ಜನಗಳಿಗೆ ಭಾರತ ಬ್ರಾಂಡ್ ನ ಯೋಜನೆ ಬಹಳ ಅನುಕೂಲವಾಗಲಿದೆ. ಈ ಯೋಜನೆಗೆ ಅನುಗುಣವಾಗಿ ಭಾರತದ ಅತ್ಯಂತ ಇಷ್ಟು ಕಡಿಮೆ ಬೆಲೆಯಲ್ಲಿ ಗೋಧಿ ಹಿಟ್ಟನ್ನು ಮಾರಟ ಮಾಡಲಾಗುವುದು. ಬೆಲೆ ಏರಿಕೆಯ ಬಿಸಿಯನ್ನು ಉಂಡವರಿಗೆ ಈ ಯೋಜನೆಯು ನೆರಳಾಗುತ್ತದೆ. ಈ ಯೋಜನೆಯ ಪ್ರಕಾರ ಜನರು ತಮ್ಮ ತಮ್ಮ ಕುಟುಂಬಗಳನ್ನು ಆರಾಮಾಗಿ…

Read More

ಒಂದು ಕೋಟಿ ರೂಪಾಯಿ ಗಳಿಸುವ ಸುವರ್ಣ ಅವಕಾಶ ಜನತೆಗೆ ಸಿಹಿ ಸುದ್ದಿಯನ್ನು ನೀಡಿರುವ ಮೋದಿ ಸರ್ಕಾರ

ಮೋದಿ ಸರ್ಕಾರ ಬಂದ ನಂತರ ನಮ್ಮ ದೇಶದಲ್ಲಿ ಹಲವಾರು ಭ್ರಷ್ಟಾಚಾರಗಳು ಮತ್ತು ತೆರಿಗೆ ವಂಚನೆಗಳು ಕಡಿಮೆಯಾಗುತ್ತಿವೆ. ಇದನ್ನೆಲ್ಲಾ ನಿಲ್ಲಿಸಲು ಮೋದಿಜಿಯವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳದೆ ಇರುವಂತೆ ಎಲ್ಲರಿಗೂ ಕೂಡ ಕಟ್ಟುನಿಟ್ಟಾದ ಕಡಿವಾಣವನ್ನು ಹಾಕಲಾಗಿದೆ. ಇದರ ಸಲುವಾಗಿ ಜನರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರವು ಒಂದು ಯೋಜನೆಯನ್ನು ಕೂಡ ನಿರ್ಮಾಣ ಮಾಡಿದೆ. ಅದು ಯಾವುದೆಂದರೆ ಮೇರಾ ಬಿಲ್ ಮೇರಾ ಅಧಿಕಾರ್(Mere Bill Mere Adhikar Scheme). ಈ ಯೋಜನೆಯ ಅಡಿಯಲ್ಲಿ ಒಂದು ಆಪ್(app) ಕೂಡ ಬಿಡುಗಡೆಯಾಗಿದೆ. ಇದನ್ನು…

Read More

ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್; ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಕೊಂಡ್ರೆ ಮತ್ತೊಂದು ಫ್ರೀ

ಹಬ್ಬದ ಸೀಸನ್ ನಡೆಯುತ್ತಿದೆ. ಈಗ ಎಲ್ಲರ ಚಿತ್ತ ಮನೆಗೆ ಏನಾದ್ರೂ ಒಂದು ಅವಶ್ಯಕತೆ ಇರೋ ವಸ್ತುವಾಗಲಿ ಅಥವಾ ವಾಹನವಾಗಲಿ ತರಬೇಕು ಅಂತ ಇರುತ್ತದೆ. ಅದರಲ್ಲೂ ಇನ್ನೊಂದು ವಾರದಲ್ಲಿ ದೀಪಾವಳಿಯೂ ಬರಲಿದೆ. ಹೀಗಾಗಿ ಈ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಆಫರ್ ಗಳು ಜನರನ್ನ ಸೆಳೆಯುತ್ತಿರುತ್ತಾರೆ. ಆದ್ರೆ ಈಗ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಾಗಿ ಉತ್ತಮ ಆಫರ್​ ಇದೆ. ಗಮನ ಸೆಳೆಯುವ ಕೊಡುಗೆಗಳು ಲಭ್ಯವಿವೆ. ಆದ್ರೆ ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ…

Read More

Hyundai i20 Facelift: ಉತ್ತಮ ಸುರಕ್ಷತೆಯೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಹುಂಡೈ ಐ20 ಮಾರುಕಟ್ಟೆಯಲ್ಲಿ ಲಭ್ಯವಿದೆ; ಶೋ ರೂಂನ ಮುಂದೆ ಕಿಕ್ಕಿರಿದು ನಿಂತ ಜನ..

Hyundai i20 Facelift: ದೀಪಾವಳಿ ಸಂದರ್ಭದಲ್ಲಿ, ಹ್ಯುಂಡೈ ಐ 20 ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನೊಂದಿಗೆ ಲಭ್ಯವಿದೆ. ಈ Hyundai i20 ದೀಪಾವಳಿಯ ಸಂದರ್ಭದಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಹ್ಯೂಂಡೈ ತನ್ನ ವಾಹನಗಳ ಮೇಲೆ ಅತ್ಯುತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಹ್ಯುಂಡೈ ಐ 20 ದೀಪಾವಳಿ ಆಫರ್ ನೊಂದಿಗೆ ಲಭ್ಯವಿದೆ, ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರ ಶೋರೂಮ್ ಗೆ ಹೋಗಿ ವಿಚಾರಿಸಿ. ವಿವಿಧ ಶೈಲಿ, ಬಣ್ಣಗಳು ಮತ್ತು ಇತರ ರಿಯಾಯಿತಿಗಳ ಬಗ್ಗೆ ಹುಂಡೈ ಮಾರಾಟಗಾರರನ್ನು ಸಂಪರ್ಕಿಸಿ. ದೀಪಾವಳಿಗೆಂದೇ…

Read More

ಇನ್ಮುಂದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಹಣ ಸಮಯಕ್ಕೆ ಸರಿಯಾಗಿ ಖಾತೆಗೆ ಜಮಾ ಆಗಲಿದೆ.

ರಾಜ್ಯ ಸರ್ಕಾರದ ಹಲವು ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ. ಇದರಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್(BPL Card) ಹೊಂದಿದ ಸದಸ್ಯರೆಲ್ಲರಿಗೂ ಕೂಡ ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಈಗ ಅಕ್ಕಿಯ ಸರಬರಾಜಿನ ಅಭಾವದಿಂದ ರಾಜ್ಯ ಸರ್ಕಾರವು ಅಕ್ಕಿಯ ಬದಲು ಎಲ್ಲರ ಖಾತೆಗೂ ಅಕಿಯ ಮೊತ್ತವನ್ನು ಜಮಾವಣೆ ಮಾಡುವುದಾಗಿ ತಿಳಿಸಿದೆ. ಆದರೆ ಅದು ಕೂಡ ಸಾಧ್ಯವಾಗುತ್ತಿರಲಿಲ್ಲ ಕೆಲವರ ಖಾತೆಗೆ ಹಣ ಜಮಾ ಆದರೆ ಇನ್ನೂ ಕೆಲವರ ಖಾತೆಗೆ ಜಮಾ ಆಗುತ್ತಿಲ್ಲ. ರಾಜ್ಯದಲ್ಲಿ…

Read More

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ತಪ್ಪದೆ ಈ ಕೆಲಸ ಮಾಡಿ; 3ತಿಂಗಳ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗುತ್ತೆ

ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಇಂದು ಆಡಳಿತದಲ್ಲಿ ಚುಕ್ಕಾಣಿ ಹಿಡಿದಿದೆ ಅಂದ್ರೆ ಅದರ ಹಿಂದೆ ಮಹಿಳೆಯರ ಶಕ್ತಿ ಹೆಚ್ಚಿದೆ. ಹೀಗಾಗಿ ಚುನಾವಣೆಗೂ ಮೊದಲೇ ಮಹಿಳೆಯರನ್ನ ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ಮಹಿಳೆಯರ ಪರ ಸಾಕಷ್ಟು ಯೋಜನೆಗಳನ್ನ ರೂಪಿಸಿತ್ತು. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruha Lakshmi Yojana) ಕೂಡ ಜಾರಿ ಮಾಡಿ ಕೆಲವರಿಗೆ ಮೊದಲ ಹಾಗೂ ಎರಡನೇ ಕಂತಿನ ಹಣವನ್ನು…

Read More

ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಟ್ಟ ಉದ್ಯಮಿ..

ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ ಈಗಾಗಲೇ ಅದರ ತಯಾರಿಯೂ ಶುರುವಾಗಿದೆ ಎಲ್ಲ ಕಡೆಗಳಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಾಗೂ ಸಂಬಂಧಿಕರಿಗೆ ಉಡುಗೊರೆಗಳನ್ನು ಕೊಡಲು ಶುರು ಮಾಡಿದ್ದಾರೆ ಅಂತೆಯೇ ಕೆಲವು ಆಫೀಸ್ ಗಳಲ್ಲೂ ಕೂಡ ತಮ್ಮ ಉದ್ಯೋಗಗಳಿಗೆ ಸಿಹಿ ತಿಂಡಿ ಹಾಗೂ ಬೋನಸ್(bonus) ಗಳನ್ನು ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರಾದ ಶಿವಕುಮಾರ್ ಅವರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್ ಬೈಕ್(Royal Enfield bike) ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಎಲ್ಲರೂ ತಮ್ಮ…

Read More