KPSC Recruitment Apply Online

ಡಿಪ್ಲೊಮಾ ಓದಿದವರಿಗೆ KPSC ಯಲ್ಲಿ ಉದ್ಯೋಗ ಖಾಲಿ ಇದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಕೋರಿದೆ.

ಜಲಸಂಪನ್ಮೂಲ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಬರೋಬ್ಬರಿ 313 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ :- ಕಿರಿಯ (ಸಿವಿಲ್): 216 ಹುದ್ದೆಗಳು. ಕಿರಿಯ (ಸಿವಿಲ್) – ಗ್ರೂಪ್ ಸಿ ಸಿಬ್ಬಂದಿಗೆ *(ಸೇವಾ ನಿರತ): 54 ಹುದ್ದೆಗಳ. ಕಿರಿಯ (ಮೆಕ್ಯಾನಿಕಲ್): 26 ಹುದ್ದೆಗಳು. ಕಿರಿಯ (ಮೆಕ್ಯಾನಿಕಲ್) –…

Read More
KPSC Recruitment 2024

ಕೆಪಿಎಸ್‌ಸಿ ಅಧಿಸೂಚನೆ, ಡಿಪ್ಲೊಮಾ ಮತ್ತು ಪಿಯುಸಿ ಅರ್ಹತೆಯುಳ್ಳವರಿಗೆ RPC ವೃಂದದಲ್ಲಿ ನೇಮಕಾತಿ

ಕರ್ನಾಟಕ ನಾಗರೀಕ ಸೇವೆಗಳ ನೇರ ನೇಮಕಾತಿ 2021 ರ ನಿಯಮಗಳು ಹಗುಬ್ ತಿದ್ದುಪಡಿ ನಿಯಮ 2022 ಅನ್ವಯದಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 29-04-2024 ರಿಂದ 28-05-2024 ರವರೆಗೆ ಅರ್ಜಿ ಸಲ್ಲಿಸಬಹುದು. ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 28-05-2024. ಹುದ್ದೆಗಳ ವಿವರ ಹೀಗಿದೆ:-  ಜಲಸಂಪನ್ಮೂಲ ಇಲಾಖೆಯಲ್ಲಿ 216 ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳು , 54 ಹುದ್ದೆಗಳು ಕಿರಿಯ ಇಂಜಿನಿಯರ್…

Read More
KPSC Recruitment 2024

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ( ಕೆಪಿಎಸ್ಸಿ) ಖಾಲಿ ಇರುವ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯು ತಿಳಿಸಿದೆ. ಹುದ್ದೆಯ ವಿವರ:- ಅರ್ಜಿ ಆಹ್ವಾನ ಮಾಡಿದ ಇಲಾಖೆ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ. ಒಟ್ಟು 97 ಹುದ್ದೆಗಳ ಸಂಖ್ಯೆ ಖಾಲಿ ಇದ್ದು, ಗ್ರೂಪ್ A ಗೆ 43 ಹಾಗೂ ಗ್ರೂಪ್ B ಗೆ 54 ಹುದ್ದೆಗಳನ್ನು ಭರ್ತಿ…

Read More