Mallu jamkhandi wife: ಮಲ್ಲು ಜಮಖಂಡಿಯ ಹೆಂಡತಿ ಯಾರು? ಎಷ್ಟು ಜನ ಮಕ್ಕಳು?
ಸ್ನೇಹಿತರೆ ಕಳೆದ ಎರಡು ಮೂರು ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಹೊಸ ಅಲೆನೆ ಆರಂಭವಾಗಿದೆ ಅಂತಾನೇ ಹೇಳಬಹುದು. ನಿಜಕ್ಕೂ ಇದು ಪ್ರತಿಭಾವಂತರಿಗೆ ಸುವರ್ಣ ಯುಗ ಅಂತಾನೇ ಹೇಳಬಹುದು. ಈ ನೀಟಿನಲ್ಲಿ ಸಾಮಾಜಿಕ ಜಾಲತಾಣಗಳು ಹಿಂದೆ ಎಂದಿಗೂ ಯಾರು ಮಾಡಿದಂತ ಕ್ರಾಂತಿ ಉಂಟುಮಾಡಿದೆ. ಇನ್ನೂ ಅದರಲ್ಲಿ ಮಲ್ಲು ಜಮಖಂಡಿ ಅವರು ಕೂಡ ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಎಬ್ಬಿಸಿದ ಉತ್ತರ ಕನ್ನಡದ ಕಲಾವಿದ ಇವರಿಗೆ ಇದೀಗ ಕರ್ನಾಟಕದ ಪ್ರತೀ ಊರಿನಲ್ಲೂ ಕೂಡ ಅಭಿಮಾನಿಗಳು ಇದ್ದಾರೆ. ತಮ್ಮ ಯೂಟ್ಯೂಬ್…