Who is Mallikarjuna Mutya: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?
Mallikarjuna Mutya: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಗಿದೆ ಅಂದ್ರೆ.. ಒಂದು ರಾತ್ರಿ ಕಳೆದು ಹಗಲು ಬರೋ ಅಷ್ಟ್ರಲ್ಲಿ ಎಷ್ಟು ಬದಲಾವಣೆ ಆಗ್ಬಿಡುತ್ತೆ ಅಂದ್ರೆ,ಇದ್ರಿಂದಾನೆ ಸೋಷಿಯಲ್ ಮೀಡಿಯಾ. ಸ್ಟಾರ್ ಗಳು ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿ ಬಿಡೊದ್ರೊಳಗೆ ಫೇಮಸ್ ಆಗಿ ಮಿಲಿಯನ್ಗಟ್ಟಲೆ ಫಾಲ್ಲೋರ್ಸ ಗಳ್ಳನ್ನ ಸಂಪಾದನೆ ಮಾಡಿರ್ತಾರೆ.. ಇದೀಗ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಮಲ್ಲಿಕಾರ್ಜುನ ಮುತ್ಯಾ ಯಾರು? ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ ಬನ್ನಿ. ಹೌದು…