ವೀಲ್ ಬರೆದ ಮೇಲೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯ ಹಕ್ಕು ಸಿಗುತ್ತದೆಯೇ?
ಹೆಣ್ಣು ಸಮಾಜದ ಕಣ್ಣು. ಹೆಣ್ಣು ಮಕ್ಕಳಿಗೆ ಬಂದು ಮಕ್ಕಳಿಗೆ ಸಿಗುವಂತೆ ಆಸ್ತಿಯಲ್ಲಿ ಸಮಪಾಲು ಸಿಗಬೇಕು ಎಂಬ ನಿಯಮವೂ ಇದೆ. ಪ್ರಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಸಮನಾದ ಹಕ್ಕು ಇರುವುದು ಎಲ್ಲರಿಗೂ ತಿಳಿದಿದೆ ಆದರೆ ತಂದೆಯ ಸ್ವಂತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲು ಏಷ್ಟು ಎಂಬ ಪೂರ್ಣ ವಿವರಗಳು ಇಲ್ಲಿವೆ. ಹೆಣ್ಣು ಮಕ್ಕಳ ಆಸ್ತಿಯ ಹಕ್ಕು ನಿಯಮವೇನೂ?: ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯಿದೆ 2005 ರ ಪ್ರಕಾರವಾಗಿ ತಂದೆಯ ಸ್ವಂತ ಶ್ರಮದ ಆಸ್ತಿಗಳು ಮಗನಿಗೆ…