![ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ LIC scheme](https://newsgurukannada.com/wp-content/uploads/2024/05/Untitled-2024-05-06T140243.347.jpeg)
ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಬಡವರು ಮತ್ತು ಮಧ್ಯಮ ವರ್ಗದ ಜನರು ಕಡಿಮೆ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅವರು ಪ್ರತಿ ದಿನ ಅಥವಾ ತಿಂಗಳಿಗೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಅವಕಾಶವನ್ನೂ ಹುಡುಕುತ್ತಾರೆ. ಅಂತಹವರಿಗೆ ಈಗ LIC ಹೊಸ ಸ್ಕೀಮ್ ಪರಿಚಯಿಸಿದೆ. ಹಾಗಾದರೆ ದಿನವೂ 45 ರೂಪಾಯಿ ಹೂಡಿಕೆ ಮಾಡಿ 25,00,000 ಮೆಚ್ಯೂರಿಟಿ ಹಣ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಎಲ್ಐಸಿ ಯ ಯೋಜನೆಯ ಬಗ್ಗೆ ಮಾಹಿತಿ :-…