Rachitha Mahalakshmi: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ! ಖ್ಯಾತ ಕಿರುತೆರೆ ಕಲಾವಿದೆ ಬಾಳಲ್ಲಿ ಬೀಸಿದೆ ಬಿರುಗಾಳಿ

Rachitha Mahalakshmi: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಕಲಹಗಲು ಸತಿ ಪತಿ ನಡುವೆ ಹೊಂದಾಣಿಕೆಯಿಲ್ಲದೇ ದೂರದ ಘಟನೆಗಳು, ಅಥವಾ ಒಂದಷ್ಟು ಸಾವು ನೋವಿನಲ್ಲಿ ಅಂತ್ಯವಾದ ವೈವಾಹಿಕ ಜೀವನದ ನೈಜ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ. ಹೌದು ಅದರಲ್ಲೂ ಪ್ರೀತಿಸಿ ಮದುವೆಯಾದವರ ಬಾಳಲ್ಲೇ ಇಂತಹ ಘಟನೆಗಳು ನಡೆಯುತ್ತಿರೋದು ಬಹಳ ಭಯ ಪಡುವಂತಹದ್ದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಅದಕ್ಕೆ ನಮ್ಮ ಸೆಲೆಬ್ರಿಟಿಗಳ ಜೀವನ ಕೂಡಾ ಹೊರತಾಗಿಲ್ಲ. ಪ್ರೀತಿಸಿ…

Read More

Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು….

Read More

Sitara: ಪಾರು ಸೀರಿಯಲ್ ಧಾಮಿನಿ ಹಾಟ್ ಫೋಟೊ ಶೂಟ್. ಧಾಮಿನಿ ಬೋಲ್ಡ್ ಲುಕ್ ಗೆ ದಂಗಾದ ಪ್ರೇಕ್ಷಕರು!

Sitara: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವಾರು ಧಾರವಾಹಿಗಳು ಆಯ್ಕೆಯಾದ ಕಥಾ ಹಂದರದಿಂದ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಶ್ವಿಯಾಗುತ್ತವೆ. ಅಂತದ್ದೇನು ಒಂದು ಧಾರವಾಹಿ ಅಂದ್ರೆ ಅದು ಪಾರು. ಪಾರು ಧಾರವಾಹಿ ಪ್ರತಿ ದಿನ ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಸೀರೆಯುಟ್ಟು ಬಹಳ ಅಂದವಾಗಿ ಕಾಣಿಸಿಕೊಳ್ಳುವ ಧಾಮಿನಿ ಧಾರಾವಾಹಿಯಲ್ಲಿ ಇವರೇ ದೊಡ್ಡ ಕಾಮಿಡಿ ವುಮನ್ ಅಂದರೆ ತಪ್ಪಾಗಲಾರದು. ಹೌದು ಧಾರಾವಾಹಿಯಲ್ಲಿ ಅಖೀಲಾಂಡೇಶ್ವರಿ ತಂಗಿಯಾಗಿ ಮೋಹನ್ ನ ಹೆಂಡತಿಯಾಗಿ ನಟನೆ ಮಾಡುತ್ತಿರುವ ದಾಮಿನಿ, ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಅವರ…

Read More

Geetha Bharathi Bhat: ಮತ್ತೆ ತೂಕ ಇಳಿಸಿಕೊಂಡ ಗುಂಡಮ್ಮ! ಗುರುತೆ ಸಿಗದಷ್ಟು ತೆಳ್ಳಗಾಗಿದ್ದಾರೆ ಗೀತಾ ಭಾರತಿ ಭಟ್..

Geetha Bharathi Bhat: ಗೀತಾ ಭಾರತಿ ಭಟ್‌, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದ ನಟಿ. ಗುಂಡಮ್ಮ ಎಂಬ ಪಾತ್ರದ ಹೆಸರಿಗೆ ತಕ್ಕಂತೆ ಗೀತಾ ಚಬ್ಬಿಯಾಗಿದ್ದರು. ಒಂದು ರೀತಿ ಅವ್ರು ಓವರ್ ವೇಟ್ ಇದದ್ದು ಅವ್ರಿಗೆ ಕಿರುತೆರೆಯಲ್ಲಿ ಅವಕಾಶ ಸಿಗುವಂತೆ ಮಾಡಿತ್ತು. ಹೀಗಾಗಿ ಗುಂಡಮ್ಮನ ಪಾತ್ರಕ್ಕೆ ಜೀವ ತುಂಬಿ ನಟಿಸಿ ಎಲ್ಲರಿಂದಲೂ ಶಹಬಾಷ್ ಅನ್ನಿಸಿಕೊಂಡಿದ್ರು. ಆದ್ರೂ ಎಲ್ಲೋ ಒಂದು ಕಡೆ ತಾವು ಅತಿಯಾದ ತೂಕ ಇರೋದೇ ತಮ್ಮ ಬೆಳವಣಿಗೆಗೆ ಮಾರಕವಾಗಬಹುದಾ…

Read More