Indias First Underwater Metro Tunnel

ಭಾರತದಲ್ಲಿ ಮೊದಲಬಾರಿಗೆ ಸಂಚರಿಸಲಿದೆ ಜಲಮಾರ್ಗದ ಮೆಟ್ರೋ ಟ್ರೈನ್..

ಅಭಿವೃದ್ಧಿ ಪಥದಲ್ಲಿ ಭಾರತ ಮುಂದೆ ಸಾಗುತ್ತಿದೆ. ಹೊಸ ಹೊಸ ಆವಿಷ್ಕಾರಗಳು ಭಾರತವನ್ನು ವಿಶ್ವದ ಎದುರು ತಲೆ ಎತ್ತಿ ನಡೆಯುವಂತೆ ಮಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ಎಂದರೆ ತಪ್ಪಲ್ಲ. ಬುಲೆಟ್ ಟ್ರೈನ್ ಎಂದರೆ ಏನು ಅನ್ನುವುದೇ ಗೊತ್ತಿರದ ನಾವು ಬುಲೆಟ್ ಟ್ರೈನ್ ನಲ್ಲಿ ಓಡಾಡುವ ಸಮಯ ಬರಲಿದೆ. ಈಗಾಗಲೇ ಮೆಟ್ರೋ ಟ್ರೈನ್ ಎಲ್ಲಾ ಮುಖ್ಯ ನಗರಗಳಲ್ಲಿ ಸಂಚಾರ ಮಾಡುತ್ತಿದೆ. ಇನ್ನು ಒಂದೇ ಭಾರತ್ ಟ್ರೈನ್ ಭಾರತದಾದ್ಯಂತ ಓಡಾಡುತ್ತಿದ್ದು ಸಾರ್ವಜನಿಕ ಸಾರಿಗೆ ಮಾರ್ಗಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದೆ….

Read More